ಹುಣಸೂರು: ಜಿಲ್ಲಾ ರೋಟರಿ ಸಂಸ್ಥೆಯು ಮೂಡಬಿದ್ರೆಯಲ್ಲಿ ಆಯೋಜಿಸಿದ್ದ ಎರಡು ದಿನದ ರೋಟರಿ ಜಿಲ್ಲಾ ಕ್ರೀಡಾಕೂಟದಲ್ಲಿ ಹುಣಸೂರು ರೋಟರಿ ಸಂಸ್ಥೆಗೆ 10 ಬಹುಮಾನಗಳು ಲಭಿಸಿದೆ ಎಂದು ನಗರ ರೋಟರಿ ಸಂಸ್ಥೆಯ ಅಧ್ಯಕ್ಷ ಚೆನ್ನಕೇಶವ ತಿಳಿಸಿದ್ದಾರೆ.

ಈ ಕೂಟದಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಮತ್ತು ಮಂಗಳೂರು ಜಿಲ್ಲೆಗಳಿಂದ ರೋಟರಿ ಸದಸ್ಯರು ಭಾಗವಹಿಸಿದ್ದು, ಕೂಟದಲ್ಲಿ ಹುಣಸೂರು ರೋಟರಿಗೆ ಕೇರಂ ಡಬಲ್ಸ್ ಪ್ರಥಮ, ಬ್ಯಾಡ್ಮಿಂಟನ್ 50 ವರ್ಷ ಮೇಲ್ಟಟ್ಟವರ ಡಬಲ್ಸ್ ಪ್ರಥಮ, ಬ್ಯಾಡ್ಮಿಂಟನ್ 50 ವರ್ಷ ಸಿಂಗಲ್ಸ್ ದ್ವಿತೀಯ, ಅಥ್ಲೆಟಿಕ್ಸ್ ವಿಭಾಗದಲ್ಲಿ 400 ಮೀಟರ್ ಸ್ಲೋ ವಾಕ್ಕಿಂಗ್ ತೃತೀಯ, 100 ಮೀಟರ್ ದ್ವಿತೀಯ, 200 ಮೀಟರ್ ದ್ವಿತೀಯ, 400 ಮೀಟರ್ ದ್ವಿತೀಯ, 400 ಮೀಟರ್ ಸ್ಲೋ ವಾಕ್ಕಿಂಗ್ ತೃತೀಯ, 400 ಮೀಟರ್ ರಿಲೇ ಪ್ರಥಮ ಪಡೆಯುವ ಮೂಲಕ ಕೂಟದಲ್ಲಿ 4 ನೇ ಸ್ಥಾನ ಪಡೆದುಕೊಂಡಿತು ಎಂದು ತಿಳಿಸಿದ್ದಾರೆ.

ಕ್ರೀಡಾಕೂಟದಲ್ಲಿ ಡಾ.ರಘು, ಡಾ.ರವಿ, ಮಂಜುನಾಥ್, ಸಿದ್ದೇಶ್ವರ, ಚೆನ್ನಕೇಶವ ಮತ್ತು ಪ್ರಸನ್ನ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.