ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಒತ್ತುವರಿಗೆ ನಲುಗಿದ ಬಹಮನಿ ಕೋಟೆ!

ಜಾಣ ಕುರುಡುತನ ಪ್ರದರ್ಶಿಸುತ್ತಿರುವ ಎಎಸ್‌ಐ, ಜಿಲ್ಲಾಡಳಿತ
Published : 20 ಜುಲೈ 2024, 6:03 IST
Last Updated : 20 ಜುಲೈ 2024, 6:03 IST
ಫಾಲೋ ಮಾಡಿ
Comments
ಕಲಬುರಗಿಯ ಐತಿಹಾಸಿಕ ಬಹಮನಿ ಕೋಟೆಗೆ ಸೇರಿದ ಜಾಗದಲ್ಲಿ ಸಾಮಿಲ್‌ನ ಕಟ್ಟಿಗೆ ಹಾಗೂ ಕಟ್ಟಡ ತ್ಯಾಜ್ಯಗಳನ್ನು ಹಾಕಿರುವುದು. ಹಿಂಬದಿಯಲ್ಲಿ ಕೋಟೆಯ ಗೋಪುರ ಕಾಣಬಹುದು
–ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿಯ ಐತಿಹಾಸಿಕ ಬಹಮನಿ ಕೋಟೆಗೆ ಸೇರಿದ ಜಾಗದಲ್ಲಿ ಸಾಮಿಲ್‌ನ ಕಟ್ಟಿಗೆ ಹಾಗೂ ಕಟ್ಟಡ ತ್ಯಾಜ್ಯಗಳನ್ನು ಹಾಕಿರುವುದು. ಹಿಂಬದಿಯಲ್ಲಿ ಕೋಟೆಯ ಗೋಪುರ ಕಾಣಬಹುದು –ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಫೌಜಿಯಾ ತರನ್ನುಮ್
ಫೌಜಿಯಾ ತರನ್ನುಮ್
ಭುವನೇಶ ಪಾಟೀಲ
ಭುವನೇಶ ಪಾಟೀಲ
ಬಹಮನಿ ಕೋಟೆಯ ಅತಿಕ್ರಮಣ ಪರಿಶೀಲಿಸಲು ಎಎಸ್‌ಐ ಅಧಿಕಾರಿಗಳು ಹಾಗೂ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿದ್ದು ವರದಿ ನೀಡಲಿದ್ದಾರೆ
ಫೌಜಿಯಾ ತರನ್ನುಮ್ ಬಿ. ಜಿಲ್ಲಾಧಿಕಾರಿ
ಕೋಟೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಶೆಡ್‌ ಹಾಗೂ ಕಟ್ಟಡಗಳನ್ನು ತೆರವುಗೊಳಿಸುವಂತೆ ಪಾಲಿಕೆ ವಲಯಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಭುವನೇಶ ಪಾಟೀಲ ಮಹಾನಗರ ಪಾಲಿಕೆ ಆಯುಕ್ತ ಕಲಬುರಗಿ
ಕೋಟೆಗೆ ಸೇರಿದ ಜಾಗದಲ್ಲಿನ ಅತಿಕ್ರಮಣವನ್ನು ತೆರವುಗೊಳಿಸುವಂತೆ ಕಳೆದ ಡಿಸೆಂಬರ್‌ನಲ್ಲಿ ನೋಟಿಸ್ ಜಾರಿಗೊಳಿಸಿದ್ದೇವೆ. ಮತ್ತಷ್ಟು ಅತಿಕ್ರಮಣವಾದ ಬಗ್ಗೆ ಪರಿಶೀಲನೆ ನಡೆಸುತ್ತೇವೆ.
ಅನಿರುದ್ಧ ದೇಸಾಯಿ ಸಹಾಯಕ ಸಂರಕ್ಷಣಾಧಿಕಾರಿ ಎಎಸ್‌ಐ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT