ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

bidadi

ADVERTISEMENT

ಕೆಂಚನಕುಪ್ಪಗೆ ದುರ್ನಾತದ ಸ್ವಾಗತ: ನಿರ್ವಹಣೆ ಕಾಣದ ಕಾಲುವೆ, ವಿಲೇವಾರಿಯಾಗದ ಕಸ

ಬಿಡದಿಯ ವಾರ್ಡ್‌ ನಂ.4ರ ಕೆಂಚನಕುಪ್ಪೆ ಗ್ರಾಮಕ್ಕೆ ವಿಲೇವಾರಿಯಾಗದ ತ್ಯಾಜ್ಯ, ನಿರ್ವಹಣೆ ಕಾಣದ ಕಾಲುವೆ ಹಾಗೂ ದುರ್ನಾತ ಸ್ವಾಗತ ಕೋರುತ್ತದೆ.
Last Updated 8 ನವೆಂಬರ್ 2024, 5:59 IST
ಕೆಂಚನಕುಪ್ಪಗೆ ದುರ್ನಾತದ ಸ್ವಾಗತ: ನಿರ್ವಹಣೆ ಕಾಣದ ಕಾಲುವೆ, ವಿಲೇವಾರಿಯಾಗದ ಕಸ

ಬಿಡದಿ: ಅಕ್ರಮ ಅಡ್ಡೆಯಾದ ಇಂದಿರಾ ಕ್ಯಾಂಟೀನ್

ಬಡ ಹಾಗೂ ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ಆಹಾರ ಪೂರೈಸುವ ಇಂದಿರಾ ಕ್ಯಾಂಟೀನ್ ಕಟ್ಟಡ ಉದ್ಘಾಟನೆಗೂ ಮುನ್ನವೇ ಕಿಡಿಗೇಡಿಗಳ ಅಕ್ರಮ ಅಡ್ಡವಾಗಿ ಮಾರ್ಪಟ್ಟಿದೆ.
Last Updated 21 ಅಕ್ಟೋಬರ್ 2024, 14:37 IST
ಬಿಡದಿ: ಅಕ್ರಮ ಅಡ್ಡೆಯಾದ ಇಂದಿರಾ ಕ್ಯಾಂಟೀನ್

ಬಿಡದಿ ಪುರಸಭೆಗೆ ಚಂದ್ರಗ್ರಹಣ

ಚುಕ್ಕಾಣಿ ಹಿಡಿದು ತಿಂಗಳಾದರೂ ಪುರಸಭೆಯತ್ತ ತಿರುಗಿ ನೋಡದ ಪ್ರತಿನಿಧಿಗಳು
Last Updated 16 ಅಕ್ಟೋಬರ್ 2024, 4:44 IST
ಬಿಡದಿ ಪುರಸಭೆಗೆ ಚಂದ್ರಗ್ರಹಣ

ಬಿಡದಿ: ರಸ್ತೆ ಮೇಲೆ ಹರಿದ ಚರಂಡಿ ನೀರು

ಬಿಡದಿ ಪಟ್ಟಣದ ಬೆಂಗಳೂರು–ಮೈಸೂರು ಹೆದ್ದಾರಿ ಮೇಲೆ ಚರಂಡಿ ನೀರು ಹರಿಯುತ್ತಿದ್ದು ದುರ್ನಾತ ಬೀರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ.
Last Updated 30 ಸೆಪ್ಟೆಂಬರ್ 2024, 5:36 IST
ಬಿಡದಿ: ರಸ್ತೆ ಮೇಲೆ ಹರಿದ ಚರಂಡಿ ನೀರು

ಸನ್‌ವರ್ತ್ ಅಪಾರ್ಟ್‌ಮೆಂಟ್‌ ಸೆಕ್ಯೂರಿಟಿ ಗಾರ್ಡ್ ಮೇಲೆ ಯುವಕನಿಂದ ಹಲ್ಲೆ

‘ನಾನು ಡಿಸಿಪಿ ಮಗ ಗೊತ್ತಾ’ ಎಂದು ಯುವಕ ದರ್ಪ
Last Updated 21 ಸೆಪ್ಟೆಂಬರ್ 2024, 4:59 IST
ಸನ್‌ವರ್ತ್ ಅಪಾರ್ಟ್‌ಮೆಂಟ್‌ ಸೆಕ್ಯೂರಿಟಿ ಗಾರ್ಡ್ ಮೇಲೆ ಯುವಕನಿಂದ ಹಲ್ಲೆ

ಬಿಡದಿ: ಎತ್ತರ ಜಿಗಿತದಲ್ಲಿ ನಿತ್ಯಾ ಸಾಧನೆ

ಬೆಳೆಯುವ ಸಿರಿ ಮೊಳಕೆಯಲ್ಲಿ...’ ಎಂಬ ಮಾತಿನಂತೆ, ಇಲ್ಲಿನ ಗ್ರಾಮೀಣ ಭಾಗದ ವಿದ್ಯಾರ್ಥಿನಿಯೊಬ್ಬರು ಶಾಲಾವಧಿಯಲ್ಲೇ ಎತ್ತರ ಜಿಗಿತ ಮತ್ತು ಓಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿ ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ಆ ಮೂಲಕ, ತನ್ನ ಊರಿಗೆ ಮತ್ತು ಓದಿದ ಶಾಲೆಗೆ ಕೀರ್ತಿ ತಂದಿದ್ದಾಳೆ.
Last Updated 21 ಆಗಸ್ಟ್ 2024, 4:42 IST
ಬಿಡದಿ: ಎತ್ತರ ಜಿಗಿತದಲ್ಲಿ ನಿತ್ಯಾ ಸಾಧನೆ

ಬಿಡದಿ | ಸರ್ಕಾರಿ ಶಾಲೆ ಮಕ್ಕಳಿಗೆ ಕಾಗದ ಕಲೆ ತರಬೇತಿ

ಹೆಗ್ಗಡಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶನಿವಾರ ಸಾಂಝಿ ಕಾಗದ ಕಲೆ ಕುರಿತು ತರಬೇತಿ ಹಮ್ಮಿಕೊಳ್ಳಲಾಗಿತ್ತು.
Last Updated 11 ಆಗಸ್ಟ್ 2024, 15:15 IST
ಬಿಡದಿ | ಸರ್ಕಾರಿ ಶಾಲೆ ಮಕ್ಕಳಿಗೆ ಕಾಗದ ಕಲೆ ತರಬೇತಿ
ADVERTISEMENT

ಬಿಡದಿಯಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ತಿಮ್ಮೇಗೌಡ ಆತ್ಮಹತ್ಯೆ

ಸಿಸಿಬಿಯ ಆರ್ಥಿಕ ಅಪರಾಧ ಪತ್ತೆದಳ ವಿಭಾಗದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದ ತಿಮ್ಮೇಗೌಡ
Last Updated 5 ಆಗಸ್ಟ್ 2024, 6:22 IST
ಬಿಡದಿಯಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ತಿಮ್ಮೇಗೌಡ ಆತ್ಮಹತ್ಯೆ

ಬಿಡದಿ: ಮುಚ್ಚಿದ ಕಟ್ಟೆ ತೆರವಿಗೆ ಸೂಚನೆ

ಪಟ್ಟಣದ ಕೆಂಚನಗುಪ್ಪೆ ಗ್ರಾಮದಲ್ಲಿ ಮುಚ್ಚಿ ಹೋಗಿದ್ದ ಕುಂಬಾರ ಕಟ್ಟೆಯನ್ನು ಕೂಡಲೇ ಯಥಾಸ್ಥಿತಿಗೆ ತಂದು ಉಪಯೋಗಕ್ಕೆ ಮುಕ್ತಗೊಳಿಸಬೇಕೆಂದು ರಾಮನಗರ ತಹಶೀಲ್ದಾರ್ ತೇಜಸ್ವಿನಿ ಸೂಚನೆ ನೀಡಿದ್ದಾರೆ.
Last Updated 5 ಆಗಸ್ಟ್ 2024, 6:09 IST
ಬಿಡದಿ: ಮುಚ್ಚಿದ ಕಟ್ಟೆ ತೆರವಿಗೆ ಸೂಚನೆ

ಜಾಗತಿಕ ಮಟ್ಟದ ಕೌಶಲ ತರಬೇತಿಗೆ ಒತ್ತು: ಜಿ.ಶಂಕರ್

ಕೌಶಲಭಿವೃದ್ಧಿ ಮತ್ತು ಶಿಕ್ಷಣ ನೀಡಿ ಜಾಗತಿಕ ಮಟ್ಟಕ್ಕೆ ಉತ್ತಮ ಕೆಲಸಗಾರರನ್ನು ತಯಾರು ಮಾಡುವ ನಿಟ್ಟಿನಲ್ಲಿ ಟಿಕೆಎಂ ಕೆಲಸ ನಿರ್ವಹಿಸುತ್ತಿದೆ ಎಂದು ಟೊಯೊಟ ಕಿರ್ಲೋಸ್ಕರ್ ಮೋಟಾರ್ ಘಟಕದ ಹಣಕಾಸು ಮತ್ತು ಆಡಳಿತ ನಿರ್ವಾಹಕ ಉಪಾಧ್ಯಕ್ಷ ಜಿ.ಶಂಕರ್ ತಿಳಿಸಿದರು.
Last Updated 29 ಜುಲೈ 2024, 6:15 IST
ಜಾಗತಿಕ ಮಟ್ಟದ ಕೌಶಲ ತರಬೇತಿಗೆ ಒತ್ತು: ಜಿ.ಶಂಕರ್
ADVERTISEMENT
ADVERTISEMENT
ADVERTISEMENT