ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Mysuru

ADVERTISEMENT

ಮೈಸೂರು | ‘ಡಿಎಚ್‌– ಎಕ್ಸ್‌ಪ್ರೆಶನ್ಸ್‌’: ಅರಳಿದ ಚಿಣ್ಣರ ಚಿತ್ತಭಿತ್ತಿ

ಚಿಣ್ಣರ ಪುಟಾಣಿ ಕೈಗಳಲ್ಲಿ ಅರಳಿದ ಚಿತ್ತಭಿತ್ತಿಗೆ‌ ‘ಡಿಎಚ್‌– ಎಕ್ಸ್‌ಪ್ರೆಶನ್ಸ್‌’ ವೇದಿಕೆಯಾಯಿತು. ದೇಶದ ವೈವಿಧ್ಯದ ಹಬ್ಬಗಳು, ಶ್ರದ್ಧಾಕೇಂದ್ರಗಳು, ಮಕ್ಕಳ ಇಷ್ಟದ ಋತುಮಾನಗಳು ಬಣ್ಣದ ರೂಪ ತಾಳಿದವು.
Last Updated 21 ನವೆಂಬರ್ 2024, 8:13 IST
ಮೈಸೂರು | ‘ಡಿಎಚ್‌– ಎಕ್ಸ್‌ಪ್ರೆಶನ್ಸ್‌’: ಅರಳಿದ ಚಿಣ್ಣರ ಚಿತ್ತಭಿತ್ತಿ

ಮೈಸೂರು: ಮೂಲ ಆದಿವಾಸಿಗಳ ಸಮೀಕ್ಷೆಗೆ ‘ಕಾರ್ಮೋಡ’

ಲೋಕಸಭಾ ಚುನಾವಣೆಯ ಬಳಿಕ ಪುನರಾರಂಭಗೊಳ್ಳದ ಸಮೀಕ್ಷೆ!
Last Updated 18 ನವೆಂಬರ್ 2024, 7:21 IST
ಮೈಸೂರು: ಮೂಲ ಆದಿವಾಸಿಗಳ ಸಮೀಕ್ಷೆಗೆ ‘ಕಾರ್ಮೋಡ’

ರೈತ ಸಂಘಟನೆ ಬಲವರ್ಧನೆಗೆ ಯತ್ನ: ಬಡಗಲಪುರ ನಾಗೇಂದ್ರ

‘ರಾಜ್ಯಾದ್ಯಂತ ರೈತ ಸಂಘಟನೆ ಬಲವರ್ಧನೆಗೊಳಿಸುವ ದೃಷ್ಟಿಯಿಂದ ಪ್ರತಿ ಜಿಲ್ಲೆಗೆ ಒಂದು ತಾಲ್ಲೂಕಿನ ಗ್ರಾಮದಲ್ಲಿ ರೈತ ಶಾಖೆ ಆರಂಭಿಸಿ ಯುವ ರೈತರಲ್ಲಿ ಸಂಘಟನೆ ಜಾಗೃತಿ ಮೂಡಿಸುವ ಅಭಿಯಾನ ನಡೆದಿದೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
Last Updated 17 ನವೆಂಬರ್ 2024, 14:13 IST
ರೈತ ಸಂಘಟನೆ ಬಲವರ್ಧನೆಗೆ ಯತ್ನ: ಬಡಗಲಪುರ ನಾಗೇಂದ್ರ

ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ: ಸುಮಂಗಲ

‘ಹೆಣ್ಣು ಮಗುವಿಗೆ ಉತ್ತಮ ಶಿಕ್ಷಣ ಕೊಡಿಸಿ ದೇಶದ ಆಸ್ತಿಯನ್ನಾಗಿಸಬೇಕು. ಈ ಮೂಲಕ ಸ್ವಾಭಿಮಾನದ ಬದುಕು ನಡೆಸಲು ಕುಟುಂಬದವರು ಕೈ ಜೋಡಿಸುವುದರಿಂದ ನಾರಿ ಶಕ್ತಿಗೆ ಒತ್ತು ನೀಡಿದಂತಾಗಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಸುಮಂಗಲ ಹೇಳಿದರು.
Last Updated 17 ನವೆಂಬರ್ 2024, 14:12 IST
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ: ಸುಮಂಗಲ

ಆಳುವವರ ನೀಚತನದ ವಿರುದ್ಧ ಧ್ವನಿಯೆತ್ತಿ: ಕಾಳೇಗೌಡ ನಾಗವಾರ ಸಲಹೆ

‘ಆಳುವವರ ನೀಚತನದಿಂದ ನಮ್ಮ ಜನ ಸಂಕಷ್ಟ ಎದುರಿಸುತ್ತಿದ್ದರೂ, ಅನ್ಯಾಯದ ವಿರುದ್ಧ ಧ್ವನಿ ಎತ್ತದೇ ತಮ್ಮ ಹಣೆಬರಹ ಸರಿಯಿಲ್ಲ ಎಂದು ಗೋಳಾಡುತ್ತಾರೆ. ಇದು ನಾಚಿಕೆಗೇಡಿನ ಸ್ಥಿತಿ’ ಎಂದು ಸಾಹಿತಿ ಕಾಳೇಗೌಡ ನಾಗವಾರ ಆಕ್ರೋಶ ವ್ಯಕ್ತಪಡಿಸಿದರು.
Last Updated 17 ನವೆಂಬರ್ 2024, 14:11 IST
ಆಳುವವರ ನೀಚತನದ ವಿರುದ್ಧ ಧ್ವನಿಯೆತ್ತಿ: ಕಾಳೇಗೌಡ ನಾಗವಾರ ಸಲಹೆ

ಮೈಸೂರು | ನಂದಿ ಮಹಾಭಿಷೇಕ; ಭಕ್ತರ ಸಂಭ್ರಮ

ಮೈಸೂರು ನಗರದ ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್‌ನಿಂದ ಚಾಮುಂಡಿ ಬೆಟ್ಟದಲ್ಲಿನ ನಂದಿ ವಿಗ್ರಹಕ್ಕೆ ಭಾನುವಾರ 19ನೇ ವರ್ಷದ ಮಹಾಭಿಷೇಕ ನಡೆಯಿತು. ಹೂವುಗಳಿಂದ ಅಲಂಕೃತಗೊಂಡಿದ್ದ ಅಟ್ಟಣಿಗೆಯ ನಡುವೆ ಮನಮೋಹಕವಾಗಿ ಕಂಗೊಳಿಸುತ್ತಿದ್ದ ನಂದಿಯು ವಿವಿಧ ದ್ರವ್ಯಗಳ ಸಿಂಚನದಲ್ಲಿ ಮಿಂದೆದ್ದಿತು.
Last Updated 17 ನವೆಂಬರ್ 2024, 14:09 IST
ಮೈಸೂರು | ನಂದಿ ಮಹಾಭಿಷೇಕ; ಭಕ್ತರ ಸಂಭ್ರಮ

ಮೈಸೂರು | ಸಾಗುವಳಿ ಪತ್ರ ಕೊಡಲು ಸರ್ಕಾರ ವಿಳಂಬ ಧೋರಣೆ: ಆರೋಪ

ಮೈಸೂರು ನಗರಗಳ ಸುತ್ತ ಭೂಮಾಫಿಯಾದವರು ರೈತರನ್ನು ಒಕ್ಕಲೆಬ್ಬಿಸುತ್ತಿರುವುದರ ವಿರುದ್ಧ, 50 ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸುತ್ತಿದ್ದರೂ ಸಾಗುವಳಿ ಪತ್ರ ಕೊಡದೆ ಸರ್ಕಾರ ವಿಳಂಬ ಧೋರಣೆ ತಳೆದಿರುವುದನ್ನು ಖಂಡಿಸಿ ಹಾಗೂ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹೋರಾಟ ನಡೆಸಲು ತೀರ್ಮಾನಿಸಲಾಯಿತು.
Last Updated 17 ನವೆಂಬರ್ 2024, 14:08 IST
ಮೈಸೂರು | ಸಾಗುವಳಿ ಪತ್ರ ಕೊಡಲು ಸರ್ಕಾರ ವಿಳಂಬ ಧೋರಣೆ: ಆರೋಪ
ADVERTISEMENT

ಮೈಸೂರು: ಬೆಟ್ಟದ ನಂದಿಗೆ ಮಹಾಮಜ್ಜನ ಇಂದು

ದೊಡ್ಡ ದೇವರಾಜ ಒಡೆಯರ್‌ ಕಾಲದಲ್ಲಿ ವಿಗ್ರಹ ನಿರ್ಮಾಣ; ಅಭಿಷೇಕಕ್ಕಿಲ್ಲ ಐತಿಹಾಸಿಕ ದಾಖಲೆ
Last Updated 17 ನವೆಂಬರ್ 2024, 5:20 IST
ಮೈಸೂರು: ಬೆಟ್ಟದ ನಂದಿಗೆ ಮಹಾಮಜ್ಜನ ಇಂದು

ಮೈಸೂರು: ಆನ್‌ಲೈನ್‌ ಮೂಲಕ ₹9.27 ಲಕ್ಷ ವಂಚನೆ

ಷೇರು ಮಾರುಕಟ್ಟೆಗೆ ಹೂಡಿಕೆ ಮಾಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯು ಆನಂದ ನಗರದ ನಿವಾಸಿ ಸುಮಾ ಯದ್ರಾಮಿ ಅವರಿಂದ ಆನ್‌ಲೈನ್‌ ಮೂಲಕ ₹9.27 ಲಕ್ಷ ಪಡೆದು ವಂಚಿಸಿದ್ದಾನೆ.
Last Updated 16 ನವೆಂಬರ್ 2024, 16:13 IST
fallback

ನಂಜನಗೂಡು: ರೈತರಿಗೆ ₹1.20 ಕೋಟಿ ಮೊತ್ತದ ಸಲಕರಣೆ ವಿತರಣೆ

ನಂಜನಗೂಡು ತಾಲ್ಲೂಕಿನ 132 ರೈತರಿಗೆ ₹1.20 ಕೋಟಿ ವೆಚ್ಚದಲ್ಲಿ ಚಾಪ್‌ ಕಟರ್‌, ಪವರ್‌ ಟಿಲ್ಲರ್‌, ರೋಟವೇಟರ್‌, ಲೇವಲರ್‌ ಮುಂತಾದ ಯಂತ್ರಗಳು ಹಾಗೂ ಕೃಷಿಗೆ ಸಂಬಂಧಿಸಿದ ಸಲಕರಣೆ ವಿತರಿಸಲಾಗಿದೆ ಎಂದು ಶಾಸಕ ದರ್ಶನ್‌ ದ್ರುವನಾರಾಯಣ ಹೇಳಿದರು.
Last Updated 16 ನವೆಂಬರ್ 2024, 15:12 IST
ನಂಜನಗೂಡು: ರೈತರಿಗೆ ₹1.20 ಕೋಟಿ ಮೊತ್ತದ ಸಲಕರಣೆ ವಿತರಣೆ
ADVERTISEMENT
ADVERTISEMENT
ADVERTISEMENT