ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Channapatna Assembly constituency

ADVERTISEMENT

ಚನ್ನಪಟ್ಟಣ ಉಪ ಚುನಾವಣೆ: 69 ಸಿಬ್ಬಂದಿಯಿಂದ 20 ಸುತ್ತು ಮತ ಎಣಿಕೆ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ನ. 23ರಂದು ಸಕಲ ಸಿದ್ದತೆ ಮಾಡಿಕೊಂಡಿದೆ.
Last Updated 21 ನವೆಂಬರ್ 2024, 14:49 IST
ಚನ್ನಪಟ್ಟಣ ಉಪ ಚುನಾವಣೆ: 69 ಸಿಬ್ಬಂದಿಯಿಂದ 20 ಸುತ್ತು ಮತ ಎಣಿಕೆ

ಚನ್ನಪಟ್ಟಣ: ದಾಖಲೆ ಬರೆದ ‘2024’ರ ಮತ ಪ್ರಮಾಣ

ಉಪ ಚುನಾವಣೆ ಮತದಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡು ದಾಖಲೆ ಬರೆದ ಮತದಾರರು
Last Updated 21 ನವೆಂಬರ್ 2024, 6:05 IST
ಚನ್ನಪಟ್ಟಣ: ದಾಖಲೆ ಬರೆದ ‘2024’ರ ಮತ ಪ್ರಮಾಣ

ಚನ್ನಪಟ್ಟಣ: ಜಮೀನು, ಕುರಿ, ಕೋಳಿ ಬಾಜಿಗೆ

ರಾಮನಗರ: ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶಕ್ಕೆ ಇನ್ನು ನಾಲ್ಕು ದಿನವಷ್ಟೇ (ನ. 23ಕ್ಕೆ ಎಣಿಕೆ) ಬಾಕಿ ಇದ್ದು ಬೆಟ್ಟಿಂಗ್ ಭರಾಟೆ ಜೋರಾಗಿದೆ.
Last Updated 18 ನವೆಂಬರ್ 2024, 23:16 IST
ಚನ್ನಪಟ್ಟಣ: ಜಮೀನು, ಕುರಿ, ಕೋಳಿ ಬಾಜಿಗೆ

ಚನ್ನಪಟ್ಟಣ ಉಪ ಚುನಾವಣೆ: ಯೋಗೇಶ್ವರ್ ಸತ್ಯ ಮಾತಾಡಿಬಿಟ್ಟ –ಸೋಮಣ್ಣ

'ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಸತ್ಯ ಮಾತಾಡಿಬಿಟ್ಟ. ಅವನು ರೈಲು ಹೋದ ಮೇಲೆ ಟಿಕೆಟ್ ತಗೊಂಡಿದ್ದ' ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.
Last Updated 16 ನವೆಂಬರ್ 2024, 10:25 IST
ಚನ್ನಪಟ್ಟಣ ಉಪ ಚುನಾವಣೆ: ಯೋಗೇಶ್ವರ್ ಸತ್ಯ ಮಾತಾಡಿಬಿಟ್ಟ –ಸೋಮಣ್ಣ

ಚನ್ನಪಟ್ಟಣ ಉಪಚುನಾವಣೆ: ಅಂದಾಜಿಗೆ ಸಿಗದ ಸೋಲು, ಗೆಲುವಿನ ಲೆಕ್ಕಾಚಾರ

ರಾಜ್ಯದ ಗಮನ ಸೆಳೆದ ತುರುಸಿನ ಉಪ ಚುನಾವಣೆಗೆ ಮತದಾನ ಮುಗಿದ ಬೆನ್ನಲ್ಲೇ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಸೋಲು, ಗೆಲುವಿನ ಲೆಕ್ಕಾಚಾರ ಶುರುವಾಗಿದೆ.
Last Updated 15 ನವೆಂಬರ್ 2024, 23:34 IST
ಚನ್ನಪಟ್ಟಣ ಉಪಚುನಾವಣೆ: ಅಂದಾಜಿಗೆ ಸಿಗದ ಸೋಲು, ಗೆಲುವಿನ ಲೆಕ್ಕಾಚಾರ

ಚನ್ನಪಟ್ಟಣ ಉಪ ಚುನಾವಣೆ | ಸಚಿವರ ಮಾತಿಗೆ ಜನರಿಂದಲೇ ಉತ್ತರ: ನಿಖಿಲ್ ಕುಮಾರಸ್ವಾಮಿ

‘ವಸತಿ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಅವರು ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನಮ್ಮ ತಂದೆ ಎಚ್‌.ಡಿ. ಕುಮಾರಸ್ವಾಮಿ ಹಾಗೂ ತಾತ ಎಚ್‌.ಡಿ. ದೇವೇಗೌಡರ ಕುರಿತು ಆಡಿರುವ ಮಾತುಗಳಿಗೆ ಮತದಾರರೇ ಉತ್ತರ ಕೊಟ್ಟಿದ್ದಾರೆ. ಅದಕ್ಕೆ ನ. 23ರಂದು ಹೊರಬೀಳುವ ಫಲಿತಾಂಶದವರೆಗೆ ಕಾದು ನೋಡಿ’
Last Updated 15 ನವೆಂಬರ್ 2024, 4:19 IST
ಚನ್ನಪಟ್ಟಣ ಉಪ ಚುನಾವಣೆ | ಸಚಿವರ ಮಾತಿಗೆ ಜನರಿಂದಲೇ ಉತ್ತರ: ನಿಖಿಲ್ ಕುಮಾರಸ್ವಾಮಿ

ಚನ್ನಪಟ್ಟಣ, ಸಂಡೂರು,ಶಿಗ್ಗಾವಿ: ಹಕ್ಕು ಚಲಾವಣೆಗೆ ಮತದಾರರ ಮೇರೆ ಮೀರಿದ ಉತ್ಸಾಹ

ತೀವ್ರ ಹಣಾಹಣಿಗೆ ಸಾಕ್ಷಿಯಾಗಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ಬುಧವಾರ ಶಾಂತಿಯುತವಾಗಿ ನಡೆಯಿತು
Last Updated 14 ನವೆಂಬರ್ 2024, 0:23 IST
ಚನ್ನಪಟ್ಟಣ, ಸಂಡೂರು,ಶಿಗ್ಗಾವಿ: ಹಕ್ಕು ಚಲಾವಣೆಗೆ ಮತದಾರರ ಮೇರೆ ಮೀರಿದ ಉತ್ಸಾಹ
ADVERTISEMENT

ಚನ್ನಪಟ್ಟಣ ಹಣಾಹಣಿ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

ಕೆಲವೆಡೆ ಮಾತಿನ ಚಕಮಕಿ* ಹುಮ್ಮಸ್ಸಿನಿಂದ ಹಕ್ಕು ಚಲಾಯಿಸಿದ ಮತದಾರ
Last Updated 13 ನವೆಂಬರ್ 2024, 16:44 IST
ಚನ್ನಪಟ್ಟಣ ಹಣಾಹಣಿ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

Video | ಉಪ ಚುನಾವಣೆ: ಮೂರು ಕ್ಷೇತ್ರಗಳಲ್ಲಿ ಹೇಗಿತ್ತು ಮತ ಹಬ್ಬ?

ಉಪ ಚುನಾವಣೆಯಿಂದಾಗಿ ಸುಮಾರು 20 ದಿನಗಳಿಂದ ರಣ ಕಣವಾಗಿದ್ದ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ಮತದಾನ ನಡೆಯಿತು.
Last Updated 13 ನವೆಂಬರ್ 2024, 15:38 IST
Video | ಉಪ ಚುನಾವಣೆ: ಮೂರು ಕ್ಷೇತ್ರಗಳಲ್ಲಿ ಹೇಗಿತ್ತು ಮತ ಹಬ್ಬ?

ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಉಪಚುನಾವಣೆ: ಮೂರು ಕ್ಷೇತ್ರದಲ್ಲಿ ಮತದಾರರ ಹುರುಪು

ಉಪಚುನಾವಣೆಯಲ್ಲಿ ಶಿಗ್ಗಾವಿಯಲ್ಲಿ ಶೇ 80.48, ಸಂಡೂರಿನಲ್ಲಿ ಶೇ 76.24 ಹಾಗೂ ಚನ್ನಪಟ್ಟಣದಲ್ಲಿ ಶೇ 88.80ರಷ್ಟು ಮತದಾನವಾಗಿದೆ. ಉಪಚುನಾವಣೆಯ ಕಣದಲ್ಲಿದ್ದ ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ದಾಖಲಾಯಿತು.
Last Updated 13 ನವೆಂಬರ್ 2024, 15:08 IST
ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಉಪಚುನಾವಣೆ: ಮೂರು ಕ್ಷೇತ್ರದಲ್ಲಿ ಮತದಾರರ ಹುರುಪು
ADVERTISEMENT
ADVERTISEMENT
ADVERTISEMENT