ಮಾಗಡಿ : ಪಟ್ಟಣದ ಜಿಜಿಎಂಎಸ್ ಶಾಲೆಯ ಮುಂದಿನ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ರಸ್ತೆ ಎಂಬ ನಾಮಫಲಕದ ಸುತ್ತಲೂ ಕಸವನ್ನು ತಂದು ಸುರಿಯಲಾಗಿದೆ. ಮಹಿಳೆಯರಿಗೆ ಮೊದಲು ಅಕ್ಷರ ಕಲಸಿದ ಸಾವಿತ್ರಿ ಬಾಯಿ ಪುಲೆ ನಾಮಫಲಕದ ಸುತ್ತಲೂ ವಿಕೃತ ಮನಸ್ಸುಗಳು ಕಸವನ್ನು ತಂದು ಸುರಿಯುತ್ತಿವೆ.

ಪುರಸಭೆ ಅಧಿಕಾರಿಗಳು ಕಂಡುಕಾಣದವರಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಕಸವನ್ನು ತೆಗೆಸಿ, ಮುಂದೆಂದೂ ನಾಮಫಲಕದ ಬಳಿ ಕಸ ಸುರಿಯದಂತೆ ಎಚ್ಚರಿಕೆಯ ನಾಮಫಲಕ ಹಾಕಬೇಕು. ನಾಮಫಲಕ ರಕ್ಷಿಸಲು ಪುರಸಭೆ ಅಧಿಕಾರಿಗಳು ಮುಂದಾಗದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಸ್ಥಳೀಯ ನಿವಾಸಿ ಗೋಪಾಲ ಕೃಷ್ಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.