ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಚ್ಚಿನ ಪರಿಹಾರ: ಕೈಗೆಟುಕದ ಗಂಟು

ಖಾಲಿಯೇ ಉಳಿದಿರುವ ಕೆಐಎಡಿಬಿ ಸ್ವಾಧೀನಪಡಿಸಿಕೊಂಡ ಜಮೀನು
Published : 7 ನವೆಂಬರ್ 2024, 7:34 IST
Last Updated : 7 ನವೆಂಬರ್ 2024, 7:34 IST
ಫಾಲೋ ಮಾಡಿ
Comments
ಮುಡಗೇರಿಯಲ್ಲಿ ಸ್ವಾಧೀನಗೊಂಡಿರುವ ಭೂಮಿಗೆ ಪರಿಹಾರ ನೀಡಲು ಕೆಲ ದಿನದ ಹಿಂದಷ್ಟೆ ಸ್ವಲ್ಪ ಮೊತ್ತ ಬಿಡುಗಡೆಯಾಗಿತ್ತು. ಕೆಲ ಕುಟುಂಬಗಳಿಗೆ ಪರಿಹಾರ ನೀಡಿದ್ದು ಉಳಿದವರಿಗೂ ಹಂತ ಹಂತವಾಗಿ ಮೊತ್ತ ಬಿಡುಗಡೆಯಾಗಲಿದೆ.
–ಮಾರುತಿ ಬ್ಯಾಕೋಡ್, ಕೆಐಎಡಿಬಿಯ ವಿಶೇಷ ಭೂಸ್ವಾಧೀನಾಧಿಕಾರಿ
ಕೈಗಾರಿಕೆ ಉದ್ದೇಶಕ್ಕೆ ಭೂಮಿ ಬಿಟ್ಟುಕೊಟ್ಟಿರುವ ಕುಟುಂಬಗಳಿಗೆ ಪರಿಹಾರ ನೀಡಲು ದಾಖಲೆ ಕೇಳುವ ನೆಪದಲ್ಲಿ ವಿಳಂಬ ಮಾಡಲಾಗುತ್ತಿದೆ. ದಾಖಲೆ ಪೂರೈಸಲು ಹಲವರು ಪರದಾಡುತ್ತಿದ್ದಾರೆ. ‘ಪ್ರಭಾವ’ ಬೀರಿದವರಿಗೆ ಮಾತ್ರ ಪರಿಹಾರ ಸಿಗುತ್ತಿದೆ.
–ಸುರೇಂದ್ರ ಗಾಂವಕರ್, ಮುಡಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT