ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ಜಿಲ್ಲೆಯಲ್ಲೂ ಇ.ವಿ. ಖರೀದಿಗೆ ಜನರ ಆಸಕ್ತಿ

ಇಂಧನ ದರ ದುಬಾರಿ: ಎಲೆಕ್ಟ್ರಿಕ್‌ ವಾಹನಗಳಿಗೆ ಕುದುರುತ್ತಿದೆ ಬೇಡಿಕೆ
ನವೀನ್ ಕುಮಾರ ಜಿ.
Published : 26 ಸೆಪ್ಟೆಂಬರ್ 2024, 5:05 IST
Last Updated : 26 ಸೆಪ್ಟೆಂಬರ್ 2024, 5:05 IST
ಫಾಲೋ ಮಾಡಿ
Comments
ಪೆಟ್ರೋಲ್‌ ದುಬಾರಿಯಾಗಿದೆ. ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಿದ ಕಾರಣ ಲಾಭವಾಗಿದೆ. ನಗರದಲ್ಲಿ ಓಡಾಡಲು ಪ್ರಸ್ತುತ ಇಂತಹ ವಾಹನಗಳು ಹೆಚ್ಚು ಸೂಕ್ತವಾಗಿವೆ
ಶ್ರೀಕಾಂತ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಮಾಲೀಕ
ನಿರ್ವಹಣೆ ವೆಚ್ಚ ಕಡಿಮೆ ಹಾಗೂ ಪರಿಸರಕ್ಕೆ ಪೂರಕವಾಗಿರುವ ಕಾರಣ ಎಲೆಕ್ಟಿಕ್‌ ವಾಹನಗಳತ್ತ ಜನರು ಈಚೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಜಿಲ್ಲೆಯಲ್ಲೂ ಮುಂದಿನ ದಿನಗಳಲ್ಲಿ ಇಂತಹ ವಾಹನಗಳನ್ನು ಖರೀದಿಸುವವರ ಸಂಖ್ಯೆ ಅಧಿಕವಾಗಲಿದೆ
ಎಲ್‌.ಪಿ.ನಾಯಕ್‌ ಪ್ರಾದೇಶಿಕ ಸಾರಿಗೆ ಅಧಿಕಾರಿ ಉಡುಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT