ಬೇಲೂರು: ತಾಲ್ಲೂಕಿನ ಕೆಳ್ಳಬಿಕ್ಕೋಡಿನಲ್ಲಿ ಬಿ.ಬಿ.ನಾಗೇಶ್ ಎಂಬುವವರನ್ನು ಆನೆ ದಾಳಿ ಮಾಡಲು ಯತ್ನಿಸಿದ್ದು ಶನಿವಾರ ಕೂದಲೆಯ ಅಂತರದಲ್ಲಿ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಾಗೇಶ್ ಕಾಫಿ ತೋಟಕ್ಕೆ ಬೈಕ್ನಲ್ಲಿ ತೆರಳುತ್ತಿದ್ದ ಸಂದರ್ಭ ಕಾಡಾನೆಗಳ ಹಿಂಡು ಅಡ್ಡ ಬಂದಿದೆ. ಇದರಿಂದ ಗಾಬರಿಗೊಂಡ ಸವಾರ ಬೈಕ್ ಸಹಿತ ನೆಲಕ್ಕೆ ಬಿದ್ದರು. ಇದನ್ನು ಗಮನಿಸಿ ಹಿಂಡು ದಾಳಿಗೆ ಮುಂದಾಗಿವೆ. ಈ ಸಂದರ್ಭದಲ್ಲಿ ಓಡಿ ತಪ್ಪಿಸಿಕೊಂಡರು.

ಗ್ರಾಮಕ್ಕೆ ಆಗಮಿಸಿದ ಬಿ.ಬಿ. ನಾಗೇಶ್ರನ್ನು ಗ್ರಾಮಸ್ಥರು ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದಾರೆ. ಸ್ಥಳಕ್ಕಾಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಬಿ.ಬಿ.ನಾಗೇಶ್ ಆರೋಗ್ಯ ವಿಚಾರಿಸಿ ಮನೆಗೆ ಕಳುಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.