ವಾಡಿ ಸಮೀಪದ ಕರದಳ್ಳಿ ಜಮೀನಿನಲ್ಲಿ ಮಳೆಯಿಂದ ಅರಳಿ ನಿಂತ ಹತ್ತಿ ಒದ್ದೆಯಾಗಿರುವುದು.
ಸಂಜೀವಕುಮಾರ
ಬೆಳೆದು ನಿಂತಿರುವ ಹತ್ತಿಯು ಮಳೆಯಿಂದಾಗಿ ಉದುರುತ್ತಿದ್ದು ನೆಲದ ಪಾಲಾಗುತ್ತಿದೆ. ಹತ್ತಿ ಕೆಂಪಾಗಿ ಬೀಜಗಳು ಮೊಳಕೆ ಬರುತ್ತಿವೆ. ಮಳೆಯಿಂದಾಗಿ ಹತ್ತಿಬಿಡಿಸಲು ಆಳುಗಳು ಬರುತ್ತಿಲ್ಲ
ಮೌಲನಸಾಬ ಕೊಳ್ಳಿ ಹಣ್ಣಿಕೇರಾ ರೈತ
ರೈತರು, ಜಮೀನುಗಳಲ್ಲಿ ನೀರು ನಿಲ್ಲದಂತೆ ಬಸಿಗಾಲುವೆ ನಿರ್ಮಿಸಿಕೊಳ್ಳಬೇಕು. 19-19-19 ಒಂದು ಲೀಟರ್‌ಗೆ 10 ಗ್ರಾಂ.ನಂತೆ ಹಾಗೂ ಪ್ರೋ–ಕಿಸಾನ್ ಔಷಧದೊಂದಿಗೆ ಲಘು ಪೋಷಕಾಂಶ ಮಿಶ್ರಣ ಮಾಡಿ ಸಿಂಪಡಿಸಬೇಕು
ಸಂಜೀವಕುಮಾರ ಮಾನಕರ ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಚಿತ್ತಾಪುರ