ಸ್ಮಾರ್ಟ್ ಸಿಟಿ ಅಭಿವೃದ್ಧಿಪಡಿಸಿರುವ ಹಾದಿಯಿಂದ ತುಂಗಾ ನದಿಯ ನೋಟ
ಪ್ರವೇಶ ಶುಲ್ಕ ದುಬಾರಿ ಎಂಬ ಆರೋಪವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಗಾಯತ್ರಿ ಮಂದಿರದ ಬಳಿಯಿಂದ ಮಂಟಪದ ಹತ್ತಿರ ಉಚಿತವಾಗಿ ತೆರಳಬಹುದು ಎಂದು ಸಾರ್ವಜನಿಕರ ಮಾಹಿತಿಗೆ ಬೋರ್ಡ್ ಹಾಕಲಿದ್ದೇವೆ
- ಹಾಲೇಶ್, ಎಂಜಿನಿಯರ್ ಸ್ಮಾರ್ಟ್ ಸಿಟಿ ಯೋಜನೆ ಶಿವಮೊಗ್ಗ
ಇಲ್ಲಿ ಶುಲ್ಕ ಕೊಡಬೇಕು ಎಂದು ಸೇತುವೆ ಬಳಿ ತೆರಳಿ ತುಂಗಾ ನದಿ ನೋಡುತ್ತೇವೆ. ಇಲ್ಲಿ ಜನರು ಬರಲಿಲ್ಲವೆಂದು ಅವರು (ಸ್ಮಾರ್ಟ್‌ಸಿಟಿ) ನಾಳೆ ಅಲ್ಲಿಯೂ ಪ್ರವೇಶ ನಿಷೇಧಿಸಬಹುದು
-ಬಸವರಾಜಪ್ಪ, ರೈತ ಲಕ್ಕವಳ್ಳಿ
ವೇಶ ಶುಲ್ಕ ದುಬಾರಿ ಆಯ್ತು. ಕಡಿಮೆ ಮಾಡಲಿ. ಅಲ್ಲಿ ಸೌಕರ್ಯ ಕೂಡ ಕಡಿಮೆ ಇದೆ. ಇನ್ನಷ್ಟು ಹೆಚ್ಚಳಗೊಳಿಸಿ ಸ್ಮಾರ್ಟ್‌ಸಿಟಿಯವರು ಅದನ್ನು ಪ್ರವಾಸಿ ತಾಣವಾಗಿ ರೂಪಿಸಲಿ
ಪ್ರವಸಂತಕುಮಾರ್, ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಸಂಚಾಲಕ