ಬುಧವಾರ, 30 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ: ಅಲ್ಪಸಂಖ್ಯಾತರತ್ತ ಎಚ್‌ಡಿಕೆ ಚಿತ್ತ; ಸಿಪಿವೈ ನಡೆ ಹಳ್ಳಿ ಕಡೆ

ಚನ್ನಪಟ್ಟಣ ಉಪ ಚುನಾವಣೆ: ಮೈತ್ರಿ–ಕಾಂಗ್ರೆಸ್‌ ನಾಯಕರಿಂದ ಮತಬೇಟೆ
Published : 30 ಅಕ್ಟೋಬರ್ 2024, 19:11 IST
Last Updated : 30 ಅಕ್ಟೋಬರ್ 2024, 19:11 IST
ಫಾಲೋ ಮಾಡಿ
Comments
ಚನ್ನಪಟ್ಟಣದ ಗ್ರಾಮೀಣ ಭಾಗದಲ್ಲಿ ಬುಧವಾರ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಎತ್ತಿನ ಬಂಡಿ ಏರಿ ಪ್ರಚಾರ ನಡೆಸಿದರು
ಚನ್ನಪಟ್ಟಣದ ಗ್ರಾಮೀಣ ಭಾಗದಲ್ಲಿ ಬುಧವಾರ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಎತ್ತಿನ ಬಂಡಿ ಏರಿ ಪ್ರಚಾರ ನಡೆಸಿದರು
ಚನ್ನಪಟ್ಟಣದ ಹೊಂಗನೂರು ಜಿ.ಪಂ. ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಬುಧವಾರ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರು ಮಹಿಳೆಯರ ಬಳಿ ಮತ ಯಾಚಿಸಿದರು
ಚನ್ನಪಟ್ಟಣದ ಹೊಂಗನೂರು ಜಿ.ಪಂ. ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಬುಧವಾರ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರು ಮಹಿಳೆಯರ ಬಳಿ ಮತ ಯಾಚಿಸಿದರು
ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲುವ ಚಾಳಿಯ ಕಾಂಗ್ರೆಸ್ ಚನ್ನಪಟ್ಟಣಲ್ಲೂ ಕೂಪನ್ ಷಡ್ಯಂತ್ರ ಮಾಡಲು ಹೊರಟಿದೆ. ಈ ಕುಂತ್ರಕ್ಕೆ ಮತದಾರರು ಮರುಳಾಗಬಾರದು
ಎಚ್‌.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ
ನನಗೆ ಕಣ್ಣೀರು ಹಾಕುತ್ತಾ ಅಳುವುದಕ್ಕೆ ಬರೋದಿಲ್ಲ. ನಾನು ಕಣ್ಣೀರು ಹಾಕಲು ಕ್ಷೇತ್ರದ ಜನರು ಬಿಡುವುದಿಲ್ಲ. ಊರು ಮನೆಯವನಾದ ನನಗೆ ಮತ ಹಾಕಿ ಮತ್ತೆ ಸೇವೆಗೆ ಅವಕಾಶ ಮಾಡಿ ಕೊಡುತ್ತಾರೆ
ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿ
ಸಿ.ಪಿ.ಯೋಗೇಶ್ವರ್ ಅವರು ಪಕ್ಷಾಂತರ ಮಾಡಿರುವುದು ನಮಗೆ ಹಿನ್ನಡೆಯಾಗಿದೆ. ಇದರಿಂದ ತೊಂದರೆ ಇಲ್ಲ. ಪಕ್ಷದ ಕಾರ್ಯಕರ್ತರು ಮುಖಂಡರು ನಮ್ಮ ಜತೆಗಿದ್ದಾರೆ
ಅಶ್ವತ್ಥನಾರಾಯಣ ಬಿಜೆಪಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT