ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತಾಳ: ಅಂಗನವಾಡಿ ಮಕ್ಕಳಿಗೆ ಇಲಿ, ಹೆಗ್ಗಣ ಕಾಟ

ಅಂಗನವಾಡಿ ಕಟ್ಟಡ ನಿರ್ಮಾಣ ಹತ್ತು ವರ್ಷಗಳಿಂದ ಸ್ಥಗಿತ
Published : 12 ಡಿಸೆಂಬರ್ 2023, 7:22 IST
Last Updated : 12 ಡಿಸೆಂಬರ್ 2023, 7:22 IST
ಫಾಲೋ ಮಾಡಿ
Comments
ಕವಿತಾಳ ಸಮೀಪದ ಪರಸಾಪುರದಲ್ಲಿ ಸಮುದಾಯ ಭವನದ ಇಕ್ಕಟ್ಟಾದ ಜಾಗದಲ್ಲಿ ಮಕ್ಕಳ ಕಲಿಕೆ...
ಕವಿತಾಳ ಸಮೀಪದ ಪರಸಾಪುರದಲ್ಲಿ ಸಮುದಾಯ ಭವನದ ಇಕ್ಕಟ್ಟಾದ ಜಾಗದಲ್ಲಿ ಮಕ್ಕಳ ಕಲಿಕೆ...
‘ಶಾಲಾ ಕೊಠಡಿ ನೀಡುವಂತೆ ಡಿಡಿಪಿಐ ಅವರ ಜತೆ ಮಾತನಾಡುತ್ತೇನೆ ಅಲ್ಲಿ ಅವಕಾಶ ಸಿಗದಿದ್ದರೆ ಬಾಡಿಗೆ ಕಟ್ಟಡಕ್ಕೆ ಶೀಘ್ರ ಸ್ಥಳಾಂತರಿಸಲಾಗುವುದು’
ಎಂ.ಎನ್.ಚೇತನಕುಮಾರ, ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಯಚೂರು
ತಹಶೀಲ್ದಾರ್‌ಗೆ ತಿಳಿಸಿದರೂ ಕೆಲಸ ಆಗಿಲ್ಲ!
‘ಹೊಸ ಕಟ್ಟಡ ಕಾಲಿನಿಂದ ಒದ್ದರೆ ಬೀಳುವಂತಾಗಿದೆ. ಗ್ರಾಮಸ್ಥರಿಗೆ ನಿರ್ಮಾಣ ಜವಾಬ್ದಾರಿ ವಹಿಸಿದ್ದರೆ ಹೀಗೆ ಆಗುತ್ತಿರಲಿಲ್ಲ. ಈಗ ಹೊಸ ಕಟ್ಟಡ ನಿರ್ಮಾಣಕ್ಕೂ ಗುತ್ತಿಗೆದಾರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಅನೇಕ ಬಾರಿ ದೂರು ನೀಡಿದ್ದೇವೆ. ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ತಹಶೀಲ್ದಾರರಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಗೊಂದಲ ಬಗೆಹರಿಸಿ ಹೊಸದಾಗಿ ಅಂಗನವಾಡಿ ಕಟ್ಟಡ ನಿರ್ಮಿಸಬೇಕು’ ಎಂಬುದು ಗ್ರಾಮದ ಅಮರೇಗೌಡ ಪೊಲೀಸ್ ಪಾಟೀಲ ಗದ್ದೆಪ್ಪ ಚಲವಾದಿ ಬಸವರಾಜ ಜಾಲಹಳ್ಳಿ ಹುಚ್ಚಪ್ಪ ಅಂಗಡಿ ಮತ್ತಿತರರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT