ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

munciple corporation

ADVERTISEMENT

ಬಿಡದಿ ಪುರಸಭೆಗೆ ಚಂದ್ರಗ್ರಹಣ

ಚುಕ್ಕಾಣಿ ಹಿಡಿದು ತಿಂಗಳಾದರೂ ಪುರಸಭೆಯತ್ತ ತಿರುಗಿ ನೋಡದ ಪ್ರತಿನಿಧಿಗಳು
Last Updated 16 ಅಕ್ಟೋಬರ್ 2024, 4:44 IST
ಬಿಡದಿ ಪುರಸಭೆಗೆ ಚಂದ್ರಗ್ರಹಣ

ಉಡುಪಿ ನಗರಸಭೆ: ಪ್ರಭಾಕರ ಪೂಜಾರಿ ಅಧ್ಯಕ್ಷ, ರಜನಿ ಹೆಬ್ಬಾರ್‌ ಉಪಾಧ್ಯಕ್ಷೆ

ಉಡುಪಿ ನಗರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಪ್ರಭಾಕರ ಪೂಜಾರಿ ಹಾಗೂ ಉಪಾಧ್ಯಕ್ಷೆಯಾಗಿ ಬಿಜೆಪಿಯ ರಜನಿ ಹೆಬ್ಬಾರ್‌ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
Last Updated 23 ಆಗಸ್ಟ್ 2024, 12:18 IST
ಉಡುಪಿ ನಗರಸಭೆ: ಪ್ರಭಾಕರ ಪೂಜಾರಿ ಅಧ್ಯಕ್ಷ, ರಜನಿ ಹೆಬ್ಬಾರ್‌ ಉಪಾಧ್ಯಕ್ಷೆ

ರಾಯಚೂರು | ಅಧ್ಯಕ್ಷರಿಲ್ಲದ ನಗರಸಭೆ: ಅಭಿವೃದ್ಧಿ ಕಾರ್ಯಗಳಿಗೆ ಗರ 

ಅಧಿಕಾರಿಗಳು ನಮ್ಮ ಮಾತನ್ನೇ ಕೇಳುತ್ತಿಲ್ಲ; ಸದಸ್ಯರ ಅಸಮಾಧಾನ
Last Updated 2 ಜುಲೈ 2024, 4:32 IST
ರಾಯಚೂರು | ಅಧ್ಯಕ್ಷರಿಲ್ಲದ ನಗರಸಭೆ: ಅಭಿವೃದ್ಧಿ ಕಾರ್ಯಗಳಿಗೆ ಗರ 

ವಾಡಿ ಪುರಸಭೆ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ

ಸ್ಥಳೀಯ ಪುರಸಭೆಯ 23 ವಾರ್ಡ್‌ಗಳಿಗೆ ಡಿ.27ರಂದು ನಿಗದಿಯಾಗಿದ್ದ ಚುನಾವಣೆಗೆ ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠ ಗುರುವಾರ ತಡೆಯಾಜ್ಞೆ ನೀಡಿದೆ.
Last Updated 14 ಡಿಸೆಂಬರ್ 2023, 16:22 IST
ವಾಡಿ ಪುರಸಭೆ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ

ಹುಬ್ಬಳ್ಳಿ | ತನಿಖಾ ವರದಿಯಲ್ಲಿ ಲೋಪವಿದ್ದರೆ ಅಧಿಕಾರಿಗಳೇ ಹೊಣೆ

ಸ್ಮಾರ್ಟ್‌ಸಿಟಿ ಯೋಜನೆಯಡಿ ನಡೆದ ಗುಣಮಟ್ಟದ ಕಾಮಗಾರಿಗಳನ್ನು ಮಾತ್ರ ಪಾಲಿಕೆ ಹಸ್ತಾಂತರಿಸಿಕೊಳ್ಳಬೇಕು. ವರದಿಯಲ್ಲಿ ಲೋಪದೋಷ ಕಂಡುಬಂದರೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರರೇ ಸಂಪೂರ್ಣ ಹೊಣೆಗಾರರಾಗಬೇಕಾಗುತ್ತದೆ
Last Updated 30 ಅಕ್ಟೋಬರ್ 2023, 16:16 IST
ಹುಬ್ಬಳ್ಳಿ | ತನಿಖಾ ವರದಿಯಲ್ಲಿ ಲೋಪವಿದ್ದರೆ ಅಧಿಕಾರಿಗಳೇ ಹೊಣೆ

ಹುಬ್ಬಳ್ಳಿ | ಮಹಾನಗರ ಪಾಲಿಕೆ ವಿರೋಧ ಪಕ್ಷ ನಾಯಕಿ ಕಾರ್ಯಾಲಯ ಉದ್ಘಾಟನೆ

ನಗರದ ಮಹಾನಗರ ಪಾಲಿಕೆಯಲ್ಲಿ ವಿರೋಧ ಪಕ್ಷದ ನಾಯಕಿಯ ಕಾರ್ಯಾಲಯ ಉದ್ಘಾಟನೆ ಸಮಾರಂಭವನ್ನು ಜುಲೈ 26ರಂದು ಹಮ್ಮಿಕೊಳ್ಳಲಾಗಿದೆ’ ಎಂದು ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಸುವರ್ಣಾ ಕಲ್ಲಕುಂಟಲಾ ಹೇಳಿದರು.
Last Updated 24 ಜುಲೈ 2023, 15:50 IST
fallback

ಯಾದಗಿರಿ: 13 ತಿಂಗಳು ಕಳೆದರೂ ಅಧಿಕಾರ ಭಾಗ್ಯವಿಲ್ಲ

ಸಾಲ ಮಾಡಿದ ‍ಪುರಪಿತೃಗಳು, ಅಧಿಕಾರಿಗಳ ಕೈಯಲ್ಲಿ ಆಡಳಿತ ಯಂತ್ರ
Last Updated 3 ಫೆಬ್ರುವರಿ 2023, 19:30 IST
ಯಾದಗಿರಿ: 13 ತಿಂಗಳು ಕಳೆದರೂ ಅಧಿಕಾರ ಭಾಗ್ಯವಿಲ್ಲ
ADVERTISEMENT

ಸಂಸ್ಕರಣೆ ಘಟಕಕ್ಕೆ ತಲುಪದ ಕಟ್ಟಡ ತ್ಯಾಜ್ಯ: ಕಾಯ್ದೆ ಉಲ್ಲಂಘನೆ

ಕೇಂದ್ರ ಸರ್ಕಾರ, ಮುನಿಸಿಪಲ್‌ ಕಾರ್ಪೊರೇಷನ್‌ ಕಾಯ್ದೆ ಉಲ್ಲಂಘನೆ
Last Updated 22 ಜನವರಿ 2023, 22:09 IST
ಸಂಸ್ಕರಣೆ ಘಟಕಕ್ಕೆ ತಲುಪದ ಕಟ್ಟಡ ತ್ಯಾಜ್ಯ: ಕಾಯ್ದೆ ಉಲ್ಲಂಘನೆ

₹16 ಲಕ್ಷ ವಂಚನೆ, ಸರ್ಕಾರಿ ಸ್ವತ್ತು ಮಾರಾಟಕ್ಕೆ ಯತ್ನ: ನಗರಸಭೆ ಮಾಜಿ ಸದಸ್ಯ ಬಂಧನ

ನಿವೇಶನ ಮಾರಾಟಕ್ಕೆ ₹16.28 ಲಕ್ಷ ಪಡೆದು ವಂಚಿಸಿದ ದೂರಿನ ಮೇರೆಗೆ ನಗರಸಭೆಯ ಮಾಜಿ ಸದಸ್ಯ ಡಿ. ವೇಣುಗೋಪಾಲ್‌ ಅವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Last Updated 24 ಸೆಪ್ಟೆಂಬರ್ 2022, 6:42 IST
₹16 ಲಕ್ಷ ವಂಚನೆ, ಸರ್ಕಾರಿ ಸ್ವತ್ತು ಮಾರಾಟಕ್ಕೆ ಯತ್ನ: ನಗರಸಭೆ ಮಾಜಿ ಸದಸ್ಯ ಬಂಧನ

ಹೈದರಾಬಾದ್‌ನಲ್ಲಿ ಮಸೀದಿ ನೆಲಸಮ: ಸ್ಥಳೀಯ ಮುಸ್ಲಿಮರಿಂದ ಪ್ರತಿಭಟನೆ

ಮಸೀದಿ ನೆಲಸಮ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಸ್ಥಳೀಯರು
Last Updated 3 ಆಗಸ್ಟ್ 2022, 2:43 IST
ಹೈದರಾಬಾದ್‌ನಲ್ಲಿ ಮಸೀದಿ ನೆಲಸಮ: ಸ್ಥಳೀಯ ಮುಸ್ಲಿಮರಿಂದ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT