ತುಮಕೂರು: ಜಿಲ್ಲೆಯ 11 ಗ್ರಾಮ ಪಂಚಾಯಿತಿಗಳು 2018–19ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿವೆ.

ನೆಲಹಾಳ್ ಹಾಗೂ ಗಂಗೋನಹಳ್ಳಿ (ತುಮಕೂರು ತಾಲ್ಲೂಕು), ಬಿಳಿಗೆರೆ (ತಿಪಟೂರು ತಾಲ್ಲೂಕು), ಮಾಗೋಡು (ಶಿರಾ ತಾಲ್ಲೂಕು), ಸಿ.ಎಸ್.ಪುರ (ಗುಬ್ಬಿ ತಾಲ್ಲೂಕು), ಬಿ.ಡಿ.ಪುರ (ಕೊರಟಗೆರೆ ತಾಲ್ಲೂಕು), ಮುದ್ದೇನಹಳ್ಳಿ (ಚಿಕ್ಕನಾಯಕನಹಳ್ಳಿ ತಾಲ್ಲೂಕು), ಹೊಸಕೆರೆ (ಮಧುಗಿರಿ ತಾಲ್ಲೂಕು), ಸಿ.ಕೆ.ಪುರ (ಪಾವಗಡ ತಾಲ್ಲೂಕು), ಆನೆಕೆರೆ (ತುರುವೇಕೆರೆ ತಾಲ್ಲೂಕು), ಬೇಗೂರು( ಕುಣಿಗಲ್ ತಾಲ್ಲೂಕು) ಗ್ರಾಮ ಪಂಚಾಯಿತಿಗಳು ಪುರಸ್ಕಾರಕ್ಕೆ ಆಯ್ಕೆಯಾಗಿವೆ.

ಪುರಸ್ಕಾರಕ್ಕೆ ಆಯ್ಕೆಯಾದ ಗ್ರಾಮ ಪಂಚಾಯಿತಿಗಳಿಗೆ ಅ.2ರಂದು ಬೆಂಗಳೂರಿನ ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪಂಚಾಯಿತಿ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಂಚಾಯಿತಿ ಪರವಾಗಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.