ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಡದಿ ಪುರಸಭೆಗೆ ಚಂದ್ರಗ್ರಹಣ

ಚುಕ್ಕಾಣಿ ಹಿಡಿದು ತಿಂಗಳಾದರೂ ಪುರಸಭೆಯತ್ತ ತಿರುಗಿ ನೋಡದ ಪ್ರತಿನಿಧಿಗಳು
ಯೋಗಾನಂದ ಬಿ.ಎನ್.
Published : 16 ಅಕ್ಟೋಬರ್ 2024, 4:44 IST
Last Updated : 16 ಅಕ್ಟೋಬರ್ 2024, 4:44 IST
ಫಾಲೋ ಮಾಡಿ
Comments
ಬಿಡದಿ ಪುರಸಭೆ ಜನಪ್ರತಿನಿಧಿಗಳ ಅಸಡ್ಡೆ ಹೀಗೆ ಮುಂದುವರೆದಲ್ಲಿ ಏನಾದರೂ ಅಭಿವೃದ್ಧಿ ಕೆಲಸ ಆಗುತ್ತದೆ ಎನ್ನುವ ಭರವಸೆಯೇ ಇಲ್ಲದಾಗಿದೆ.  ಪುರಸಭೆ ಕಚೇರಿಯಲ್ಲಿ  ವಿಳಂಬ ಮತ್ತು ಅಪೂರ್ಣ ಕಾಮಗಾರಿಗಳನ್ನು ಯಾರೂ ಕೇಳುವವರೇ ಇಲ್ಲ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ನಂತರ ಸಾಮಾನ್ಯ ಸಭೆ ಮಾಡಬೇಕಾಗಿತ್ತು. ಅದೂ ಆಗಿಲ್ಲ, ಅಧಿಕಾರಿಗಳು ಏನು ಮಾಡುತ್ತಿದ್ದಾರೋ ಗೊತ್ತಿಲ್ಲ.
ಉಮಾಶಂಕರ್, ನಿವಾಸಿ ಬಿಡದಿ
ಸಾಮಾನ್ಯ ಸಭೆ ಮಾಡಬೇಕು. ಅಧ್ಯಕ್ಷರ ಜೊತೆ ಮಾತನಾಡಿದ್ದು ದಿನಾಂಕ ನಿಗದಿಪಡಿಸಬೇಕಿದೆ. ಅಧ್ಯಕ್ಷರು ದಿನಾಂಕ ನಿಗದಿಪಡಿಸಿದ ಕೂಡಲೇ ಸಾಮಾನ್ಯ ಸಭೆ ಮಾಡುತ್ತೇವೆ.
ರಮೇಶ್, ಪುರಸಭೆ ಮುಖ್ಯಾಧಿಕಾರಿ
ಸಾಮಾನ್ಯ ಸಭೆಯ ಬಗ್ಗೆ ಚರ್ಚೆ ಮಾಡಲಾಗಿದೆ. ಶಾಸಕ ಎಚ್.ಸಿ ಬಾಲಕೃಷ್ಣ ಅವರ ಸಮಯ ಕೇಳಿದ್ದೇವೆ. ಅವರು ದಿನಾಂಕ ತಿಳಿಸಿದ ಕೂಡಲೇ ಸಭೆ ನಡೆಸುವ ಬಗ್ಗೆ ತೀರ್ಮಾನಿಸಲಾಗುವುದು.
ಹರಿಪ್ರಸಾದ, ಪುರಸಭೆ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT