ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Areca nut

ADVERTISEMENT

ಅಡಿಕೆ ಎಲೆ ಚುಕ್ಕೆ ರೋಗ, ಕೇಂದ್ರದ ನೆರವಿಗೆ ಕೋರಿಕೆ

ಕೇಂದ್ರ ಸಚಿವರಿಗೆ ಸಂಸದ ಕ್ಯಾ.ಚೌಟ ಪತ್ರ
Last Updated 8 ನವೆಂಬರ್ 2024, 4:23 IST
ಅಡಿಕೆ ಎಲೆ ಚುಕ್ಕೆ ರೋಗ, ಕೇಂದ್ರದ ನೆರವಿಗೆ ಕೋರಿಕೆ

ಶಿರಸಿ | ಮಳೆ: ಅಡಿಕೆ ಒಣಗಿಸಲು ರೈತರು ಹೈರಾಣ

ಆಗಾಗ ಸುರಿವ ಮಳೆ, ಮೋಡಕವಿದ ವಾತಾವರಣದ ನಡುವೆ ಹಣ್ಣಡಿಕೆ (ಗೋಟಡಿಕೆ) ಒಣಹಾಕಲು ಸಮಸ್ಯೆ ಎದುರಾಗಿದ್ದು, ಬಿಸಿಲಿನ ಕಾವು ಇಲ್ಲದೆ ಮುಗ್ಗತೊಡಗಿದೆ. ಇದರಿಂದ ಒಳಗಿನ ಅಡಿಕೆ ಕಪ್ಪಾಗುವ ಆತಂಕ ಬೆಳಗಾರರನ್ನು ಕಾಡುತ್ತಿದೆ.
Last Updated 21 ಅಕ್ಟೋಬರ್ 2024, 6:40 IST
ಶಿರಸಿ | ಮಳೆ: ಅಡಿಕೆ ಒಣಗಿಸಲು ರೈತರು ಹೈರಾಣ

ಶಿರಸಿ: ಅಡಿಕೆ ಮರಗಳಿಗೆ ವೈರಸ್ ಬಾಧೆ

ತೋಟದಿಂದ ತೋಟಕ್ಕೆ ವ್ಯಾಪಿಸುವ ರೋಗ:‘ರಿಂಗ್ ಸ್ಪಾಟ್ ಡಿಸೀಸ್’ ಗುರುತಿಸಿದ ತಜ್ಞರು
Last Updated 11 ಅಕ್ಟೋಬರ್ 2024, 7:35 IST
ಶಿರಸಿ: ಅಡಿಕೆ ಮರಗಳಿಗೆ ವೈರಸ್ ಬಾಧೆ

ಶಿರಸಿ | ಭೂತಾನ್ ಅಡಿಕೆ ಆಮದು ಸ್ಥಗಿತಗೊಳಿಸಿ: ಶಾಸಕ ಭೀಮಣ್ಣ

'ಭೂತಾನ್'ನಿಂದ 17 ಸಾವಿರ ಟನ್ ಹಸಿ ಅಡಿಕೆ ಆಮದಿಗೆ ಕೇಂದ್ರ ಸರ್ಕಾರ ನೀಡಿದ ಅನುಮತಿಯನ್ನು ದೇಶೀಯ ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಸ್ಥಗಿತ ಮಾಡಬೇಕು' ಎಂದು ಶಾಸಕ ಭೀಮಣ್ಣ ನಾಯ್ಕ ಆಗ್ರಹಿಸಿದರು.
Last Updated 27 ಸೆಪ್ಟೆಂಬರ್ 2024, 6:41 IST
ಶಿರಸಿ | ಭೂತಾನ್ ಅಡಿಕೆ ಆಮದು ಸ್ಥಗಿತಗೊಳಿಸಿ: ಶಾಸಕ ಭೀಮಣ್ಣ

ಸಾಗರ: ಅಡಿಕೆ ಮಾರುಕಟ್ಟೆ ಮೇಲೆ ಕಲಬೆರಕೆ ಕರಿನೆರಳು

ಸಾಗರ: ಇಲ್ಲಿನ ಅಡಿಕೆ ವರ್ತಕರು ಉತ್ತರ ಭಾರತದ ರಾಜ್ಯಗಳಿಗೆ ಕಳುಹಿಸಿದ್ದ 5,000 ಟನ್ ಕೆಂಪಡಿಕೆ ಕಲಬೆರಕೆಯಿಂದ ಕೂಡಿದೆ ಎಂಬ ಕಾರಣಕ್ಕೆ ವಾಪಸ್ ಬಂದಿರುವುದು ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ಎದುರಾಗಿದೆ.
Last Updated 26 ಸೆಪ್ಟೆಂಬರ್ 2024, 20:06 IST
ಸಾಗರ: ಅಡಿಕೆ ಮಾರುಕಟ್ಟೆ ಮೇಲೆ ಕಲಬೆರಕೆ ಕರಿನೆರಳು

ಸಹಕಾರ ಸಂಘಗಳಲ್ಲಿ ಲಕ್ಷಾಂತರ ಕ್ವಿಂಟಲ್‌‍ ಅಡಿಕೆ ದಾಸ್ತಾನು: ನಷ್ಟದ ಆತಂಕ

ಭೂತಾನ್ ಅಡಿಕೆ ಆಮದು, ಬರ್ಮಾ ಅಡಿಕೆ ಕಲಬೆರಕೆ ಕಾರಣ ಮಾರುಕಟ್ಟೆಯಲ್ಲಿ ದರವು ಇಳಿಕೆ ಹಾದಿಯಲ್ಲಿದ್ದು, ಲಾಭದ ಉದ್ದೇಶಕ್ಕೆ ಅಡಿಕೆ ಖರೀದಿಸಿ, ದಾಸ್ತಾನಿಟ್ಟ ಸಹಕಾರಿ ಸಂಘಗಳು ಆತಂಕ ಎದುರಿಸುವಂತಾಗಿದೆ.
Last Updated 25 ಸೆಪ್ಟೆಂಬರ್ 2024, 23:00 IST
ಸಹಕಾರ ಸಂಘಗಳಲ್ಲಿ ಲಕ್ಷಾಂತರ ಕ್ವಿಂಟಲ್‌‍ ಅಡಿಕೆ ದಾಸ್ತಾನು: ನಷ್ಟದ ಆತಂಕ

ಶಿವಮೊಗ್ಗ: 30,057 ಹೆಕ್ಟೇರ್‌ ಅಡಿಕೆಗೆ ಕೊಳೆ ರೋಗ

ಅತಿವೃಷ್ಟಿಗೆ ವ್ಯಾಪಕಗೊಂಡ ರೋಗ ಬಾಧೆ: ಬೆಳೆಗಾರರು ತತ್ತರ
Last Updated 28 ಆಗಸ್ಟ್ 2024, 6:29 IST
ಶಿವಮೊಗ್ಗ: 30,057 ಹೆಕ್ಟೇರ್‌ ಅಡಿಕೆಗೆ ಕೊಳೆ ರೋಗ
ADVERTISEMENT

ಬಸವಾಪಟ್ಟಣ | ಕಳಪೆ ಗುಣಮಟ್ಟದ ಅಡಿಕೆ ಪೂರೈಕೆ: ದರ ಕುಸಿತ

ಅಡಿಕೆ ಮಾರಾಟ ಸಹಕಾರ ಸಂಘ ಮತ್ತು ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹ
Last Updated 23 ಆಗಸ್ಟ್ 2024, 15:20 IST
ಬಸವಾಪಟ್ಟಣ | ಕಳಪೆ ಗುಣಮಟ್ಟದ ಅಡಿಕೆ ಪೂರೈಕೆ: ದರ ಕುಸಿತ

ಮಘೆ ಮಳೆಯ ಅಬ್ಬರ; ಕೊಚ್ಚಿ ಹೋದ ಅಡಿಕೆ ತೋಟ, ಭತ್ತದ ಗದ್ದೆಗಳು

ಆನಂದಪುರ; ನಾಲ್ಕೈದು ದಿನಗಳಿಂದ ಬಿಡುವು ಕೊಟ್ಟ ಮಳೆ, ಸೋಮವಾರ ಸುರಿದ ಮಘಾ ಮಳೆಯ ಅಬ್ಬರದಿಂದ ಭತ್ತದ ಗದ್ದೆಗಳು, ಅಡಿಕೆ ತೋಟಗಳು ಕೊಚ್ಚಿಕೊಂಡು ಹೋಗಿದೆ.
Last Updated 19 ಆಗಸ್ಟ್ 2024, 16:22 IST
ಮಘೆ ಮಳೆಯ ಅಬ್ಬರ; ಕೊಚ್ಚಿ ಹೋದ ಅಡಿಕೆ ತೋಟ, ಭತ್ತದ ಗದ್ದೆಗಳು

ಬಹು ಆಕರ್ಷಣೀಯ ಪಾಂಡವರ ಅಡಿಕೆ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ತುತ್ತತುದಿಯ ಗಡಿ ಗ್ರಾಮ ಮೋತಿಗುಡ್ಡ. ಪರಿಸರದ ಮಡಿಲಿನಲ್ಲಿರುವ ಈ ಊರು ಸಮುದ್ರ ಪಾತಳಿಯಿಂದ 369 ಮೀಟರ್‌ ಎತ್ತರದಲ್ಲಿದೆ.
Last Updated 17 ಆಗಸ್ಟ್ 2024, 23:18 IST
ಬಹು ಆಕರ್ಷಣೀಯ ಪಾಂಡವರ ಅಡಿಕೆ
ADVERTISEMENT
ADVERTISEMENT
ADVERTISEMENT