ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಂಚನಕುಪ್ಪಗೆ ದುರ್ನಾತದ ಸ್ವಾಗತ: ನಿರ್ವಹಣೆ ಕಾಣದ ಕಾಲುವೆ, ವಿಲೇವಾರಿಯಾಗದ ಕಸ

Published : 8 ನವೆಂಬರ್ 2024, 5:59 IST
Last Updated : 8 ನವೆಂಬರ್ 2024, 5:59 IST
ಫಾಲೋ ಮಾಡಿ
Comments
ನೆಲ್ಲಿಗುಡ್ಡ ಕೆರೆಯ ಕಾಲುವೆಯು ಪುರಸಭೆ ಅಥವಾ ಲೋಕೋಪಯೋಗಿ ಇಲಾಖೆಗೆ ಸೇರುತ್ತದೆಯೋ ಎಂದು ಪರಿಶೀಲಿಸಿ ಚರಂಡಿಯ ನೀರು ಕಾಲುವೆಗೆ ಹರಿಯುತ್ತಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
-ರಮೇಶ್, ಪುರಸಭೆ ಮುಖ್ಯಾಧಿಕಾರಿ
ಚರಂಡಿ ಕೊಳಚೆ ನೀರನ್ನು ಕಾಲುವೆಗೆ ಬಿಟ್ಟಿರುವುದಕ್ಕೆ ಹಾಗೂ ಅದನ್ನು ಸರಿಪಡಿಸಲು ಪುರಸಭೆ ಅಧಿಕಾಗಳಿಗೆ ನೋಟಿಸ್ ನೀಡಿದ್ದೇವೆ. ಕಾಲುವೆಯ ಸ್ವಚ್ಛತೆಗೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ.
-ಸೌರವ್, ಎಂಜಿನಿಯರ್‌ ಸಣ್ಣ ನೀರಾವರಿ ಇಲಾಖೆ
ಚರಂಡಿ ನೀರು ಕಾಲುವೆ ಹರಿಸುತ್ತಿರುವುದರಿಂದ ರೋಗ ಹರಡುವ ತಾಣವಾಗಿ ಮಾರ್ಪಟ್ಟಿದೆ. ಅಧಿಕಾರಿಗಳು ಗಮನ ಹರಿಸಿ ಶೀಘ್ರ ಪರಿಹಾರ ದೊರಕಿಸಬೇಕು.
-ಸುರೇಶ್, ಕೆಂಚನಕುಪ್ಪೆ ನಿವಾಸಿ
ಗಿಡಗೆಂಟಿಯಿಂದ ಆವೃತ್ತವಾಗಿರುವ ಕಾಲುವೆ
ಗಿಡಗೆಂಟಿಯಿಂದ ಆವೃತ್ತವಾಗಿರುವ ಕಾಲುವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT