ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅವರನ್ನು ಜೈಲಿಗೆ ಕಳುಹಿಸದೇ ಬಿಡುವುದಿಲ್ಲ: ಲಕ್ಷ್ಮಣ್‌ಗೆ ಸಿಂಹ ಪರೋಕ್ಷ ಎಚ್ಚರಿಕೆ

Published : 26 ಮಾರ್ಚ್ 2024, 13:48 IST
Last Updated : 26 ಮಾರ್ಚ್ 2024, 13:48 IST
ಫಾಲೋ ಮಾಡಿ
Comments
ಏಪ್ರಿಲ್‌ 3ರಂದು ಯದುವೀರ್ ನಾಮಪತ್ರ ಸಲ್ಲಿಸಲಿದ್ದು ಅಂದು ವಿಜಯೋತ್ಸವದ ರೀತಿ ಕಾರ್ಯಕರ್ತರು ಪಾಲ್ಗೊಳ್ಳಬೇಕು. ಬಿಜೆಪಿ ಇಲ್ಲಿ ಗೆದ್ದರೆ ಯದುವೀರ್ ಕೇಂದ್ರದಲ್ಲಿ ಮಂತ್ರಿ ಆಗುತ್ತಾರೆ.
ಪ್ರತಾಪ ಸಿಂಹ, ಸಂಸದ
ಮೈಸೂರು–ಕೊಡಗು ಕ್ಷೇತ್ರದಲ್ಲಿ ಈವರೆಗೆ ಒಂದು ಸಿಂಹವಿತ್ತು. ಇದೀಗ ಯದುವೀರ್ ಅಭ್ಯರ್ಥಿಯಾಗಿದ್ದು ಇನ್ನು ಮುಂದೆ ಈ ಭಾಗದಲ್ಲಿ ಜೋಡಿ ಸಿಂಹಗಳು ಜೊತೆಯಾಗಿ ಘರ್ಜಿಸಲಿವೆ.
ರಘು ಕೌಟಿಲ್ಯ, ಬಿಜೆಪಿ ಒಬಿಸಿ ಮೋರ್ಚ ಅಧ್ಯಕ್ಷ
ವಿಜಯನಗರದ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಬಿಜೆಪಿ ಒಬಿಸಿ ಮೋರ್ಚ ಸಾಮಾಜಿಕ ಸಮಾವೇಶದಲ್ಲಿ ಟಿ.ಎಸ್.ಶ್ರೀವತ್ಸ, ಎಲ್‌.ಆರ್‌. ಮಹದೇವಸ್ವಾಮಿ, ಎಲ್.ನಾಗೇಂದ್ರ, ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್, ರಘು ಕೌಟಿಲ್ಯ, ಪ್ರತಾಪ್ ಸಿಂಹ, ರಾಜೇಂದ್ರ, ಗೋವಿಂದರಾಜು, ಅನಿಲ್‌ ಥಾಮಸ್‌, ಸಿದ್ದರಾಜು ಒಟ್ಟಿಗೆ ಕೈ ಎತ್ತುವ ಮೂಲಕ ಶಕ್ತಿ ಪ್ರದರ್ಶಿಸಿದರು ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT