ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Kodagu

ADVERTISEMENT

ಸಿದ್ದಾಪುರ | ಕನ್ನಡ ಫಲಕ ಅಳವಡಿಸಲು ಸೂಚನೆ

 ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗಡಿಗಳಲ್ಲಿ ಕನ್ನಡ ಭಾಷೆಯ ನಾಮಫಲಕವನ್ನು ಅಳವಡಿಸಬೇಕೆಂದು ಗ್ರಾಮ ಪಂಚಾಯಿತಿಯ ವತಿಯಿಂದ ಪಟ್ಟಣದಲ್ಲಿ ಅರಿವು ಮೂಡಿಸಲಾಯಿತು.
Last Updated 18 ಮೇ 2024, 14:20 IST
ಸಿದ್ದಾಪುರ | ಕನ್ನಡ ಫಲಕ ಅಳವಡಿಸಲು ಸೂಚನೆ

ಮೀನಾ ಮನೆಗೆ ಪುಷ್ಪ ಅಮರನಾಥ್ ಭೇಟಿ

ತಾಲ್ಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆ ಗ್ರಾಮದಲ್ಲಿ ಮೇ. 9ರಂದು ಕೊಲೆಯಾದ ಮೀನಾಳ ಮನೆಗೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯೂ ಆಗಿರುವ ಡಾ. ಪುಷ್ಪ ಅಮರನಾಥ್ ಅವರು ಈಚೆಗೆ ಭೇಟಿ ನೀಡಿ, ಪೋಷಕರಿಗೆ ಸಾಂತ್ವ ಹೇಳಿದರು.
Last Updated 18 ಮೇ 2024, 14:17 IST
ಮೀನಾ ಮನೆಗೆ ಪುಷ್ಪ ಅಮರನಾಥ್ ಭೇಟಿ

ಪೊನ್ನಂಪೇಟೆ: ಉತ್ತಮ ಮಳೆ

ಪೊನ್ನಂಪೇಟೆ ಸೇರಿದಂತೆ ಕಿರುಗೂರು, ಮತ್ತೂರು, ನಲ್ಲೂರು ಕುಂದ ಮೊದಲಾದ ಭಾಗಗಳಲ್ಲಿ ಶನಿವಾರ ಮಧ್ಯಾಹ್ನ ಉತ್ತಮ ಮಳೆ ಸುರಿಯಿತು.
Last Updated 18 ಮೇ 2024, 14:12 IST
ಪೊನ್ನಂಪೇಟೆ: ಉತ್ತಮ ಮಳೆ

ಮಡಿಕೇರಿ: ಬೇಕಿದೆ ಇನ್ನಷ್ಟು ವಸ್ತುಸಂಗ್ರಹಾಲಯಗಳು

ಕೊಡಗು ಜಿಲ್ಲೆಯಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ ತಲಾ ಒಂದೊಂದು ವಸ್ತುಸಂಗ್ರಹಾಲಯಗಳು ಮಾತ್ರವೇ ಇವೆ. ಅಳಿದು ಹೋಗುತ್ತಿರುವ ಪಾರಂಪರಿಕ ವಸ್ತುಗಳನ್ನು ರಕ್ಷಿಸಲು ಇನ್ನಷ್ಟು ಸಂಗ್ರಹಾಲಯಗಳ ಅಗತ್ಯ ಇದೆ.
Last Updated 18 ಮೇ 2024, 7:32 IST
ಮಡಿಕೇರಿ: ಬೇಕಿದೆ ಇನ್ನಷ್ಟು ವಸ್ತುಸಂಗ್ರಹಾಲಯಗಳು

ಅರಣ್ಯ ಭವನಕ್ಕೆ ಬಿಜೆಪಿ ಮುತ್ತಿಗೆ: ಸರ್ಕಾರದ ವಿರುದ್ಧ ಆಕ್ರೋಶ

ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಯ ನೀತಿಗಳ ವಿರುದ್ಧ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಶುಕ್ರವಾರ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
Last Updated 18 ಮೇ 2024, 5:41 IST
ಅರಣ್ಯ ಭವನಕ್ಕೆ ಬಿಜೆಪಿ ಮುತ್ತಿಗೆ: ಸರ್ಕಾರದ ವಿರುದ್ಧ ಆಕ್ರೋಶ

ಮಡಿಕೇರಿ: ಸತಾಯಿಸುವ ಅಧಿಕಾರಿಗಳು; ಲೋಕಾಯುಕ್ತ ದೂರು

ನಗರದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಸಾರ್ವಜನಿಕರು ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ತಮ್ಮನ್ನು ಸತಾಯಿಸುತ್ತಿರುವ ದೂರುಗಳನ್ನೇ ಪ್ರಧಾನವಾಗಿ ನೀಡಿದರು
Last Updated 18 ಮೇ 2024, 5:38 IST
ಮಡಿಕೇರಿ: ಸತಾಯಿಸುವ ಅಧಿಕಾರಿಗಳು; ಲೋಕಾಯುಕ್ತ ದೂರು

ನಾಪೋಕ್ಲು: ರಸ್ತೆಗೆ ಉರುಳಿದ ಮರ

ಹೋಬಳಿ ವ್ಯಾಪ್ತಿಯ ವಿವಿಧೆಡೆ ಶುಕ್ರವಾರ ಸಾಧಾರಣ ಮಳೆಯಾಗಿದೆ. ಬೆಳಿಗ್ಗಿನಿಂದಲೇ ಮೋಡ ಕವಿದ ವಾತಾವರಣ ಇತ್ತು, ಮಧ್ಯಾಹ್ನ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮಳೆ ಸುರಿಯಿತು.
Last Updated 18 ಮೇ 2024, 5:35 IST
ನಾಪೋಕ್ಲು: ರಸ್ತೆಗೆ ಉರುಳಿದ ಮರ
ADVERTISEMENT

ನವದೆಹಲಿ: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎ.ಎಸ್. ಬೋಪಣ್ಣಗೆ ಬೀಳ್ಕೊಡುಗೆ

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರು ಶುಕ್ರವಾರ ವೃತ್ತಿ ಜೀವನಕ್ಕೆ ವಿದಾಯ ಹೇಳಿದರು. ಅವರು ಮೇ 19ರಂದು ಅಧಿಕೃತವಾಗಿ ನಿವೃತ್ತರಾಗಲಿದ್ದಾರೆ.
Last Updated 18 ಮೇ 2024, 4:41 IST
ನವದೆಹಲಿ: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎ.ಎಸ್. ಬೋಪಣ್ಣಗೆ ಬೀಳ್ಕೊಡುಗೆ

ಮುಂಗಾರು ಶೀಘ್ರ; ಮುನ್ನೆಚ್ಚರಕ್ಕೆ ಜಿಲ್ಲಾಧಿಕಾರಿ ಸೂಚನೆ

ಮಡಿಕೇರಿಯಲ್ಲಿ ‘ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ’ ಸಭೆ
Last Updated 17 ಮೇ 2024, 5:12 IST
ಮುಂಗಾರು ಶೀಘ್ರ; ಮುನ್ನೆಚ್ಚರಕ್ಕೆ ಜಿಲ್ಲಾಧಿಕಾರಿ ಸೂಚನೆ

ಸೋಮವಾರಪೇಟೆ: ತಾಲ್ಲೂಕಿನ ಹಲವೆಡೆ ಸಾಧಾರಣ ಮಳೆ

ಪಟ್ಟಣ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದೆ.
Last Updated 17 ಮೇ 2024, 5:11 IST
ಸೋಮವಾರಪೇಟೆ: ತಾಲ್ಲೂಕಿನ ಹಲವೆಡೆ ಸಾಧಾರಣ ಮಳೆ
ADVERTISEMENT
ADVERTISEMENT
ADVERTISEMENT