ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೌಡರ ಕುಟುಂಬ ಎಲ್ಲಾದರೂ ಜಾಗ ದಾನ ಮಾಡಿದೆಯೇ?: ಡಿ.ಕೆ. ಶಿವಕುಮಾರ್

Published : 9 ನವೆಂಬರ್ 2024, 6:05 IST
Last Updated : 9 ನವೆಂಬರ್ 2024, 6:05 IST
ಫಾಲೋ ಮಾಡಿ
Comments
ಮೊಮ್ಮಗನ ಪಟ್ಟಾಭಿಷೇಕ ಮಾಡುವವರೆಗೂ ನಾನು ಬದುಕಿರುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ. ಹಾಗಾದರೆ ಅವರಿಗಾಗಿ ದುಡಿದ ಕಾರ್ಯಕರ್ತರ ಪರಿಸ್ಥಿತಿ ಏನಾಗಬೇಕು ಎಂದು ಅವರನ್ನು ಕೇಳಲು ಬಯಸುತ್ತೇನೆ
ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಂಡ್ಯದ ಜನ ಸುಮಲತಾ ಅವರಿಗೆ ಸ್ವಾಭಿಮಾನಿ ಅಂತ ಮತ ಕೊಟ್ಟು ಗೆಲ್ಲಿಸಿದರು. ನೀವು ಕೂಡ ನಿಮ್ಮೂರ ಸ್ವಾಭಿಮಾನಿ ಮಗನಿಗೆ ಅದೇ ರೀತಿ ಮತ ಕೊಟ್ಟು ದೇವೇಗೌಡರ ಕುಟುಂಬಕ್ಕೆ ಪಾಠ ಕಲಿಸಬೇಕು
ಎಚ್‌.ಸಿ. ಬಾಲಕೃಷ್ಣ ಮಾಗಡಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT