ಕೋಲಾರ: ಕೋವಿಡ್ ಕಾರಣ ಎರಡು ವರ್ಷಗಳಿಂದ ಸರಳವಾಗಿ ನಡೆದಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.

ಕೋಲಾರ ನಗರದ ಹೊರವಲಯದಲ್ಲಿರುವ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದಿಂದ ಕೆಂಪೇಗೌಡ ಭಾವಚಿತ್ರ, ಪುತ್ಥಳಿ, ಪಲ್ಲಕ್ಕಿ ಮೆರವಣಿಗೆ ಆರಂಭವಾಯಿತು.

ಜಿಲ್ಲೆಯ ವಿವಿಧ ಗ್ರಾಮಗಳಿಂದ 50ಕ್ಕೂ ಅಧಿಕ ವಾಹನಗಳಲ್ಲಿರಥ, ಪಲ್ಲಕ್ಕಿ ತರಲಾಗಿದ್ದು, ನಗರದೊಳಗೆ ಒಂದೂವರೆ ಕಿ.ಮೀ ಉದ್ದಕ್ಕೂ ನಿಂತಿದ್ದವು. ಎತ್ತಿನ ಗಾಡಿ, ಟಾಂಗಾ, ಟ್ರಾಕ್ಟರ್‌ಗಳು ಮೆರವಣಿಗೆಯಲ್ಲಿ ಸಾಗಿ ಬಂದವು. ಇದರಿಂದ ವಾಹನ ದಟ್ಟಣೆ ಉಂಟಾಯಿತು.

ಕಲಾ ತಂಡಗಳು ಕಲಾ ಪ್ರದರ್ಶನ ಪ್ರದರ್ಶಿಸುತ್ತಾ ಸಾಗಿ ಬಂದವು. ತೃತೀಯ ಲಿಂಗಿಗಳ ನೃತ್ಯ ಮೆರುಗು ತುಂಬಿತು. ಯುವಕರು ಕುಣಿದು ಕುಪ್ಪಳ್ಳಿಸಿದರು. ದಾರಿಯುದ್ದಕ್ಕೂ ಮಜ್ಜಿಗೆ, ಪಲಾವ್ ವಿತರಿಸುತ್ತಾ ಸಾಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.