ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಅಡಿಕೆ ಮರಗಳಿಗೆ ವೈರಸ್ ಬಾಧೆ

ತೋಟದಿಂದ ತೋಟಕ್ಕೆ ವ್ಯಾಪಿಸುವ ರೋಗ:‘ರಿಂಗ್ ಸ್ಪಾಟ್ ಡಿಸೀಸ್’ ಗುರುತಿಸಿದ ತಜ್ಞರು
Published : 11 ಅಕ್ಟೋಬರ್ 2024, 7:35 IST
Last Updated : 11 ಅಕ್ಟೋಬರ್ 2024, 7:35 IST
ಫಾಲೋ ಮಾಡಿ
Comments
ವೈರಸ್ ಬಾಧಿತ ಗರಿಗಳು ಕಾಣುವುದು ಹೀಗೆ
ವೈರಸ್ ಬಾಧಿತ ಗರಿಗಳು ಕಾಣುವುದು ಹೀಗೆ
ಇದೊಂದು ವೈರಸ್‌ ರೋಗವಾಗಿದ್ದು ಅದರ ಲಕ್ಷಣ ಹಾಗೂ ಪರಿಣಾಮಗಳ ಬಗ್ಗೆ ಇನ್ನೂ ಸರಿಯಾದ ಮಾಹಿತಿಯಿಲ್ಲ. ರೋಗಗ್ರಸ್ತ ಮರಗಳ ನಿರ್ಮೂಲನೆ ಮತ್ತು ರೋಗವಾಹಕ ಕೀಟಗಳ ನಿಯಂತ್ರಣವಷ್ಟೇ ಸದ್ಯಕ್ಕಿರುವ ಪರಿಹಾರ ಕ್ರಮ
ವಿನಾಯಕ ಹೆಗ್ಡೆ ಸಿಪಿಸಿಆರ್‌ಐ ವಿಜ್ಞಾನಿ
ವೈರಸ್ ಬಾಧಿತ ಗರಿಗಳನ್ನು ಕತ್ತರಿಸಿ ನಾಶ ಮಾಡಿ ಇಮಿಡಾಕ್ಲೋರೋಫಿಡ್ 0.75 ಮೀಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ವಾರದ ನಂತರ ಥಯೋಮೆತಾಕ್ಸಮ್ 0.50 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ರೋಗಬಾಧಿತ ತೋಟಗಳ ಬೀಜಗಳನ್ನು ಸಸಿಗಳನ್ನು ಇತರ ತೋಟದಲ್ಲಿ ಬಳಸಬಾರದು
ಸತೀಶ ಹೆಗಡೆ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT