ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಡೆದಾಳುವ ನೀತಿಗೆ ದಾರಿ ಮಾಡಿಕೊಟ್ಟ ಆಂಜನೇಯ ಎಡಬಿಡಂಗಿ: ಸಾಹಿತಿ ಶಿವನಂಜಯ್ಯ

Published : 18 ಫೆಬ್ರುವರಿ 2024, 13:17 IST
Last Updated : 18 ಫೆಬ್ರುವರಿ 2024, 13:17 IST
ಫಾಲೋ ಮಾಡಿ
Comments
12ನೇ ಶತಮಾನದ ಕಲ್ಯಾಣ ಕ್ರಾಂತಿಯಲ್ಲಿ ಸುಮಾರು 1.96 ಲಕ್ಷ ಶರಣರನ್ನು ಕಲ್ಯಾಣದ ಬೀದಿಗಳಲ್ಲಿ ಕಡಿದು ಹಾಕಿದರು. ಇದು ಬಸವಣ್ಣನವರ ಅಕ್ಷರ ಮತ್ತು ಅನ್ನ ದಾಸೋಹದ ವಿರುದ್ಧ ನಡೆದ ಹತ್ಯಾಕಾಂಡವಾಗಿತ್ತು.
– ಎಲ್‌.ಎನ್. ಮುಕುಂದರಾಜ್, ಸಾಹಿತಿ
ಜಾತಿ ವ್ಯವಸ್ಥೆ ಇರುವವರೆಗೆ ಮನುಷ್ಯನ ಮನಸ್ಸು ಕೊಳಕಾಗಿರುತ್ತದೆ. ಚಾತುರ್ವರ್ಣ ವ್ಯವಸ್ಥೆಗೆ ಪ್ರೋತ್ಸಾಹ ಕೊಡುವ ಯಾವುದೇ ಆಚರಣೆಗೆ ಬೆಂಬಲ ಕೊಡಬಾರದು. ಸಮಾನತೆ, ಸೌಹಾರ್ದ ಹಾಗೂ ಭ್ರಾತೃತ್ವ ನಮ್ಮ ಉಸಿರಾಗಬೇಕು.
– ಪ್ರೊ.ಕೆ.ಎಸ್. ಭಗವಾನ್, ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT