ಹೊಸಪೇಟೆ (ವಿಜಯನಗರ): ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಜಿಲ್ಲಾ ಮಟ್ಟದ 17 ವರ್ಷದೊಳಗಿನವರ (ಪ್ರೌಢಶಾಲಾ ಹಂತ) ಕ್ರೀಡಾಕೂಟದಲ್ಲಿ ಬಾಲಕರ ಮತ್ತು ಬಾಲಕಿಯರ 100 ಮೀಟರ್ ಓಟದಲ್ಲಿ ಕ್ರಮವಾಗಿ ಲಿಂಗ್ಯಾ ಸಂತೋಷ್ ನಾಯ್ಕ್ ಮತ್ತು ಗಂಗಮ್ಮಕೆ. ಅವರು ಮೊದಲಿಗರಾಗಿ ಕೂಟದ ವೇಗದ ಓಟಗಾರರೆಂಬ ಹೆಗ್ಗಳಿಕೆಗೆ ಪಾತ್ರರಾದರು.

ವಿವಿಧ ವಿಭಾಗಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದವರು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ಬಾಲಕರ ವಿಭಾಗದಲ್ಲಿ 35 ಮಂದಿ ಹಾಗೂ ಬಾಲಕಿಯರ ವಿಭಾಗದಲ್ಲಿ 34 ಮಂದಿ ರಾಜ್ಯಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವ ಅವಕಾಶ ಗಳಿಸಿಕೊಂಡಿದ್ದಾರೆ.

ಫಲಿತಾಂಶ: ಬಾಲಕರ ವಿಭಾಗ: 100 ಮತ್ತು 200 ಮೀ. ಓಟ-1.ಲಿಂಗ್ಯಾ ಸಂತೋಷ್ ನಾಯ್ಕ್, ಕೆ.ಪಿ.ಜಿ.ಎಚ್.ಎಸ್ ತಂಬ್ರಹಳ್ಳಿ,, 2.ಮೊಹಮ್ಮದ್ ಅಕಿತ್, ಪಿ.ವಿ.ಎಸ್.ಬಿ.ಸಿ.ಎಚ್.ಎಸ್ ಹೊಸಪೇಟೆ. 200 ಮೀ.ಓಟ: 2. ಎಚ್ ಆಕಾಶ್, ಶ್ರೀ ನಾರದಮುನಿ ಎಚ್.ಎಸ್.ಚಿಗಟೇರಿ. 400ಮೀ ಓಟ: 1.ಗುಡ್ಲೀನರಾ ರಾಕೇಶ, ಶ್ರೀ ನಾರದಮುನಿ ಎಚ್ ಎಸ್ ಚಿಗಟೇರಿ, 2.ಟಿ.ರಮೇಶ್, ಜಿಎಚ್ಎಸ್ ಪಿಂಜಾರ್ಹೆಗ್ಡಾಲ್. 800ಮೀ ಓಟ:1.ಕಿರಣ್ ಕೆ., ಆದರ್ಶ ವಿದ್ಯಾಲಯ, 2.ಪಿ. ಗಣೇಶ್, ಶ್ರೀ ರೇಣುಕಾ ಎಚ್.ಎಸ್.ಕೂಡ್ಲಿಗಿ (ಮತ್ತು 1500, 3000ಮೀ ಓಟ). 1500ಮೀ ಓಟ: 1.ಮಂಜುನಾಥ ವಿ, ಜಿಎಚ್ಎಸ್ ಹರಕನಾಲು, 3000ಮೀ ಓಟ:1.ಸಿ.ಉದಯ, ಶ್ರೀ ನಾರದಮುನಿ ಎಚ್ ಎಸ್ ಚಿಗಟೇರಿ, 5ಕಿ.ಮೀ ವಾಕ್ರೇಸ್: 1.ಬಣಕಾರ ಮಾದೇಶ, ಕೆಪಿಜಿ ಎಚ್ಎಸ್ ತಂಬ್ರಹಳ್ಳಿ, 2.ಕೆ.ಟಿ .ಯುವರಾಜ , ಜಿಎಚ್ಎಸ್ ಪೂಜಾರಹಳ್ಳಿ.

110ಮೀ ಹರ್ಡಲ್ಸ್ ಜಂಪ್: 1.ಶ್ಯಾಮ್, ಜಿಎಚ್ಎಸ್ ಹಾರಕನಾಳು, 2.ಎಚ್ ನಿಂಗರಾಜ, ಬಿಎನ್ಎಂ ಜಿಎಚ್ಎಸ್ ತೆಲುಗೋಳಿ. 4ó*100ಮೀ ರಿಲೇ:1. ಕೆ ಯಶವಂತ್, ಉದಯ್ ಎಲ್., ಬಿ.ರಾಧಾ ಕೃಷ್ಣ ರೆಡ್ಡಿ, ಜಿ.ಅನಿಲ್ ಕುಮಾರ್, ಎಂಡಿಆರ್ಎಸ್, ಮದಲಗಟ್ಟ. 4*400ಮೀ ರಿಲೇ:1.ಅಭಿಷೇಕ್ ಮನ್ನಯನರ, ಚಿತ್ರಲಿಂಗೇಶ್ವರ ಎಂ., ಕರಿಕಲಾ ವಿಕಾಸ, ಡಿ ವೀರಭದ್ರ ಗೌಡ , ಶ್ರೀನಾರದಮುನಿ ಎಚ್ಎಸ್, ಚಿಗಟೇರಿ.

ಲಾಂಗ್ಜಂಪ್: 1.ಆರ್ .ವಿಷ್ಣು ನಾಯ್ಕ, ಹಂಪಸಾಗರ-2, 2.ಎಚ್ ಎಂ ಗಣೇಶ್, ಸ್ಮಯೋರ್ ವ್ಯಾಸನಪುರಿ, ವ್ಯಾಸನಕೆರೆ. ಹೈಜಂಪ್: 1.ಸಂದೀಪ ಎಲ್.ಜಿ., ಶ್ರೀ ಗುರುದೇವ ಎಚ್ಎಸ್ ಕಮ್ಮತಳ್ಳಿ, 2.ಅಭಿಷೇಕ್ ಮನ್ನಯನರ, ಶ್ರೀನಾರದಮುನಿ ಎಚ್ಎಸ್, ಚಿಗಟೇರಿ. ಪೋಲ್ ವಾಲ್ಟ್: 1.ಅಭಿಷೇಕ್ ಆನಂದಳ್ಳಿ, ಜಿಎಚ್ಎಸ್ ಬನ್ನಿಗೋಳ. ಟ್ರಿಪಲ್ ಜಂಪ್: 1.ಸುಭಾನ್ ಸಾಬ್ ಪಿಂಜಾರ್, ಜಿಎಚ್ಎಸ್ ಬನ್ನಿಗೋಳ (2.ಪೋಲ್ವಾಲ್ಡ್). ಶಾಟ್ಪಟ್- 1.ಕೆ.ವಿ , ನರಸಿಂಹ, ಜಿಜೆಸಿ ಹರಪನಹಳ್ಳಿ, 2.ಗಣೇಶ್, ಪಿವಿಎಸ್ಬಿಸಿ ಹೊಸಪೇಟೆ. ಡಿಸ್ಕಸ್ ಥ್ರೋ: 1. ಬಿ.ಯುವರಾಜ, ಜಿಎಚ್ಎಸ್ ಬಸರಕೋಡು, 2.ಕೆ.ವಿ.ನರಸಿಂಹ ಜಿಜೆಸಿ ಹರಪನಹಳ್ಳಿ. ಜಾವೆಲಿನ್ ಥ್ರೋ: 1.ಎಂ.ರಾಜಾ, ಜಿಎಚ್ಎಸ್ ಮಗಿಮಾವಿನಹಳ್ಳಿ, 2.ಮಲ್ಲಪನರ ಜೀವನ, ಜಿಜೆಸಿ ಹರಪನಹಳ್ಳಿ. ಹ್ಯಾಮರ್ ಥ್ರೋ: ಎ.ವಿ.ಗೌತಮ್, ನ್ಯಾಷನಲ್ ಆಂಗ್ಲ ಪ್ರೌಢ ಶಾಲೆ ಹೊಸಪೇಟೆ, 2.ವೆಂಕಟೇಶ ನಾಮದಾರಿ, ಎಸ್ಆರ್ಎಂಪಿಪಿ ಜಿಎಚ್ಎಸ್ ಮುತ್ತಿಗಿ. 110ಮೀ ಹರ್ಡ್ಲ್ಸ್: 1.ವರುಣ್ ಎ.ಎಲ್., ಜೇಸೀಸ್ ಹೈಸ್ಕೂಲ್ ಹೊಸಪೇಟೆ, 2.ಬಿ.ಪವನ್ ಕುಮಾರ್, ನ್ಯಾಷನಲ್ ಆಂಗ್ಲ ಪ್ರೌಢ ಶಾಲೆ ಹೊಸಪೇಟೆ.

ಬಾಲಕಿಯರ ವಿಭಾಗ: 100ಮೀ ಓಟ:1.ಗಂಗಮ್ಮ ಕೆ., 2.ಬಿಬಿ ಎಸ್ (200ಮೀ ಓಟ ಹಾಗೂ 4*100ರಿಲೇ) ಶ್ರೀ ನಾರದಮುನಿ ಎಚ್ ಎಸ್ ಚಿಗಟೇರಿ. 200ಮೀ ಓಟ:-1.ಜಿ.ಪ್ರತೀಕ್ಷಾ, ಗುರುದೇವ ಎಸ್ ಕೊಟ್ಟೂರು. 400ಮೀ ಓಟ: 1.ಸಿಂಚನಾ ಎಚ್.(4*100 ಮತ್ತು 4*400ರಿಲೇ), ಶ್ರೀ ನಾರದಮುನಿ ಎಚ್ ಎಸ್ ಚಿಗಟೇರಿ, 2.ಕಡೇಮನಿ ಕಾವೇರಿ, ಬಿಎನ್ಎಂ ಜಿಎಚ್ಎಸ್ ತೆಲುಗೋಳಿ. 800ಮೀ ಓಟ: 1.ಮಾನಸ, ಜಿಎಚ್ಎಸ್ ಪೂಜಾರಹಳ್ಳಿ, 2.ಎಸ್ .ಬಿ.ಹನುಮಕ್ಕ, ಮಗಿಮಾವಿನಹಳ್ಳಿ. 1500ಮೀ ಓಟ: 1.ಜಿ ಮೋನಿಕಾ, ಜಿಎಚ್ಎಸ್ ಪೂಜಾರಹಳ್ಳಿ, 2.ಎಸ್ ಉಷಾ, ಎಸ್ಆರ್ಎಂಪಿಪಿ ಜಿಎಚ್ಎಸ್ ಮುಟ್ಟಿಗಿ. 3000ಮೀ ಓಟ: 1.ಮಾಲಕ್ಷ್ಮಿ ಎನ್., ಜಿಎಚ್ಎಸ್ ಪೂಜಾರಹಳ್ಳಿ, 2.ಜಿ.ಸುಕನ್ಯಾ, ಸ್ಮಯೋರ್ ವ್ಯಾಸನಪುರಿ, ವ್ಯಾಸನಕೆರೆ. 3ಕಿ.ಮೀ ವಾಕ್ರೇಸ್: 1. ಕೆ.ಅಶ್ವಿನಿ, ಸ್ಮಯೋರ್ ವ್ಯಾಸನಪುರಿ, ವ್ಯಾಸನಕೆರೆ, 2.ಬಿ.ಲಲಿತಾ, ಜಿಎಚ್ಎಸ್ ಮಗಿಮಾವಿನಹಳ್ಳಿ.

110ಮೀ ಹರ್ಡ್ಲ್ಸ್: 1.ಪೂರ್ಣಿಮಾ ಖರೀದಿ, ರಾಷ್ಟ್ರೀಯ ಇಎಮ್ ಎಚ್ಎಸ್ ಹೊಸಪೇಟೆ, 2.ಹರ್ಷಿಣಿ ವೈ.(ಹೈ ಜಂಪ್ ಮತ್ತು ಟ್ರಪಲ್ ಜಂಪ್), ಜೇಸೀಸ್ ಹೈಸ್ಕೂಲ್ ಹೊಸಪೇಟೆ.

4*100ಮೀ ರಿಲೇ:1. ಶೋಭಾ ಬಿ., ಬಿ.ಆರ್.ನಿತ್ಯ(4*400ರಿಲೇ), ಬಿಲಿಚೋಡ್ ಕುಸುಮಾ (4*400ರಿಲೇ), ಶ್ರೀ ನಾರದಮುನಿ ಎಚ್ ಎಸ್ ಚಿಗಟೇರಿ, ಲಾಂಗ್ಜಂಪ್: 1.ಟಿ ಸೃಷ್ಠಿ, ತುಂಗಭದ್ರಾ ಶಾಲೆ ಹಡಗಲಿ, 2.ಸಾಜಿರಾ, ಜಿಬಿ ಜಿಜೆಸಿ ಹರಪನಹಳ್ಳಿ ಎಚ್ಬಿ ಹಳ್ಳಿ. ಹೈಜಂಪ್: 1.ಲತಾ ಬಿ., ಕೆಆರ್ಸಿಎಸ್ ಮಾಚಿಹಳ್ಳಿ. ಟ್ರಪಲ್ ಜಂಪ್: 1.ಎಚ್. ಕವನ, ಜಿಎಚ್ಎಸ್ ಹಲ್ಯಾ, ಪೋಲ್ವಾಲ್ಟ್: 1.ಕಾವ್ಯ, ರಾಣಿ ಚೆನ್ನಮ್ಮ ಎಚ್ ಎಸ್ ಹೊಸಪೇಟೆ, 2.ಕೆ. ಉಷಾ, ಜಿಜಿಎಚ್ಎಸ್, ಹೊಸಪೇಟೆ. ಶಾಟ್ಪಟ್-1.ಕೆ.ಜಾನವಿ, ಜೇಸೀಸ್ ಹೈಸ್ಕೂಲ್ ಹೊಸಪೇಟೆ, 2.ಕೆ.ವಿದ್ಯಾ, ಎಸ್ಸಿ ಪ್ರೌಢಶಾಲೆ ಹಂಪಪಟ್ಟಣ. ಡಿಸ್ಕಸ್ ಥ್ರೋ: 1.ಜೆ.ಅಕ್ಷತಾ, ಜಿಎಚ್ಎಸ್ ಮೀರಾಕೊರನಹಳ್ಳಿ, 2.ಸ್ಪಂದನಾ, ಜಿಎಚ್ಎಸ್, ಶಿವಪುರ. ಜಾವಲಿನ್ ಥ್ರೋ: 1.ಎಂ.ಜಿ.ಅನುಷಾ, ಜಿಎಚ್ಎಸ್, ಹಿರೇಹೆಗ್ಡಾಳ್, 2.ರಂಜಿತಾ, ಎಸ್ಕೆಜಿಜಿ ಹೂವಿನಹಡಗಲಿ. ಹ್ಯಾಮರ್ ಥ್ರೋ: 1.ಕೆ.ನಿವ್ಯಶ್ರೀ, 2.ಗೌತಮಿ, ನ್ಯಾಷನಲ್ ಆಂಗ್ಲ ಪ್ರೌಢ ಶಾಲೆ ಹೊಸಪೇಟೆ. 400ಮೀ ಹರ್ಡ್ಲ್ಸ್: 1. ಪ್ರಾರ್ಥನಾ ಎಚ್., ಜೇಸೀಸ್ ಹೈಸ್ಕೂಲ್ ಹೊಸಪೇಟೆ, 2.ಶ್ರೀವಿದ್ಯಾ ಎಚ್.ಎಲ್., ನ್ಯಾಷನಲ್ ಆಂಗ್ಲ ಪ್ರೌಢ ಶಾಲೆ ಹೊಸಪೇಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.