ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಬಾಗಿಲು | ಫಿಲ್ಟರ್ ಮರಳು ದಂಧೆಗೆ ನಲುಗಿದ ಚೆಲ್ಲನ ಕೆರೆ

ಆರು ತಿಂಗಳಿಂದ ರಾತ್ರಿ ವೇಳೆ ಮರಳು ಸಾಗಣೆ
Published : 25 ಮೇ 2023, 19:41 IST
Last Updated : 25 ಮೇ 2023, 19:41 IST
ಫಾಲೋ ಮಾಡಿ
Comments
ಫಿಲ್ಟರ್ ಮಾಡಿದ ನೀರನ್ನು ಕೆರೆಯ ಗುಂಡಿಗಳಲ್ಲಿ ಬಿಟ್ಟಿರುವುದು
ಫಿಲ್ಟರ್ ಮಾಡಿದ ನೀರನ್ನು ಕೆರೆಯ ಗುಂಡಿಗಳಲ್ಲಿ ಬಿಟ್ಟಿರುವುದು
ಫಿಲ್ಟರ್ ಮರಳು ದಂಧೆ ನಡೆಸುವವರ ವಿರುದ್ಧ ಕ್ರಮ ಕೈಗೊಂಡುಮ ದಂಧೆಕೋರರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಚೆಲ್ಲನಕೆರೆ ಫಿಲ್ಟರ್ ಮರಳು ದಂಧೆ ಮಾಡುವ ಸ್ಥಳಕ್ಕೆ ಕೂಡಲೇ ಅಧಿಕಾರಿಗಳನ್ನು ಕಳುಹಿಸಿ ದಂಧೆಕೋರರ ವಿರುದ್ಧ ಪ್ರಕರಣ ದಾಖಲಿಸಲಾಗುವುದು.
ವೈ.ರವಿ ತಹಶೀಲ್ದಾರ್
ಜಮೀನಿಗೆ ಓಡಾಡಲು ರಸ್ತೆ ಇಲ್ಲ
ಕೆರೆ ಸುತ್ತಮುತ್ತ ಇರುವ ಜಮೀನುಗಳಿಗೆ ಹೋಗಿ ಬರಲು ಸುಮಾರು ವರ್ಷಗಳಿಂದ ಮಣ್ಣಿನ ರಸ್ತೆ ಇತ್ತು. ಆದರೆ ಮರಳು ದಂದೆ ಕೋರರು ರಸ್ತೆಯನ್ನೂ ಸಹ ಸಂಪೂರ್ಣವಾಗಿ ಕಿತ್ತು ಹಾಕಿ ರಸ್ತೆಯ ಅಡಿಯಲ್ಲಿ ಇರುವ ಮರಳನ್ನೂ ತೆಗೆದಿದ್ದಾರೆ. ಇದರಿಂದ ಜಮೀನುಗಳಿಗೆ ಓಡಾಡಲು ಆಗುತ್ತಿಲ್ಲ. ತೋಟಗಗಳಲ್ಲಿ ಜಾನುವಾರು ಮೇಯಿಸಲು ಆಗುತ್ತಿಲ್ಲ. ದ್ವಿಚಕ್ರ ವಾಹನಗಳನ್ನು ಕೆರೆಯ ಸಮೀಪ ನಿಲ್ಲಿಸಿ ತಲೆಗಳ ಮೇಲೆ ಮೇವಿನ ಹೊರೆಯನ್ನು ವಾಹನ ನಿಲ್ಲಿಸಿರುವ ವರೆಗೂ ಹೊತ್ತು ತರಬೇಕಿದೆ ರೈತರು ಅವಲತ್ತುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT