ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Garbage Management

ADVERTISEMENT

ವೇಸ್ಟ್‌ ವಾರಿಯರ್‌: ಕಸ ವಿಲೇವಾರಿಯ ವೀರಾಗ್ರಣಿ ಆಲ್ಮಿತ್ರಾ ಪಟೇಲ್

ಅಮೆರಿಕದ ಎಂಐಟಿಯಲ್ಲಿ ಓದಿ ಬಂದ ಮೊದಲ ಭಾರತೀಯ ಮಹಿಳಾ ಎಂಜಿನಿಯರ್ ಆಗಿ, ಬೆಂಗಳೂರಿನಲ್ಲಿ ನೆಲೆಸಿರುವ 87 ವರ್ಷದ ಆಲ್ಮಿತ್ರಾ ಪಟೇಲ್‌ ಅವರಿಗೆ ಈಚೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
Last Updated 16 ನವೆಂಬರ್ 2024, 23:30 IST
ವೇಸ್ಟ್‌ ವಾರಿಯರ್‌: ಕಸ ವಿಲೇವಾರಿಯ ವೀರಾಗ್ರಣಿ ಆಲ್ಮಿತ್ರಾ ಪಟೇಲ್

ಕೆಂಚನಕುಪ್ಪಗೆ ದುರ್ನಾತದ ಸ್ವಾಗತ: ನಿರ್ವಹಣೆ ಕಾಣದ ಕಾಲುವೆ, ವಿಲೇವಾರಿಯಾಗದ ಕಸ

ಬಿಡದಿಯ ವಾರ್ಡ್‌ ನಂ.4ರ ಕೆಂಚನಕುಪ್ಪೆ ಗ್ರಾಮಕ್ಕೆ ವಿಲೇವಾರಿಯಾಗದ ತ್ಯಾಜ್ಯ, ನಿರ್ವಹಣೆ ಕಾಣದ ಕಾಲುವೆ ಹಾಗೂ ದುರ್ನಾತ ಸ್ವಾಗತ ಕೋರುತ್ತದೆ.
Last Updated 8 ನವೆಂಬರ್ 2024, 5:59 IST
ಕೆಂಚನಕುಪ್ಪಗೆ ದುರ್ನಾತದ ಸ್ವಾಗತ: ನಿರ್ವಹಣೆ ಕಾಣದ ಕಾಲುವೆ, ವಿಲೇವಾರಿಯಾಗದ ಕಸ

ಹೊಸಕೋಟೆ | ಕಸದ ಸಮಸ್ಯೆಗೆ ಸಿಗದ ಪರಿಹಾರ: ಉದ್ಘಾಟನೆಗೆ ಕಾದಿರುವ ಕಸ ಸಂಗ್ರಹಣಾ ಘಟಕ

ದಿನೇದಿನೇ ಹೆಚ್ಚಾಗುತ್ತಿರುವ ಜನದಟ್ಟಣೆಯಿಂದ ಹೊಸಕೋಟೆ ನಗರದಲ್ಲಿ ಕಸದ ಪ್ರಮಾಣವೂ ಹೆಚ್ಚಾಗುತ್ತಿದೆ. ಅವೈಜ್ಞಾನಿಕ ಕಸ ವಿಲೇವಾರಿಯಿಂದ ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗುತ್ತಿದೆ.
Last Updated 8 ನವೆಂಬರ್ 2024, 5:56 IST
ಹೊಸಕೋಟೆ | ಕಸದ ಸಮಸ್ಯೆಗೆ ಸಿಗದ ಪರಿಹಾರ: ಉದ್ಘಾಟನೆಗೆ ಕಾದಿರುವ ಕಸ ಸಂಗ್ರಹಣಾ ಘಟಕ

ಬಿಡದಿ: ಕ್ಯಾಮೆರಾ ಮುಂದೆಯೇ ಕಸದ ರಾಶಿ

ಬಿಡದಿಯ ಹಲವು ಕಡೆ ಕಸದ ಬ್ಲಾಕ್ ಸ್ಪಾಟ್‌ಗಳಾಗಿರುವ ರಸ್ತೆಬದಿ, ಖಾಲಿ ನಿವೇಶನ, ಮುಖ್ಯ ರಸ್ತೆ, ಸಾರ್ವಜನಿಕ ಸ್ಥಳಗಳನ್ನು ಗುರುತಿಸಿ ಪುರಸಭೆ ಹಾಗೂ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಪಟ್ಟಣದ ಹಲವು ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದರೂ...
Last Updated 9 ಅಕ್ಟೋಬರ್ 2024, 7:54 IST
ಬಿಡದಿ: ಕ್ಯಾಮೆರಾ ಮುಂದೆಯೇ ಕಸದ ರಾಶಿ

ಜಿಗೇರಿ: ಚರಂಡಿಯಾದ ಗ್ರಾಮದ ರಸ್ತೆಗಳು

ಗಜೇಂದ್ರಗಡ ತಾಲ್ಲೂಕಿನ ಕುಂಟೋಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಿಗೇರಿ ಗ್ರಾಮದಲ್ಲಿ ಚರಂಡಿಗಳು ಹಲವು ತಿಂಗಳುಗಳಿಂದ ಹೂಳು ತುಂಬಿಕೊಂಡಿದ್ದು, ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ.
Last Updated 9 ಅಕ್ಟೋಬರ್ 2024, 7:50 IST
ಜಿಗೇರಿ: ಚರಂಡಿಯಾದ ಗ್ರಾಮದ ರಸ್ತೆಗಳು

ಬೆಂಗಳೂರು: ದಂಡ ವಿಧಿಸಿದರೂ ಸ್ವಚ್ಛತೆಗೆ ಜನ ಎಚ್ಚೆತ್ತುಕೊಂಡಿಲ್ಲ!

ರಸ್ತೆಯಲ್ಲಿ ಕಸ, ಪ್ಲಾಸ್ಟಿಕ್‌ ಬಳಕೆ ನಿಷೇಧಕ್ಕೆ ಕಠಿಣ ಕ್ರಮವಾಗಲಿ: ಸರ್ಕಾರಕ್ಕೆ ವಿದ್ಯಾರ್ಥಿಗಳ ಸಲಹೆ
Last Updated 2 ಅಕ್ಟೋಬರ್ 2024, 15:44 IST
ಬೆಂಗಳೂರು: ದಂಡ ವಿಧಿಸಿದರೂ ಸ್ವಚ್ಛತೆಗೆ ಜನ ಎಚ್ಚೆತ್ತುಕೊಂಡಿಲ್ಲ!

ರಾಮನಗರ: ಕಸದ ‘ಬ್ಲಾಕ್‌ಸ್ಪಾಟ್‌’ ಮೇಲೆ ಕ್ಯಾಮೆರಾ ನಿಗಾ

12 ಕಡೆ ಕ್ಯಾಮೆರಾ ಅಳವಡಿಕೆ; ದಂಡಾಸ್ತ್ರ ಪಯೋಗಿಸಲು ಮುಂದಾದ ನಗರಸಭೆ
Last Updated 28 ಸೆಪ್ಟೆಂಬರ್ 2024, 4:57 IST
ರಾಮನಗರ: ಕಸದ ‘ಬ್ಲಾಕ್‌ಸ್ಪಾಟ್‌’ ಮೇಲೆ ಕ್ಯಾಮೆರಾ ನಿಗಾ
ADVERTISEMENT

ಬಿಎಸ್‌ಡಬ್ಲ್ಯುಎಂಎಲ್‌ಗೆ ಗ್ಯಾಂಗ್ಟಕ್ ನಿಯೋಗ ಭೇಟಿ

ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಅಧ್ಯಯನ ಮಾಡಲು ಸಿಕ್ಕಿಂ ರಾಜ್ಯದ ಗ್ಯಾಂಗ್ಟಕ್ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ನೇತೃತ್ವದ ನಿಯೋಗವು ಬಿಎಸ್‌ಡಬ್ಲ್ಯುಎಂಎಲ್‌ ಮತ್ತು ಬಿಬಿಎಂಪಿಗೆ ಬುಧವಾರ ಭೇಟಿ ನೀಡಿತು.
Last Updated 24 ಜುಲೈ 2024, 15:53 IST
ಬಿಎಸ್‌ಡಬ್ಲ್ಯುಎಂಎಲ್‌ಗೆ ಗ್ಯಾಂಗ್ಟಕ್ ನಿಯೋಗ ಭೇಟಿ

ಹುಬ್ಬಳ್ಳಿ | ಅವಳಿ ನಗರದ ಹಳೇ ಕಸಕ್ಕೆ ಮುಕ್ತಿ ಶೀಘ್ರ; ಗುಜರಾತ್ ಕಂಪನಿಗೆ ಟೆಂಡರ್‌

ಆಗಸ್ಟ್ ಅಂತ್ಯದಲ್ಲಿ ಕಾರ್ಯಾರಂಭ ಸಾಧ್ಯತೆ
Last Updated 5 ಜುಲೈ 2024, 5:20 IST
ಹುಬ್ಬಳ್ಳಿ | ಅವಳಿ ನಗರದ ಹಳೇ ಕಸಕ್ಕೆ ಮುಕ್ತಿ ಶೀಘ್ರ; ಗುಜರಾತ್ ಕಂಪನಿಗೆ ಟೆಂಡರ್‌

ರಬಕವಿ ಬನಹಟ್ಟಿ ನಗರಸಭೆ; ಪೌರಕಾರ್ಮಿಕರ ಕೊರತೆ: ಘನತ್ಯಾಜ್ಯ ವಿಲೇವಾರಿ ಸವಾಲು

ರಬಕವಿ ಬನಹಟ್ಟಿ ನಗರಸಭೆಯಲ್ಲಿ ಪೌರಕಾರ್ಮಿಕರ ಕೊರತೆಯಿಂದಾಗಿ ನಗರದಲ್ಲಿ ಕಸ ವಿಲೇವಾರಿ ಮತ್ತು ಕಸ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ.
Last Updated 2 ಜೂನ್ 2024, 4:34 IST
ರಬಕವಿ ಬನಹಟ್ಟಿ ನಗರಸಭೆ; ಪೌರಕಾರ್ಮಿಕರ ಕೊರತೆ: ಘನತ್ಯಾಜ್ಯ ವಿಲೇವಾರಿ ಸವಾಲು
ADVERTISEMENT
ADVERTISEMENT
ADVERTISEMENT