ಹುಣಸೂರು: ಹುಣಸೂರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ವಿವಿಧ ಇಲಾಖೆಗೆ ಸೇರಿದ ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ ಮುಗಿದು ಫಲಿತಾಂಶ ಹೊರ ಬಿದ್ದಿದ್ದು ಆಯ್ಕೆಗೊಂಡರವ ಪಟ್ಟಿ ಇಂತಿದೆ.

ಕೃಷಿ ಇಲಾಖೆಯ ಸೋಮೇಶ್ ಟಿ, ಪಶುಸಂಗೋಪನ ಇಲಾಖೆಯ ಡಾ.ದರ್ಶನ್, ಕಂದಾಯ ಇಲಾಖೆಯ ಹೇಮಂತಕುಮಾರ್ ಎಚ್.ಆರ್., ಪ್ರಾಥಮಿಕ ಶಿಕ್ಷಣ ವಿಭಾಗದ ಗಿರೀಶ್, ಮಹದೇವ, ಮಾರುತಿ ಎಸ್.ಪಿ, ಶಶಿಕುಮಾರ್ ಕೆ.ಟಿ., ಪ್ರೌಢಶಾಲಾ ವಿಭಾಗದ ಸುನೀಲ್ ಕುಮಾರ್, ಹರೀಶ್ ಸಿ.ಎಸ್., ಪದವಿಪೂರ್ವ ಕಾಲೇಜು ವಿಭಾಗದ ಗಿರೀಶ್ ಎಚ್.ಎನ್., ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಲ್ಪ ಸಂಖ್ಯಾತ ಇಲಾಖೆಯ ಪ್ರೇಮಕುಮಾರ್ ಎಸ್.ಕೆ., ಭೂ ಮಾಪನ ಇಲಾಖೆಯ ವಿಜಯಕುಮಾರ್ ಟಿ.ಎ., ಉಪವಿಭಾಗಾಧಿಕಾರಿ ಕಚೇರಿಯ ನಂದೀಶ್ ಕೆ.ಆರ್, ನಗರಾಭಿವೃದ್ಧಿ ಪೌರಾಡಳಿತ ಇಲಾಖೆಯ ಮಾನಸ ಎಂ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಮಹದೇವ್ ತಿಳಿಸಿದ್ದಾರೆ.

ಅವಿರೋಧ ಆಯ್ಕೆ: ಕಂದಾಯ ಇಲಾಖೆಯ ಶಿರಸ್ತೇದಾರ್ ಶ್ರೀಪಾದನಾಲ ತವಾಡಕರ್, ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ, ಸಣ್ಣ ನೀರಾವರಿ ಇಲಾಖೆಗಳಿಂದ ಮಹದೇವ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಕೆ.ಆರ್.ಗಿರೀಶ್ ಕುಮಾರ್ , ಶಿಕ್ಷಣ ಇಲಾಖೆ ಆಡಳಿತ ವಿಭಾಗ ಎಚ್.ಎಸ್.ಲೋಕೇಶ್, ಆರೋಗ್ಯ ಇಲಾಖೆಯ ಡಾ.ಕೀರ್ತಿಕುಮಾರ್, ಪ್ರಭಾಕರ್, ಧನರಾಜ್, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ರಘು, ಖಜಾನೆಯ ರವಿಕುಮಾರ್ ಎಚ್.ಎನ್., ನ್ಯಾಯಾಲಯ: ಮಧುಸೂಧನ್, ಆರ್.ಡಿ.ಪಿ.ಆರ್.:ರಾಜೇಶ್, ರಾಮಣ್ಣ, ಸಿಡಿಪಿಒ : ಶೋಭಾ ಕಕ್ಕಯ್ಯನವರ್, ಮೀನುಗಾರಿಕೆ, ತೂಕ ಅಳತೆ ಮತ್ತು ಸಾರಿಗೆಯ ಬಿ.ಎಸ್. ವೀಣಾ, ಆಹಾರ ಮತ್ತು ಎಪಿಎಂಸಿಯ ಟಿ.ಜೆ.ಲಕ್ಷ್ಮಿ, ಅಬಕಾರಿ ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ಎಚ್.ಜಿ.ಕುಮಾರ್, ಸಹಕಾರ ಸಂಘಗಳ ಲೆಕ್ಕಪರಿಶೋಧನೆ ಇಲಾಖೆಯ ಸಿ.ಎನ್.ಗಿರೀಶ್, ಎಂ.ಆರ್.ಶಿವಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.