ಮೈಸೂರು: ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಅಂತರ ಜಿಲ್ಲಾ ಜೂನಿಯರ್ ಮತ್ತು 23 ವರ್ಷದ ಒಳಗಿನವರ ಅಥ್ಲೆಟಿಕ್ಸ್‌ನಲ್ಲಿ ದಾಖಲೆಗಳ ನಿರ್ಮಾಣಕ್ಕೆ ಅಥ್ಲೀಟ್‌ಗಳು ಉತ್ಸಾಹ ತೋರಿದ್ದು, ಮೂರನೇ ದಿನವಾದ ಸೋಮವಾರ ನಾಲ್ಕು ಕೂಟ ದಾಖಲೆಗಳು ನಿರ್ಮಾಣವಾದವು.

23 ವರ್ಷದ ಒಳಗಿನ ಪುರುಷರ ಹ್ಯಾಮರ್ ಥ್ರೋನಲ್ಲಿ ಕೊಪ್ಪಳದ ಸಚಿನ್ 57.24 ಮೀಟರ್ ದೂರಕ್ಕೆ ಎಸೆಯುವ ಮೂಲಕ ಕಳೆದ ವರ್ಷ ತಮ್ಮದೇ ಹೆಸರಿನಲ್ಲಿದ್ದ 55.33 ಮೀ. ದಾಖಲೆಯನ್ನು ಉತ್ತಮಪಡಿಸಿಕೊಂಡರು. ಟ್ರಿಪಲ್ ಜಂಪ್‌ನಲ್ಲಿ ಮೈಸೂರಿನ ಯಶಸ್ ಗೌಡ 15 ಮೀಟರ್ ಉದ್ದಕ್ಕೆ ಜಿಗಿದು 2021ರಲ್ಲಿ ಬಿ. ಮಹಾಂತ್ ನಿರ್ಮಿಸಿದ್ದ ದಾಖಲೆಯನ್ನು ( 14.82 ಮೀ) ಸರಿಗಟ್ಟಿದರು.

ಇದೇ ವಿಭಾಗದ 1500 ಮೀ. ಓಟದಲ್ಲಿ ಯಾದಗಿರಿಯ ಕೆ. ಲೋಕೇಶ್ 3ನಿ, 58.23 ಸೆಕೆಂಡುಗಳಲ್ಲಿ ಗುರಿ ಕ್ರಮಿಸುವ ಮೂಲಕ ಕಳೆದ ವರ್ಷ ಬಿ.ಎಲ್. ಶಶಿಧರ್ ಹೆಸರಿನಲ್ಲಿದ್ದ ದಾಖಲೆಯನ್ನು ( 4ನಿ, 00.70 ಸೆ) ಮುರಿದರು. ಡಿಸ್ಕಸ್ ಥ್ರೋನಲ್ಲಿ ದಕ್ಷಿಣ ಕನ್ನಡದ ನಾಗೇಂದ್ರ ಅಣ್ಣಪ್ಪ 50.83 ಮೀಟರ್ ದೂರಕ್ಕೆ ಥ್ರೋ ಮಾಡಿ, 2022ರಲ್ಲಿ ಎಸ್.ಎ. ಮೊಹಮ್ಮದ್ ನಿರ್ಮಿಸಿದ್ದ 50.20 ಮೀಟರ್‌ನ ದಾಖಲೆಯನ್ನು ಅಳಿಸಿದರು.

ಬಹುತೇಕ ವಿಭಾಗಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸ್ಪರ್ಧಿಗಳು ಪಾರಮ್ಯ ಮೆರೆದು, ಪದಕ ತಮ್ಮದಾಗಿಸಿಕೊಂಡರು.

ದಿನದ ಇತರೆ ಸ್ಪರ್ಧೆಗಳ ಫಲಿತಾಂಶ ( ಪ್ರಥಮ ಸ್ಥಾನ ಪಡೆದವರು ಮಾತ್ರ):
ಪುರುಷರು: 23 ಒಳಗಿನವರು: 110 ಮೀ. ಹರ್ಡಲ್ಸ್: ಅದ್ವೈತ್ ಶೆಟ್ಟಿ ( ದ.ಕನ್ನಡ. 15.21 ಸೆ).

20 ವರ್ಷ ಒಳಗಿನವರು:
1500 ಮೀ. ಓಟ: ಕೃಷ್ಣ ರಾಥೋಡ್ ( ವಿಜಯಪುರ. ಸ: 4ನಿ, 07.17 ಸೆ); 110 ಮೀ. ಹರ್ಡಲ್ಸ್: ಕೆ.ಆರ್. ತೇಜಲ್ ( ದ.ಕನ್ನಡ. 15.05 ಸೆ); 10 ಕಿ.ಮೀ. ನಡಿಗೆ: ಬಿ. ದರ್ಶನ್ ( ದ.ಕನ್ನಡ. 51ನಿ, 34.98 ಸೆ); ಟ್ರಿಪಲ್ ಜಂಪ್: ಎಸ್. ಪುನೀತ್ ( ಕೊಡಗು. 14.50 ಮೀ); ಹ್ಯಾಮರ್ ಥ್ರೋ: ಕೆ. ಯಶಸ್ ಪ್ರವೀಣ್ ( ಉ.ಕನ್ನಡ. 60.68 ಮೀ); ಡೆಕಥ್ಲಾನ್: ಬಿ.ಎಸ್. ಸನತ್ ( ದ.ಕನ್ನಡ. 5433 ಅಂಕ).

18 ವರ್ಷ ಒಳಗಿನವರು: 110 ಮೀ. ಹರ್ಡಲ್ಸ್: ಎಸ್. ಚಂದನ್ ( ಬೆಂ. ಗ್ರಾಮಾಂತರ. 15.06 ಸೆ); ಜಾವೆಲಿನ್ ಥ್ರೋ: ಶುಭಂ ಸುರೇಶ್ (ಬೆಳಗಾವಿ, 60.60 ಮೀ).

16 ವರ್ಷ ಒಳಗಿನವರು: ಲಾಂಗ್ ಜಂಪ್: ಅದ್ವೈತ್ ಯಾದವ್ ( ದ.ಕನ್ನಡ. 4.37 ಮೀ).

14 ವರ್ಷ ಒಳಗಿನವರು: ಟ್ರಯಥ್ಲಾನ್: ಪಿ.ಎಸ್. ಕೌಶಿಕ್ ( ದ.ಕನ್ನಡ. 1886 ಅಂಕ).

ಮಹಿಳೆಯರು:
23 ವರ್ಷ ಒಳಗಿನವರು: 1500 ಮೀ. ಓಟ: ಪಿ. ರೇಖಾ ಬಸಪ್ಪ ( ದ.ಕನ್ನಡ. 5ನಿ, 00.80 ಸೆ); 100 ಮೀ ಹರ್ಡಲ್ಸ್: ಆರ್. ದೀಕ್ಷಿತಾ ( ದ.ಕನ್ನಡ. 14.95 ಸೆ); ಜಾವೆಲಿನ್: ಎಸ್.ಎಂ. ಸಿಂಚನಾ ( ದ.ಕನ್ನಡ. 37.32 ಮೀ); ಹ್ಯಾಮರ್ ಥ್ರೋ: ಡಿ. ನಿಶೆಲ್ ಡೆಲ್ಫಿನಾ ( ದ.ಕನ್ನಡ. 45.90 ಮೀ).

20 ವರ್ಷ ಒಳಗಿನವರು: 1500 ಮೀ ಓಟ: ವೈಷ್ಣವಿ ರಾವಲ್ ( ಬೆಳಗಾವಿ. 4ನಿ, 45.06 ಸೆ); 100 ಮೀ ಹರ್ಡಲ್ಸ್: ಎನ್. ಅಪೂರ್ವಾ ಆನಂದ್ ( ಬೆಳಗಾವಿ. 15.64 ಸೆ); 10 ಕಿ.ಮೀ. ನಡಿಗೆ: ಕೆ. ಅಂಬಿಕಾ ( ದ.ಕನ್ನಡ. 59ನಿ, 36.77 ಸೆ); ಟ್ರಿಪಲ್ ಜಂಪ್: ಕೆ.ಎನ್. ಭೂಮಿಕಾ ( ಶಿವಮೊಗ್ಗ. 11.86 ಮೀ); ಹ್ಯಾಮರ್ ಥ್ರೋ: ಸ್ಪೃಹಾ ನಾಯಕ್ ( ಬೆಳಗಾವಿ. 41.68 ಮೀ); ಜಾವೆಲಿನ್: ಎಸ್.ಎಂ. ಸಿಂಚನಾ ( ದ.ಕನ್ನಡ. 37.32 ಮೀ).

18 ವರ್ಷ ಒಳಗಿನವರು: 100 ಮೀ. ಹರ್ಡಲ್ಸ್: ಆರ್. ಇಶಾ ಎಜಿಜಬೆತ್ ( ಬೆಂಗಳೂರು. 14.63 ಸೆ); ಲಾಂಗ್ ಜಂಪ್: ದಿವಿಜಾ ಭಾರಧ್ವಜ್ ( ಮೈಸೂರು. 5.02 ಮೀ).

16 ವರ್ಷ ಒಳಗಿನವರು: ಶಾಟ್‌ಪಟ್: ಎಂ. ಸಂಜನಾ ರೆಡ್ಡಿ ( ಮೈಸೂರು. 11.15 ಮೀ); ಹೈಜಂಪ್: ರಕ್ಷಿತಾ ( ದ.ಕನ್ನಡ. 1.42 ಮೀ).

14 ವರ್ಷ ಒಳಗಿನವರು: ಟ್ರಯಥ್ಲಾನ್: ಸರಸ್ವತಿ ಸುರೇಶ್ ( ದ.ಕನ್ನಡ. 1633 ಅಂಕ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.