ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

ಕೊಡಗು

ADVERTISEMENT

ಕೊಡಗು | ಗೋವಾದಲ್ಲಿ ನಡೆದಿದ್ದ ಕೊಲೆ; 18 ವರ್ಷಗಳ ಬಳಿಕ ಬಾಲಕಿ ಅಂತ್ಯಕ್ರಿಯೆ

18 ವರ್ಷಗಳ ಹಿಂದೆ ಗೋವಾದಲ್ಲಿ ಕೊಲೆಯಾಗಿದ್ದ, ಇಲ್ಲಿನ ಅಯ್ಯಂಗೇರಿಯ 13 ವರ್ಷದ ಬಾಲಕಿ ಸಫಿಯಾ ಅಂತ್ಯಸಂಸ್ಕಾರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆಯಿತು.
Last Updated 12 ನವೆಂಬರ್ 2024, 14:21 IST
ಕೊಡಗು | ಗೋವಾದಲ್ಲಿ ನಡೆದಿದ್ದ ಕೊಲೆ; 18 ವರ್ಷಗಳ ಬಳಿಕ ಬಾಲಕಿ ಅಂತ್ಯಕ್ರಿಯೆ

ಸುಂಟಿಕೊಪ್ಪ | ವಿವಿಧೆಡೆ ಕಳ್ಳತನ: ಜನರಲ್ಲಿ ಆತಂಕ

ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಇತ್ತೀಚೆಗೆ ಕಳವು ಪ್ರಕರಣಗಳು ಹೆಚ್ಚಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
Last Updated 11 ನವೆಂಬರ್ 2024, 6:23 IST
ಸುಂಟಿಕೊಪ್ಪ | ವಿವಿಧೆಡೆ ಕಳ್ಳತನ: ಜನರಲ್ಲಿ ಆತಂಕ

ಚೆಯ್ಯಂಡಾಣೆಯಲ್ಲಿ ಅರೆಭಾಷೆ ಗಡಿನಾಡ ಉತ್ಸವ

ಗುಡ್ಡಗಾಡು ಓಟ, ಭಾರದ ಗುಂಡು ಎಸೆತ, ಹಗ್ಗಜಗ್ಗಾಟ, ಸೋಬಾನೆ ಹೇಳುವ ಸ್ಪರ್ಧೆ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ… ಇವು ಗ್ರಾಮೀಣ ಪ್ರದೇಶವಾದ ಚೆಯ್ಯಂಡಾಣೆಯಲ್ಲಿ ಭಾನುವಾರ ಕಂಡು ಬಂದ ದೃಶ್ಯಗಳು.
Last Updated 11 ನವೆಂಬರ್ 2024, 2:38 IST
ಚೆಯ್ಯಂಡಾಣೆಯಲ್ಲಿ ಅರೆಭಾಷೆ ಗಡಿನಾಡ ಉತ್ಸವ

ಕೊಡಗು ಜಿಲ್ಲೆಗೆ ಬಂದ ಕನ್ನಡದ ರಥಕ್ಕೆ ಸಂಭ್ರಮದ ಸ್ವಾಗತ

ಕೊಡಗು ಜಿಲ್ಲೆಗೆ ಬಂದ ಕನ್ನಡ ಜ್ಯೋತಿ ಹೊತ್ತ ರಥ ಯಾತ್ರೆ
Last Updated 11 ನವೆಂಬರ್ 2024, 2:37 IST
ಕೊಡಗು ಜಿಲ್ಲೆಗೆ ಬಂದ ಕನ್ನಡದ ರಥಕ್ಕೆ ಸಂಭ್ರಮದ ಸ್ವಾಗತ

ಕೊಡಗು | ಮಾಜಿ ಸಂಸದ, ಹಾಲಿ ಶಾಸಕರ ನಡುವೆ ವಾಗ್ಯುದ್ಧ

ಪ್ರತಾಪಸಿಂಹ ಅರೋಪಕ್ಕೆ ಎ.ಎಸ್.ಪೊನ್ನಣ್ಣ ತಿರುಗೇಟು
Last Updated 9 ನವೆಂಬರ್ 2024, 15:26 IST
ಕೊಡಗು | ಮಾಜಿ ಸಂಸದ, ಹಾಲಿ ಶಾಸಕರ ನಡುವೆ ವಾಗ್ಯುದ್ಧ

ಮಡಿಕೇರಿ: ಗೋಣಿಕೊಪ್ಪಲಿನಲ್ಲಿದೆ ಶತಮಾನ ಕಂಡ ಅಪರೂಪದ ಶಾಲೆ

108 ವರ್ಷಗಳ ಬಳಿಕ ಶತಮಾನೋತ್ಸವ ಆಚರಣೆಗೆ ಅವಕಾಶ
Last Updated 9 ನವೆಂಬರ್ 2024, 6:21 IST
ಮಡಿಕೇರಿ: ಗೋಣಿಕೊಪ್ಪಲಿನಲ್ಲಿದೆ ಶತಮಾನ ಕಂಡ ಅಪರೂಪದ ಶಾಲೆ

ಕುಶಾಲನಗರ: ನ.11ರಂದು 5000 ಮಂದಿಯಿಂದ ಕನ್ನಡ ಕಂಠ ಗಾಯನ

ಕುಶಾಲನಗರ : ನ.11 ರಂದು ಐದು ಸಹಸ್ರ ಮಂದಿಯಿಂದ ವಿನೂತನ ಕನ್ನಡ ಕಂಠ ಗಾಯನ.
Last Updated 9 ನವೆಂಬರ್ 2024, 5:13 IST
ಕುಶಾಲನಗರ: ನ.11ರಂದು 5000 ಮಂದಿಯಿಂದ ಕನ್ನಡ ಕಂಠ ಗಾಯನ
ADVERTISEMENT

ವಿರಾಜಪೇಟೆ: ಹುಲಿ ಪತ್ತೆಗೆ ಕಾರ್ಯಾಚರಣೆ

ವಿರಾಜಪೇಟೆ: ಪಟ್ಟಣಕ್ಕೆ ಹೊಂದಿಕೊಂಡಂತಿರುವ ಮಗ್ಗುಲ ಹಾಗೂ ಐಮಂಗಲ ಗ್ರಾಮ ವ್ಯಾಪ್ತಿಯಲ್ಲಿ ಹುಲಿ ಸಂಚರಿಸಿರುವ ಶಂಕೆ ಇದ್ದು, ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಗ್ರಾಮದಲ್ಲಿ ಬೆಳಿಗ್ಗೆ ಹುಲಿ ಪತ್ತೆಗೆ ಕಾರ್ಯಾಚರಣೆ ನಡೆಸಿದರು.
Last Updated 9 ನವೆಂಬರ್ 2024, 5:07 IST
ವಿರಾಜಪೇಟೆ: ಹುಲಿ ಪತ್ತೆಗೆ ಕಾರ್ಯಾಚರಣೆ

ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ: ಎಸ್.ಪಿ. ಎಚ್ಚರಿಕೆ

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
Last Updated 9 ನವೆಂಬರ್ 2024, 5:05 IST
ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ: ಎಸ್.ಪಿ. ಎಚ್ಚರಿಕೆ

ಸುಂಟಿಕೊಪ್ಪ | ಘಟಕದಿಂದ ಅಶುದ್ಧ ನೀರು? ಸಾರ್ವಜನಿಕರ ದೂರು-ಪಿಡಿಒ ಸಮರ್ಥನೆ

ಮಾದಾಪುರ ರಸ್ತೆಯಲ್ಲಿರುವ ಜಿಎಂಪಿ ಶಾಲಾ ಮೈದಾನದ ಪಕ್ಕದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದಿಂದ ಬರುತ್ತಿರುವ ನೀರಿನ ವಾಸನೆ ಬದಲಾವಣೆಯಾಗಿದ್ದು, ಈ ಕುರಿತು ಗ್ರಾಮ ಪಂಚಾಯಿತಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Last Updated 9 ನವೆಂಬರ್ 2024, 4:52 IST
ಸುಂಟಿಕೊಪ್ಪ | ಘಟಕದಿಂದ ಅಶುದ್ಧ ನೀರು? ಸಾರ್ವಜನಿಕರ ದೂರು-ಪಿಡಿಒ ಸಮರ್ಥನೆ
ADVERTISEMENT
ADVERTISEMENT
ADVERTISEMENT