ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ವಿಜಯನಗರ

ADVERTISEMENT

ಗವಿಯಪ್ಪಗೆ ನಿಷ್ಕ್ರಿಯ ಶಾಸಕ ಎಂದ ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ!

ಅನುದಾನ: ಕಾಂಗ್ರೆಸ್‌ ಆಂತರಿಕ ಕಲಹ ತಾರಕಕ್ಕೆ
Last Updated 20 ನವೆಂಬರ್ 2024, 15:10 IST
ಗವಿಯಪ್ಪಗೆ ನಿಷ್ಕ್ರಿಯ ಶಾಸಕ ಎಂದ ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ!

ವಿಜಯನಗರ: 1,132 ಬಿಪಿಎಲ್‌ ಕಾರ್ಡ್ ಎಪಿಎಲ್‌ಗೆ ಪರಿವರ್ತನೆ

ನಿಜವಾದ ಬಡವರಿಗೆ ಅನ್ಯಾಯ ಆಗಿದ್ದರೆ ಮುಂದಿನ ತಿಂಗಳು ಅರ್ಜಿ ಸಲ್ಲಿಸಲು ಅವಕಾಶ
Last Updated 20 ನವೆಂಬರ್ 2024, 4:30 IST
ವಿಜಯನಗರ: 1,132 ಬಿಪಿಎಲ್‌ ಕಾರ್ಡ್ ಎಪಿಎಲ್‌ಗೆ ಪರಿವರ್ತನೆ

ಹೂವಿನಹಡಗಲಿ | ಮೆಕ್ಕೆಜೋಳ ತೆನೆ ರಾಶಿಗೆ ಬೆಂಕಿ: ₹6 ಲಕ್ಷ ನಷ್ಟ

ಹೂವಿನಹಡಗಲಿ ತಾಲ್ಲೂಕಿನ ಮಿರಾಕೊರನಹಳ್ಳಿ ಬಳಿ ಹೊಲದಲ್ಲಿ ಸಂಗ್ರಹಿಸಿದ್ದ ಮೆಕ್ಕೆಜೋಳ ತೆನೆ ರಾಶಿಗಳಿಗೆ ಸೋಮವಾರ ರಾತ್ರಿ ಬೆಂಕಿ ಬಿದ್ದು ಸಂಪೂರ್ಣ ಭಸ್ಮವಾಗಿದೆ. ₹6 ಲಕ್ಷಕ್ಕೂ ಅಧಿಕ ಮೌಲ್ಯದ ನಷ್ಟ ಸಂಭವಿಸಿದೆ. ಇದು ಕಿಡಿಗೇಡಿಗಳ ಕೃತ್ಯ ಇರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
Last Updated 19 ನವೆಂಬರ್ 2024, 14:44 IST
ಹೂವಿನಹಡಗಲಿ  | ಮೆಕ್ಕೆಜೋಳ ತೆನೆ ರಾಶಿಗೆ ಬೆಂಕಿ: ₹6 ಲಕ್ಷ ನಷ್ಟ

ನವಾಬರು ಮಕ್ಕಾ, ಮದೀನಾದಿಂದ ಆಸ್ತಿ ತಂದು ಕೊಟ್ರಾ?: ಇಬ್ರಾಹಿಂಗೆ ಮುತಾಲಿಕ್ ಟಾಂಗ್

‘ಆದೋನಿಯ ನವಾಬರು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ನೀಡಿರುವ ಭೂಮಿಯನ್ನು ಮಕ್ಕಾ, ಮದೀನಾ, ಇರಾಕ್, ಇರಾನ್‌ನಿಂದ ತಂದು ಕೊಟ್ಟಿದ್ದಲ್ಲ. ಆಕ್ರಮಣ ಮಾಡಿಕೊಂಡಿದ್ದ ನಮ್ಮದೇ ಭೂಮಿಯನ್ನು ಮಠಕ್ಕೆ ನೀಡಿದ್ದಾರೆ’ ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
Last Updated 19 ನವೆಂಬರ್ 2024, 6:09 IST
ನವಾಬರು ಮಕ್ಕಾ, ಮದೀನಾದಿಂದ ಆಸ್ತಿ ತಂದು ಕೊಟ್ರಾ?: ಇಬ್ರಾಹಿಂಗೆ ಮುತಾಲಿಕ್ ಟಾಂಗ್

ಹೂವಿನಹಡಗಲಿ: ತುಂಗಭದ್ರೆಯಲ್ಲಿ ಮರಳು ತೆಪ್ಪಯಾನ!

ನದಿಯ ಎಡ ದಂಡೆಯ ದಂಧೆಕೋರರು ಬಲದಂಡೆಗೆ ಲಗ್ಗೆ: ಗಡಿ ಮೀರಿದ ಮರಳು ಅಕ್ರಮ
Last Updated 19 ನವೆಂಬರ್ 2024, 4:55 IST
ಹೂವಿನಹಡಗಲಿ: ತುಂಗಭದ್ರೆಯಲ್ಲಿ ಮರಳು ತೆಪ್ಪಯಾನ!

ಕುಡತಿನಿ | ಪ್ರಾಥಮಿಕ ಆರೋಗ್ಯ ಕೇಂದ್ರ ಶಿಥಿಲ: ಸಿಬ್ಬಂದಿ ಕೊರತೆ, ರೋಗಿಗಳ ಪರದಾಟ

ಕುಡತಿನಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂರು ವರ್ಷಗಳಿಂದ ಕಾಯಂ ವೈದ್ಯರು, ಸಿಬ್ಬಂದಿ ಇಲ್ಲದಿರುವುದರಿಂದ ನಿತ್ಯ ಬಡ ರೋಗಿಗಳು ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ.
Last Updated 18 ನವೆಂಬರ್ 2024, 4:52 IST
ಕುಡತಿನಿ | ಪ್ರಾಥಮಿಕ ಆರೋಗ್ಯ ಕೇಂದ್ರ ಶಿಥಿಲ: ಸಿಬ್ಬಂದಿ ಕೊರತೆ, ರೋಗಿಗಳ ಪರದಾಟ

ಕನಕ ಜಯಂತಿ: ತಿಮ್ಮಪ್ಪನಿಗೆ ಅಧ್ಯಾತ್ಮದ ಬೆಳಕು ನೀಡಿದ್ದೇ ಹಂಪಿ

ಕನಕದಾಸರನ್ನು ಕತ್ತಲಲ್ಲೇ ಇರಿಸಿದ ಹಾಲಿ ವಿಜಯನಗರ
Last Updated 18 ನವೆಂಬರ್ 2024, 4:34 IST
ಕನಕ ಜಯಂತಿ: ತಿಮ್ಮಪ್ಪನಿಗೆ ಅಧ್ಯಾತ್ಮದ ಬೆಳಕು ನೀಡಿದ್ದೇ ಹಂಪಿ
ADVERTISEMENT

ಅರಸೀಕೆರೆ | ದುರಸ್ತಿ ಕಾಣದ ರಸ್ತೆ; ದೂಳಿಗೆ ಜನ ಹೈರಾಣು

ಅರಸೀಕೆರೆ ಗ್ರಾಮದಲ್ಲಿ ಹಾದು ಹೋಗಿರುವ ಗದಗ-ಮಂಡ್ಯ 47 ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ವಾಹನಗಳ ಓಡಾಟದಿಂದ ಉಂಟಾಗುವ ದೂಳಿನಿಂದ ಶಾಲಾ - ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹೈರಾಣರಾಗಿದ್ದಾರೆ.
Last Updated 18 ನವೆಂಬರ್ 2024, 4:29 IST
ಅರಸೀಕೆರೆ | ದುರಸ್ತಿ ಕಾಣದ ರಸ್ತೆ; ದೂಳಿಗೆ ಜನ ಹೈರಾಣು

ಹೊಸಪೇಟೆ | ಇವಾಲ್ವ್ ಬ್ಯಾಕ್‌ ರೆಸಾರ್ಟ್‌ನಲ್ಲಿ ಭಾರತೀಯ–ವಿದೇಶಿ ಕಾರುಗಳ ಸಂಗಮ

‘ಎಕ್ಸ್‌ಪ್ಲೋರ್ ಕರ್ನಾಟಕ ಹಿಸ್ಟೋರಿಕ್ ಡ್ರೈವ್‌ 2024’ ಎಂಬ ಹೆಸರಿನಲ್ಲಿ ವಿಂಟೇಜ್‌ ಕಾರುಗಳ ಪ್ರವಾಸದಲ್ಲಿ ತೊಡಗಿರುವ 20 ಭಾರತೀಯ ಮತ್ತು 20 ವಿದೇಶಿ ಕಾರುಗಳು ಇಲ್ಲಿಗೆ ಸಮೀಪದ ಕಮಲಾಪುರದ ಇವಾಲ್ವ್ ಬ್ಯಾಕ್‌ ರೆಸಾರ್ಟ್‌ನಲ್ಲಿ ಭಾನುವಾರ ಸಮಾಗಮಗೊಂಡು ಚಿಕ್ಕಮಗಳೂರಿನತ್ತ ಪ್ರಯಾಣ ಬೆಳೆಸಿವೆ.
Last Updated 17 ನವೆಂಬರ್ 2024, 6:31 IST
ಹೊಸಪೇಟೆ | ಇವಾಲ್ವ್ ಬ್ಯಾಕ್‌ ರೆಸಾರ್ಟ್‌ನಲ್ಲಿ ಭಾರತೀಯ–ವಿದೇಶಿ ಕಾರುಗಳ ಸಂಗಮ

ಸಿರುಗುಪ್ಪ | ಭತ್ತದ ಬೆಲೆ ಕುಸಿತ: ಸಂಕಷ್ಟದಲ್ಲಿ ರೈತರು

ಭತ್ತದ ಬೆಲೆ ಕುಸಿದಿರುವ ಕಾರಣ ವೇದವತಿ ಹಗರಿ, ತುಂಗಭದ್ರಾ ನದಿ ಹಾಗೂ ಕೊಳವೆ ಬಾವಿ ನೀರು ಆಶ್ರಯಿಸಿ ಭತ್ತ ಬೆಳೆದಿರುವ ತಾಲ್ಲೂಕಿನ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಗಾಯದ ಮೇಲೆ ಬರೆ ಎಳೆಯುವಂತೆ ಈಚೆಗೆ ಸುರಿದ ಮಳೆಯಿಂದಲೂ ಕೆಲವೆಡೆ ಭತ್ತದ ಬೆಳೆ ಹಾಳಾಗಿದ್ದು, ರೈತರಿಗೆ ದಿಕ್ಕುತೋಚದಂತಾಗಿದೆ.
Last Updated 17 ನವೆಂಬರ್ 2024, 4:38 IST
ಸಿರುಗುಪ್ಪ | ಭತ್ತದ ಬೆಲೆ ಕುಸಿತ: ಸಂಕಷ್ಟದಲ್ಲಿ ರೈತರು
ADVERTISEMENT
ADVERTISEMENT
ADVERTISEMENT