ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Garbage disposal

ADVERTISEMENT

ಕೆಂಚನಕುಪ್ಪಗೆ ದುರ್ನಾತದ ಸ್ವಾಗತ: ನಿರ್ವಹಣೆ ಕಾಣದ ಕಾಲುವೆ, ವಿಲೇವಾರಿಯಾಗದ ಕಸ

ಬಿಡದಿಯ ವಾರ್ಡ್‌ ನಂ.4ರ ಕೆಂಚನಕುಪ್ಪೆ ಗ್ರಾಮಕ್ಕೆ ವಿಲೇವಾರಿಯಾಗದ ತ್ಯಾಜ್ಯ, ನಿರ್ವಹಣೆ ಕಾಣದ ಕಾಲುವೆ ಹಾಗೂ ದುರ್ನಾತ ಸ್ವಾಗತ ಕೋರುತ್ತದೆ.
Last Updated 8 ನವೆಂಬರ್ 2024, 5:59 IST
ಕೆಂಚನಕುಪ್ಪಗೆ ದುರ್ನಾತದ ಸ್ವಾಗತ: ನಿರ್ವಹಣೆ ಕಾಣದ ಕಾಲುವೆ, ವಿಲೇವಾರಿಯಾಗದ ಕಸ

ಹೊಸಕೋಟೆ | ಕಸದ ಸಮಸ್ಯೆಗೆ ಸಿಗದ ಪರಿಹಾರ: ಉದ್ಘಾಟನೆಗೆ ಕಾದಿರುವ ಕಸ ಸಂಗ್ರಹಣಾ ಘಟಕ

ದಿನೇದಿನೇ ಹೆಚ್ಚಾಗುತ್ತಿರುವ ಜನದಟ್ಟಣೆಯಿಂದ ಹೊಸಕೋಟೆ ನಗರದಲ್ಲಿ ಕಸದ ಪ್ರಮಾಣವೂ ಹೆಚ್ಚಾಗುತ್ತಿದೆ. ಅವೈಜ್ಞಾನಿಕ ಕಸ ವಿಲೇವಾರಿಯಿಂದ ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗುತ್ತಿದೆ.
Last Updated 8 ನವೆಂಬರ್ 2024, 5:56 IST
ಹೊಸಕೋಟೆ | ಕಸದ ಸಮಸ್ಯೆಗೆ ಸಿಗದ ಪರಿಹಾರ: ಉದ್ಘಾಟನೆಗೆ ಕಾದಿರುವ ಕಸ ಸಂಗ್ರಹಣಾ ಘಟಕ

ನೆಪ ಹೇಳದೆ ಕಸ ವಿಲೇವಾರಿ ಮಾಡಿ: ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ತಾಕೀತು

ಬಿಬಿಎಂಪಿಯ ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ಕಸ ನಿರ್ವಹಣೆ ಸಂಬಂಧ ಅಧಿಕಾರಿಗಳ ವಿಚಾರಣೆ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ಅವರು, ‘ಕಸ ನಿರ್ವಹಣೆ ಸಮಸ್ಯೆ ನಿವಾರಣೆಗೆ ತಕ್ಷಣವೇ ಕ್ರಮ ತೆಗೆದುಕೊಳ್ಳಿ’ ಎಂದು ಸೂಚಿಸಿದ್ದಾರೆ.
Last Updated 9 ಅಕ್ಟೋಬರ್ 2024, 23:30 IST
ನೆಪ ಹೇಳದೆ ಕಸ ವಿಲೇವಾರಿ ಮಾಡಿ: ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ತಾಕೀತು

ಪ.ಪಂ ಕಸ ವಿಲೇವಾರಿ ವಾಹನಗಳ ಸೇವೆಗೆ ಚಾಲನೆ

ಸ್ಥಳೀಯ ಪಟ್ಟಣ ಪಂಚಾಯಿತಿಯ 2021-22ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ಕಸವಿಲೇವಾರಿ ಮಾಡಲು ನೂತನವಾಗಿ ಖರೀದಿಸಲಾಗಿದ್ದ...
Last Updated 2 ಅಕ್ಟೋಬರ್ 2024, 16:24 IST
ಪ.ಪಂ ಕಸ ವಿಲೇವಾರಿ ವಾಹನಗಳ ಸೇವೆಗೆ ಚಾಲನೆ

ಬೆಂಗಳೂರು: ದಂಡ ವಿಧಿಸಿದರೂ ಸ್ವಚ್ಛತೆಗೆ ಜನ ಎಚ್ಚೆತ್ತುಕೊಂಡಿಲ್ಲ!

ರಸ್ತೆಯಲ್ಲಿ ಕಸ, ಪ್ಲಾಸ್ಟಿಕ್‌ ಬಳಕೆ ನಿಷೇಧಕ್ಕೆ ಕಠಿಣ ಕ್ರಮವಾಗಲಿ: ಸರ್ಕಾರಕ್ಕೆ ವಿದ್ಯಾರ್ಥಿಗಳ ಸಲಹೆ
Last Updated 2 ಅಕ್ಟೋಬರ್ 2024, 15:44 IST
ಬೆಂಗಳೂರು: ದಂಡ ವಿಧಿಸಿದರೂ ಸ್ವಚ್ಛತೆಗೆ ಜನ ಎಚ್ಚೆತ್ತುಕೊಂಡಿಲ್ಲ!

ರಾಮನಗರ: ಕಸದ ‘ಬ್ಲಾಕ್‌ಸ್ಪಾಟ್‌’ ಮೇಲೆ ಕ್ಯಾಮೆರಾ ನಿಗಾ

12 ಕಡೆ ಕ್ಯಾಮೆರಾ ಅಳವಡಿಕೆ; ದಂಡಾಸ್ತ್ರ ಪಯೋಗಿಸಲು ಮುಂದಾದ ನಗರಸಭೆ
Last Updated 28 ಸೆಪ್ಟೆಂಬರ್ 2024, 4:57 IST
ರಾಮನಗರ: ಕಸದ ‘ಬ್ಲಾಕ್‌ಸ್ಪಾಟ್‌’ ಮೇಲೆ ಕ್ಯಾಮೆರಾ ನಿಗಾ

ರಬಕವಿ ಬನಹಟ್ಟಿ ನಗರಸಭೆ; ಪೌರಕಾರ್ಮಿಕರ ಕೊರತೆ: ಘನತ್ಯಾಜ್ಯ ವಿಲೇವಾರಿ ಸವಾಲು

ರಬಕವಿ ಬನಹಟ್ಟಿ ನಗರಸಭೆಯಲ್ಲಿ ಪೌರಕಾರ್ಮಿಕರ ಕೊರತೆಯಿಂದಾಗಿ ನಗರದಲ್ಲಿ ಕಸ ವಿಲೇವಾರಿ ಮತ್ತು ಕಸ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ.
Last Updated 2 ಜೂನ್ 2024, 4:34 IST
ರಬಕವಿ ಬನಹಟ್ಟಿ ನಗರಸಭೆ; ಪೌರಕಾರ್ಮಿಕರ ಕೊರತೆ: ಘನತ್ಯಾಜ್ಯ ವಿಲೇವಾರಿ ಸವಾಲು
ADVERTISEMENT

‘ಕಸ’ ತುಂಬಿದ ಬೃಹತ್ ಬಲೂನ್‌ಗಳನ್ನು ದಕ್ಷಿಣ ಕೊರಿಯಾಕ್ಕೆ ಕಳುಹಿಸಿದ ಉತ್ತರ ಕೊರಿಯಾ

ನೆರೆಹೊರೆಯ ರಾಷ್ಟ್ರದೊಂದಿಗೆ ಸೆಣಸಾಟದ ಭಾಗವಾಗಿ ಉತ್ತರ ಕೊರಿಯಾವು ಬೃಹತ್‌ ಬಲೂನ್‌ಗಳನ್ನು ಬಳಸಿಕೊಂಡು ‘ಕಸ’ ತುಂಬಿದ ಚೀಲಗಳನ್ನು ದಕ್ಷಿಣ ಕೊರಿಯಾದ ಗಡಿಯುದ್ದಕ್ಕೂ ಬಿಸಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 29 ಮೇ 2024, 9:45 IST
‘ಕಸ’ ತುಂಬಿದ ಬೃಹತ್ ಬಲೂನ್‌ಗಳನ್ನು ದಕ್ಷಿಣ ಕೊರಿಯಾಕ್ಕೆ ಕಳುಹಿಸಿದ ಉತ್ತರ ಕೊರಿಯಾ

ಮುದ್ದೇಬಿಹಾಳ | ವಿಲೇವಾರಿ ಆಗದ ತ್ಯಾಜ್ಯ 

ಕಳೆದ ಎರಡು ತಿಂಗಳ ಹಿಂದಷ್ಟೇ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದ ಹುಡ್ಕೋಗೆ ತೆರಳುವ ರಸ್ತೆ ಪಕ್ಕದಲ್ಲಿದ್ದ ಗೂಡಂಗಡಿಗಳನ್ನು ತೆರವುಗೊಳಿಸಿದ್ದ ಅಧಿಕಾರಿಗಳು ಅದರ ತ್ಯಾಜ್ಯ ವಿಲೇವಾರಿ ಮಾಡಲು ಆಸಕ್ತಿ ತೋರಿಸದ ಪರಿಣಾಮ ಜನರು ನೆರಳಿನ ಆಶ್ರಯಕ್ಕೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 20 ಮೇ 2024, 5:33 IST
ಮುದ್ದೇಬಿಹಾಳ | ವಿಲೇವಾರಿ ಆಗದ ತ್ಯಾಜ್ಯ 

ಮೈಸೂರು | ಕಟ್ಟಡ ತ್ಯಾಜ್ಯ ವಿಲೇವಾರಿ: ಪಾಲಿಕೆಗಿಲ್ಲ ಕಾಳಜಿ

ಮೈಸೂರು ನಗರದ ಜಲಮೂಲಗಳನ್ನು ಉಳಿಸುವ ಇಚ್ಛಾಶಕ್ತಿಯನ್ನು ಪಾಲಿಕೆ ಪ್ರದರ್ಶಿಸುತ್ತಿಲ್ಲ. ಪ್ರತಿ ಬಾರಿಯ ಬಜೆಟ್‌ನಲ್ಲೂ ಕಟ್ಟಡ ತ್ಯಾಜ್ಯ ವಿಲೇವಾರಿಗೆ ಹಣ ನಿಗದಿ ಮಾಡುವ ಪಾಲಿಕೆಯು ನಿರ್ಮಾಣ ಕಾರ್ಯಕ್ಕೆ ಮುಂದಾಗಿಲ್ಲ. ಹೀಗಾಗಿ ನಗರ ಸುತ್ತಮುತ್ತಲ ‘ಜಲನಿಧಿ’ ನಾಶವಾಗುತ್ತಿದೆ.
Last Updated 9 ಮೇ 2024, 7:33 IST
ಮೈಸೂರು | ಕಟ್ಟಡ ತ್ಯಾಜ್ಯ ವಿಲೇವಾರಿ: ಪಾಲಿಕೆಗಿಲ್ಲ ಕಾಳಜಿ
ADVERTISEMENT
ADVERTISEMENT
ADVERTISEMENT