ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

ತುಮಕೂರು

ADVERTISEMENT

ತುರುವೇಕೆರೆ: ಮಗುವಿನೊಂದಿಗೆ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಮೇಲಿನ ವಳಗೇರಹಳ್ಳಿ ಗ್ರಾಮದ ನಿವಾಸಿ ಬಸವರಾಜು ಅವರ ಪತ್ನಿ ಶಶಿಕಲಾ(37) ಆಕೆಯ ಮೂರುವರೆ ವರ್ಷದ ಮಗು ಗೋಕುಲ್‌ನೊಂದಿಗೆ ತುರುವೇಕೆರೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 12 ನವೆಂಬರ್ 2024, 16:28 IST
fallback

ತುಮಕೂರು: ಜಿಲ್ಲೆಯಲ್ಲಿ ಹೇಳೋರು, ಕೇಳೋರು ಇಲ್ಲವೆ?: ಸಚಿವ ಪರಮೇಶ್ವರ ಕಿಡಿ

ತುಮಕೂರು: ವಿದ್ಯಾರ್ಥಿ ನಿಲಯಗಳ ಅವ್ಯವಸ್ಥೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದ್ದು, ಜಿಲ್ಲೆಯಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲದಂತಾಗಿದೆ ಎಂದು ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 12 ನವೆಂಬರ್ 2024, 16:27 IST
ತುಮಕೂರು: ಜಿಲ್ಲೆಯಲ್ಲಿ ಹೇಳೋರು, ಕೇಳೋರು ಇಲ್ಲವೆ?: ಸಚಿವ ಪರಮೇಶ್ವರ ಕಿಡಿ

ದೇವೇಗೌಡರ ಕುಟುಂಬದಿಂದ ಮಹಾ ದ್ರೋಹ: ಸಚಿವ ರಾಜಣ್ಣ ಆರೋಪ

‘ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ಕುಟುಂಬ ಈ ಸಮಾಜಕ್ಕೆ ಮಹಾನ್‌ ದ್ರೋಹ ಮಾಡಿದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ ಸಾಧನೆ ಹೊತ್ತುಕೊಂಡಿದೆ’ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಆರೋಪಿಸಿದರು.
Last Updated 12 ನವೆಂಬರ್ 2024, 12:25 IST
ದೇವೇಗೌಡರ ಕುಟುಂಬದಿಂದ ಮಹಾ ದ್ರೋಹ: ಸಚಿವ ರಾಜಣ್ಣ ಆರೋಪ

ತುರುವೇಕೆರೆ: ಮಗನ ಸಾಯಿಸಲು ಅನುಮತಿ ಕೋರಿದ ತಾಯಿ

ದುಶ್ಚಟಗಳ ದಾಸನಾಗಿರುವ 20 ವರ್ಷದ ಪುತ್ರನನ್ನು ಜೈಲಿಗೆ ಹಾಕಲು ಮನವಿ
Last Updated 11 ನವೆಂಬರ್ 2024, 23:58 IST
ತುರುವೇಕೆರೆ: ಮಗನ ಸಾಯಿಸಲು ಅನುಮತಿ ಕೋರಿದ ತಾಯಿ

ಕೊರಟಗೆರೆ: ಮಲದ ಗುಂಡಿಗೆ ಇಳಿದ ಪರಿಶಿಷ್ಟ ಬಾಲಕ

ಬರಿಗೈಯಲ್ಲಿ ಮಲದ ಗುಂಡಿ ಸ್ವಚ್ಛತೆ | ನಾಲ್ವರ ವಿರುದ್ಧ ಪ್ರಕರಣ ದಾಖಲು
Last Updated 11 ನವೆಂಬರ್ 2024, 23:36 IST
ಕೊರಟಗೆರೆ: ಮಲದ ಗುಂಡಿಗೆ ಇಳಿದ ಪರಿಶಿಷ್ಟ ಬಾಲಕ

ಅಂಗವಿಕಲರ ಮಾಸಿಕ ಪಿಂಚಣಿ ಹೆಚ್ಚಳಕ್ಕೆ ಕ್ರಮ: ಶಾಸಕ ಟಿ.ಬಿ.ಜಯಚಂದ್ರ

ಅಂಗವಿಕರಿಗೆ ಸರ್ಕಾರ ಮಾಸಿಕ ₹1,400 ಪಿಂಚಣಿ ನೀಡುತ್ತಿದ್ದು, ಇದು ಅವರಿಗೆ ಯಾವುದಕ್ಕೂ ಸಾಲುತ್ತಿಲ್ಲ. ಆದ್ದರಿಂದ ಅವರ ಪಿಂಚಣಿ ಹೆಚ್ಚಿಸಲು ಸರ್ಕಾರದ ಗಮನ ಸೆಳೆಯುವುದಾಗಿ ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
Last Updated 11 ನವೆಂಬರ್ 2024, 2:34 IST
ಅಂಗವಿಕಲರ ಮಾಸಿಕ ಪಿಂಚಣಿ ಹೆಚ್ಚಳಕ್ಕೆ ಕ್ರಮ: ಶಾಸಕ ಟಿ.ಬಿ.ಜಯಚಂದ್ರ

ತುಮಕೂರು | ತುಮುಲ್‌ ಚುನಾವಣೆ: ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ

ತುಮುಲ್‌ ಚುನಾವಣೆ;ಸುಸೂತ್ರವಾಗಿ ನಡೆದ ಮತದಾನ
Last Updated 11 ನವೆಂಬರ್ 2024, 2:34 IST
ತುಮಕೂರು | ತುಮುಲ್‌ ಚುನಾವಣೆ: ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ
ADVERTISEMENT

ರಾಜ್ಯದ ಸೌಹಾರ್ದ ಸಹಕಾರ ಸಂಸ್ಥೆಗಳಲ್ಲಿ ₹2,650 ಕೋಟಿ ಅವ್ಯವಹಾರ: ಕೆ.ಎನ್‌.ರಾಜಣ್ಣ

ರಾಜ್ಯದ ಸೌಹಾರ್ದ ಸಹಕಾರ ಸಂಸ್ಥೆಗಳಲ್ಲಿ ಸುಮಾರು ₹2,650 ಕೋಟಿ ಅವ್ಯವಹಾರವಾಗಿದೆ. ಸುಮಾರು 45 ಸೌಹಾರ್ದ ಸಹಕಾರ ಸಂಸ್ಥೆಗಳು ಗ್ರಾಹಕರ ಹಣ ಮರಳಿಸದ ಸ್ಥಿತಿಯಲ್ಲಿವೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿದ್ದಾರೆ.
Last Updated 11 ನವೆಂಬರ್ 2024, 0:22 IST
ರಾಜ್ಯದ ಸೌಹಾರ್ದ ಸಹಕಾರ ಸಂಸ್ಥೆಗಳಲ್ಲಿ ₹2,650 ಕೋಟಿ ಅವ್ಯವಹಾರ: ಕೆ.ಎನ್‌.ರಾಜಣ್ಣ

ಈಶ ತಿಪಟೂರು ಎಫ್‌ಪಿಒಗೆ ಕ್ಯಾಪೆಕ್ ಪ್ರಶಸ್ತಿ

ಬೆಂಗಳೂರು: ಈಶದ ತಿಪಟೂರು ರೈತ ಉತ್ಪಾದಕರ ಕಂಪನಿಗೆ(ಎಫ್‌ಪಿಸಿಎಲ್) ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ (ಕ್ಯಾಪೆಕ್) ಭಾನುವಾರ ಪ್ರಶಸ್ತಿ ನೀಡಿ ಗೌರವಿಸಿದೆ.
Last Updated 10 ನವೆಂಬರ್ 2024, 16:41 IST
ಈಶ ತಿಪಟೂರು ಎಫ್‌ಪಿಒಗೆ ಕ್ಯಾಪೆಕ್ ಪ್ರಶಸ್ತಿ

ಸಾಮೂಹಿಕ ಶಿವಪೂಜೆಗೆ ಸ್ವಾಮೀಜಿ ಸಲಹೆ

ಅಟವಿ ಮಠದಲ್ಲಿ ಧರ್ಮ ಸಭೆ;ಸ್ಮರಣೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮ
Last Updated 10 ನವೆಂಬರ್ 2024, 15:46 IST
ಸಾಮೂಹಿಕ ಶಿವಪೂಜೆಗೆ ಸ್ವಾಮೀಜಿ ಸಲಹೆ
ADVERTISEMENT
ADVERTISEMENT
ADVERTISEMENT