ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಮಣ್ಣಿನಿಂದ ಮಾರುಕಟ್ಟೆಯವರೆಗೆ’ ನೂತನ ಯೋಜನೆ

ಮಡಿಕೇರಿಯಲ್ಲಿ ನಡೆದ ಕಾಫಿ ದಸರೆಯಲ್ಲಿ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್‌ ಹೇಳಿಕೆ
Published : 7 ಅಕ್ಟೋಬರ್ 2024, 5:01 IST
Last Updated : 7 ಅಕ್ಟೋಬರ್ 2024, 5:01 IST
ಫಾಲೋ ಮಾಡಿ
Comments
ಮಡಿಕೇರಿ ದಸರೆಯಲ್ಲಿ ಭಾನುವಾರ ನಡೆದ ಕಾಫಿ ದಸರೆಯ ವಿವಿಧ ಮಳಿಗೆಗಳಿಗೆ ಹೆಚ್ಚಿನ ಜನರು ಭೇಟಿ ನೀಡಿದರು
ಮಡಿಕೇರಿ ದಸರೆಯಲ್ಲಿ ಭಾನುವಾರ ನಡೆದ ಕಾಫಿ ದಸರೆಯ ವಿವಿಧ ಮಳಿಗೆಗಳಿಗೆ ಹೆಚ್ಚಿನ ಜನರು ಭೇಟಿ ನೀಡಿದರು
ಮಡಿಕೇರಿ ದಸರೆಯಲ್ಲಿ ಭಾನುವಾರ ನಡೆದ ಕಾಫಿ ದಸರೆಯಲ್ಲಿ ಕಾಫಿ ಬೀಜಗಳನ್ನು ವಿವಿಧ ವಿನ್ಯಾಸದಲ್ಲಿ ಅಲಂಕರಿಸಲಾಗಿತ್ತು
ಮಡಿಕೇರಿ ದಸರೆಯಲ್ಲಿ ಭಾನುವಾರ ನಡೆದ ಕಾಫಿ ದಸರೆಯಲ್ಲಿ ಕಾಫಿ ಬೀಜಗಳನ್ನು ವಿವಿಧ ವಿನ್ಯಾಸದಲ್ಲಿ ಅಲಂಕರಿಸಲಾಗಿತ್ತು
ಕಾಫಿ ದಸರೆಯಲ್ಲಿ ಪ್ರದರ್ಶನಕ್ಕಿಡಲಾಗಿದ್ದ ದುಂಬಿಗಳ ಮಾದರಿಗಳು
ಕಾಫಿ ದಸರೆಯಲ್ಲಿ ಪ್ರದರ್ಶನಕ್ಕಿಡಲಾಗಿದ್ದ ದುಂಬಿಗಳ ಮಾದರಿಗಳು
ಕಾಫಿ ದರ ಉತ್ತಮವಾಗಿದ್ದರೂ ಸಹ ಬೆಳೆಗಾರರು ಸಾಲಗಾರರಾಗಿದ್ದಾರೆ. ಆದ್ದರಿಂದ ಕಾಫಿ ಬೆಳೆಗಾರರ ಸಂಕಷ್ಟ ಪರಿಹರಿಸಿ ಅಗತ್ಯ ಸಹಕಾರ ಸಹಾಯಧನ ಕಲ್ಪಿಸಬೇಕು
ಡಾ.ಮಂತರ್‌ಗೌಡ ಶಾಸಕ
ಅಧಿಕ ಮಳೆಯಿಂದ ಉಂಟಾದ ನಷ್ಟಗಳಿಗೆ ಸರ್ಕಾರ ಸ್ಪಂದಿಸುತ್ತದೆ ಎಂಬ ಭರವಸೆ ಇದೆ. ಈ ವರ್ಷ ಹೆಚ್ಚಿನ ಬೆಲೆ‌ ಸಿಗುವುದಿಲ್ಲ ಎಂಬ ಆತಂಕವೂ ಇದೆ. ಕಾಫಿ ಮಂಡಳಿ ಅಧ್ಯಕ್ಷರು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು
ಎ.ಎಸ್.ಪೊನ್ನಣ್ಣ ಶಾಸಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT