ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Channapatana

ADVERTISEMENT

ಚನ್ನಪಟ್ಟಣ: ಮದಗಜಗಳ ಹೋರಾಟದಲ್ಲಿ ಕೊಚ್ಚಿಹೋದ ಪಕ್ಷೇತರರು!

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮದಗಜಗಳ ಹೋರಾಟದಲ್ಲಿ ಇತರ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರರು ಸೇರಿದಂತೆ ಕಣದಲ್ಲಿದ್ದ ಎಲ್ಲಾ 29 ಮಂದಿ ಕೊಚ್ಚಿಹೋಗಿದ್ದಾರೆ.
Last Updated 23 ನವೆಂಬರ್ 2024, 16:11 IST
ಚನ್ನಪಟ್ಟಣ: ಮದಗಜಗಳ ಹೋರಾಟದಲ್ಲಿ ಕೊಚ್ಚಿಹೋದ ಪಕ್ಷೇತರರು!

ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ ಬಳಿಕ ಅಮ್ಮನ ಆರ್ಶೀವಾದ ಪಡೆದ ಡಿ.ಕೆ.ಶಿವಕುಮಾರ್

‘ಮುಂದಿನ ಸಿ.ಎಂ’ ಎಂದು ಜೈಕಾರ ಕೂಗಿದ ಕಾರ್ಯಕರ್ತರು
Last Updated 23 ನವೆಂಬರ್ 2024, 15:10 IST
ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ ಬಳಿಕ ಅಮ್ಮನ ಆರ್ಶೀವಾದ ಪಡೆದ ಡಿ.ಕೆ.ಶಿವಕುಮಾರ್

ಚನ್ನಪಟ್ಟಣ | ವೆಂಕಟೇಗೌಡ ನಿಧನ: ಕಳಚಿದ ತಾಲ್ಲೂಕಿನ ನೀರಾವರಿ ಯೋಜನೆ ಕೊಂಡಿ

ಚನ್ನಪಟ್ಟಣ ತಾಲ್ಲೂಕಿನಲ್ಲಿ ನೀರಾವರಿ ಯೋಜನೆಗಳು ಸಮರ್ಪಕವಾಗಿ ಸಾಕಾರಗೊಳ್ಳುವಲ್ಲಿ ಗಣನೀಯ ಪಾತ್ರ ವಹಿಸಿದ್ದ ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದ ತಾಲ್ಲೂಕಿನ ಎ.ವಿ.ಹಳ್ಳಿ ಗ್ರಾಮದ ವೆಂಕಟೇಗೌಡರ ನಿಧನದಿಂದ ತಾಲ್ಲೂಕಿನ ನೀರಾವರಿ ಯೋಜನೆಯ ಕೊಂಡಿಯೊಂದು ಕಳಚಿದಂತಾಗಿದೆ.
Last Updated 23 ನವೆಂಬರ್ 2024, 5:26 IST
ಚನ್ನಪಟ್ಟಣ | ವೆಂಕಟೇಗೌಡ ನಿಧನ: ಕಳಚಿದ ತಾಲ್ಲೂಕಿನ ನೀರಾವರಿ ಯೋಜನೆ ಕೊಂಡಿ

ಚನ್ನಪಟ್ಟಣ ಉಪ ಚುನಾವಣೆ: ಸತತ ಸೋಲುಂಡವರಲ್ಲಿ ಯಾರಿಗೆ ಗೆಲುವಿನ ಸಿಹಿ?

ಯಾರು ಹೊರಲಿದ್ದಾರೆ ಹ್ಯಾಟ್ರಿಕ್ ಸೋಲಿನ ಹಣೆಪಟ್ಟಿ
Last Updated 23 ನವೆಂಬರ್ 2024, 4:14 IST
ಚನ್ನಪಟ್ಟಣ ಉಪ ಚುನಾವಣೆ: ಸತತ ಸೋಲುಂಡವರಲ್ಲಿ ಯಾರಿಗೆ ಗೆಲುವಿನ ಸಿಹಿ?

ಚನ್ನಪಟ್ಟಣ | ಉಪ ಸಮರದ ಫಲಿತಾಂಶ ಕುತೂಹಲಕ್ಕೆ ನಾಳೆ ತೆರೆ

ಯಾರಾಗುತ್ತಾರೆ ಚನ್ನಪಟ್ಟಣದ ‘ಶಾಸಕ’?
Last Updated 22 ನವೆಂಬರ್ 2024, 3:58 IST
ಚನ್ನಪಟ್ಟಣ | ಉಪ ಸಮರದ ಫಲಿತಾಂಶ ಕುತೂಹಲಕ್ಕೆ ನಾಳೆ ತೆರೆ

ಬೆಟ್ಟಿಂಗ್‌ ತಡೆಗಾಗಿ ಯೋಗೇಶ್ವರ್ ಹೇಳಿಕೆ: ಡಿ.ಕೆ.ಸುರೇಶ್

‘ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಜನರು, ಕಾರ್ಯಕರ್ತರು ಬೆಟ್ಟಿಂಗ್‌ ಕಟ್ಟಿ ಹಣ ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಯೋಗೇಶ್ವರ್ ಅವರು ಹಾಗೆ ಮಾತನಾಡಿದ್ದಾರೆ’ ಎಂದು ಕಾಂಗ್ರೆಸ್‌ನ ಡಿ.ಕೆ.ಸುರೇಶ್ ಹೇಳಿದರು.
Last Updated 15 ನವೆಂಬರ್ 2024, 16:24 IST
ಬೆಟ್ಟಿಂಗ್‌ ತಡೆಗಾಗಿ ಯೋಗೇಶ್ವರ್ ಹೇಳಿಕೆ: ಡಿ.ಕೆ.ಸುರೇಶ್

ಒಕ್ಕಲಿಗ ನಾಯಕರನ್ನು ಮುಗಿಸಿದ ಗೌಡರು: ಮುಖ್ಯಮಂತ್ರಿ ಸಿದ್ದರಾಮಯ್ಯ

ದ್ವೇಷದ ರಾಜಕಾರಣದಲ್ಲಿ ಎಚ್‌.ಡಿ. ದೇವೇಗೌಡರು ನಂಬರ್ ಒನ್. ತಮ್ಮ ಮಕ್ಕಳ ಬೆಳವಣಿಗೆಗೆ ಅಡ್ಡಿಯಾಗುತ್ತಾರೆಂದು ತಮ್ಮದೇ ಒಕ್ಕಲಿಗ ಸಮುದಾಯ ಬುದ್ಧಿವಂತ ಮತ್ತು ರಾಜಕೀಯ ಪ್ರಜ್ಞೆ ಇರುವ ಒಬ್ಬನೇ ಒಬ್ಬ ನಾಯಕನನ್ನು ಅವರು ಬೆಳೆಸಲಿಲ್ಲ.
Last Updated 12 ನವೆಂಬರ್ 2024, 0:14 IST
ಒಕ್ಕಲಿಗ ನಾಯಕರನ್ನು ಮುಗಿಸಿದ ಗೌಡರು: ಮುಖ್ಯಮಂತ್ರಿ ಸಿದ್ದರಾಮಯ್ಯ
ADVERTISEMENT

ಪ್ರೀತಿಯಿಂದ ನಾನು ‘ಕರಿಯಣ್ಣ’ ಎಂದರೆ, ಅವರು ‘ಕುಳ್ಳ‘ ಅಂತಾರೆ: ಸಚಿವ ಜಮೀರ್

‘ ಕುಮಾರಸ್ವಾಮಿ ಅವರನ್ನು ನಾನು ಯಾವಾಗಲೂ ಪ್ರೀತಿಯಿಂದ ‘ಕರಿಯಣ್ಣ’ ಎಂದೇ ಕರೆಯುವೆ. ಕುಳ್ಳಗಿರುವ ನನ್ನನ್ನು ಅವರು ‘ಕುಳ್ಳ’ ಎನ್ನುತ್ತಾರೆ. ಹಾಗಾಗಿ, ನೆನ್ನೆ ಭಾಷಣದಲ್ಲಿ ಅವರನ್ನು ಕರಿಯಣ್ಣ ಎಂದಿದ್ದೇನೆಯೇ ಹೊರತು, ಬಣ್ಣದ ಆಧಾರದ ಮೇಲೆ ನಿಂದನೆ ಮಾಡಿಲ್ಲ’ ಎಂದು ವಸತಿ ಜಮೀರ್ ಅಹಮದ್ ಖಾನ್ ಹೇಳಿದರು.
Last Updated 11 ನವೆಂಬರ್ 2024, 12:48 IST
ಪ್ರೀತಿಯಿಂದ ನಾನು ‘ಕರಿಯಣ್ಣ’ ಎಂದರೆ, ಅವರು ‘ಕುಳ್ಳ‘ ಅಂತಾರೆ: ಸಚಿವ ಜಮೀರ್

ಚನ್ನಪಟ್ಟಣ Bypoll | ಕಾಂಗ್ರೆಸ್ ಕೊಟ್ಟ ಒಂದು ಯೋಜನೆಯನ್ನೂ JDS ಕೊಟ್ಟಿಲ್ಲ: DKS

‘ಕಾಂಗ್ರೆಸ್‌ನವರು ಕೊಟ್ಟಂತ ಒಂದು ಯೋಜನೆಯನ್ನೂ ಎಚ್.ಡಿ. ಕುಮಾರಸ್ವಾಮಿ ಕೊಟ್ಟಿಲ್ಲ. ಈಗ ನೋಡಿದರೆ ರಾಮನಗರ ಹಾಗು ಚನ್ನಪಟ್ಟಣ ನಡುವೆ ಕಾರ್ಖಾನೆ ಮಾಡ್ತಾರಂತೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
Last Updated 11 ನವೆಂಬರ್ 2024, 11:17 IST
ಚನ್ನಪಟ್ಟಣ Bypoll | ಕಾಂಗ್ರೆಸ್ ಕೊಟ್ಟ ಒಂದು ಯೋಜನೆಯನ್ನೂ JDS ಕೊಟ್ಟಿಲ್ಲ: DKS

ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೊ ಸಿಪಿವೈ ಗೆಲುವು ಅಷ್ಟೇ ಸತ್ಯ:ಸಿಎಂ

ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೊ ಯೋಗೇಶ್ವರ್ ಗೆಲ್ಲುವುದು ಅಷ್ಟೇ ಸತ್ಯ. ಕ್ಷೇತ್ರದ ಜನರಿಗೆ ಯಾರು ಕೆಲಸ ಮಾಡುತ್ತಾರೆ ಎಂಬುದು ಗೊತ್ತಾಗಿದೆ ಎಂದು ಚನ್ನಪಟ್ಟಣದಲ್ಲಿ ಮುಖ್ಯಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 11 ನವೆಂಬರ್ 2024, 10:04 IST
ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೊ ಸಿಪಿವೈ ಗೆಲುವು ಅಷ್ಟೇ ಸತ್ಯ:ಸಿಎಂ
ADVERTISEMENT
ADVERTISEMENT
ADVERTISEMENT