ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೀರ್ಥಹಳ್ಳಿ: ಬಿದಿರು ಮೆಳೆಗಳ ಮೇಲೆ ಚಿಲಿಪಿಲಿ ನಿನಾದ..

ಪಕ್ಷಿ ಪ್ರೇಮಿಗಳ ಸ್ವರ್ಗ ಬಾಳೇಬೈಲು ಸೇತುವೆ; ವಾಯು ವಿಹಾರದ ಜೊತೆ ಪ್ರಕೃತಿ ಸವಿ
Published : 19 ಮೇ 2024, 6:39 IST
Last Updated : 19 ಮೇ 2024, 6:39 IST
ಫಾಲೋ ಮಾಡಿ
Comments
ತೀರ್ಥಹಳ್ಳಿಯ ಬಾಳೇಬೈಲು ಸೇತುವೆ ಮೇಲ್ಭಾಗ ಹಕ್ಕಿಗಳ ವೀಕ್ಷಣೆಗಾಗಿ ಕಾಯುತ್ತಿರುವ ಜನರು
ತೀರ್ಥಹಳ್ಳಿಯ ಬಾಳೇಬೈಲು ಸೇತುವೆ ಮೇಲ್ಭಾಗ ಹಕ್ಕಿಗಳ ವೀಕ್ಷಣೆಗಾಗಿ ಕಾಯುತ್ತಿರುವ ಜನರು
ಆಗಾಗ ಪಕ್ಷಿಗಳು ಕುಳಿತುಕೊಳ್ಳುವ ಜಾಗ ಬದಲಿಸುತ್ತಿವೆ. ಆವಾಸ ಸ್ಥಾನದಲ್ಲಿ ಅಡಚಣೆಗಳು ಉಂಟಾಗುತ್ತಿದ್ದು ನಿರ್ಭಯವಾಗಿ ಜೀವಿಸಲು ಅವಕಾಶ ಕಲ್ಪಿಸಿಕೊಡಬೇಕು
–ಟಿ.ಕೆ. ರಮೇಶ್‌ ಶೆಟ್ಟಿ, ತೀರ್ಥಹಳ್ಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ
ಸಾವಿರಕ್ಕೂ ಹೆಚ್ಚು ಪಕ್ಷಿಗಳು ತುಂಗಾ ನದಿ ಇಕ್ಕೆಲಗಳಲ್ಲಿ ವಾಸಿಸುತ್ತಿವೆ. ಅವುಗಳನ್ನು ವೀಕ್ಷಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಹೆಚ್ಚು ಜನರು ಹಕ್ಕಿಗಳ ಬರುವಿಕೆಗೆ ಕಾಯುತ್ತಾರೆ
-ಸಂತೋಷ್‌ ಎನ್‌. ಪೂಜಾರಿ ಪ್ರವಾಸಿ ವಾಹನ ಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT