ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕೊಡಗಿನಲ್ಲಿ ಇಂದಿನಿಂದ ಹಾಕಿ ರಸದೌತಣ

ಪ್ರಾಥಮಿಕ , ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಹಾಕಿ ಟೂರ್ನಿಗೆ ಪೊನ್ನಂಪೇಟೆ ಸಜ್ಜು
Published : 24 ಅಕ್ಟೋಬರ್ 2024, 7:33 IST
Last Updated : 24 ಅಕ್ಟೋಬರ್ 2024, 7:33 IST
ಫಾಲೋ ಮಾಡಿ
Comments
ಮೈದಾನ ಸಜ್ಜುಗೊಳಿಸಿದ ಟೂರ್ನಿ ಸಂಚಾಲಕರಾದ ಡ್ಯಾನಿ ಈರಪ್ಪ ಮಾದಂಡ ತಿಮ್ಮಯ್ಯ ದೈಹಿಕ ಶಿಕ್ಷಣ ಶಿಕ್ಷಕರಾದ ಟಿ.ಎಸ್.ಮಹೇಶ್ ಮೈದಾನದಲ್ಲಿದ್ದಾರೆ
ಮೈದಾನ ಸಜ್ಜುಗೊಳಿಸಿದ ಟೂರ್ನಿ ಸಂಚಾಲಕರಾದ ಡ್ಯಾನಿ ಈರಪ್ಪ ಮಾದಂಡ ತಿಮ್ಮಯ್ಯ ದೈಹಿಕ ಶಿಕ್ಷಣ ಶಿಕ್ಷಕರಾದ ಟಿ.ಎಸ್.ಮಹೇಶ್ ಮೈದಾನದಲ್ಲಿದ್ದಾರೆ
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ವಿಭಾಗ ಮತ್ತು ರಾಜ್ಯಮಟ್ಟದ ಹಾಕಿ ಟೂರ್ನಿಗೆ ಸಜ್ಜುಗೊಂಡಿದೆ.
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ವಿಭಾಗ ಮತ್ತು ರಾಜ್ಯಮಟ್ಟದ ಹಾಕಿ ಟೂರ್ನಿಗೆ ಸಜ್ಜುಗೊಂಡಿದೆ.
ಇಂದು ಮಧ್ಯಾಹ್ನ 2 ಗಂಟೆಗೆ ಉದ್ಘಾಟನೆ ಒಟ್ಟು 7 ದಿನಗಳ ಕಾಲ ಹಾಕಿಯ ರಸದೌತಣ ನಡೆಯಲಿವೆ ವಿಭಾಗಮಟ್ಟ, ರಾಜ್ಯಮಟ್ಟದ ಪಂದ್ಯಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT