ಶುಕ್ರವಾರ, 1 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮರಿಯಮ್ಮನಹಳ್ಳಿ | ಬಿಎಂಎಂ ಕಂಪನಿ: ₹16 ಕೋಟಿ ತೆರಿಗೆ ಬಾಕಿ

ಕಳೆದ ವರ್ಷ ₹90.42 ಲಕ್ಷ ತೆರಿಗೆ ಪಾವತಿ: ವರ್ಷಕ್ಕೆ ಶೇ 5ರಷ್ಟು ಮಾತ್ರ ಹೆಚ್ಚಳಕ್ಕೆ ಪಟ್ಟು
Published : 1 ನವೆಂಬರ್ 2024, 7:07 IST
Last Updated : 1 ನವೆಂಬರ್ 2024, 7:07 IST
ಫಾಲೋ ಮಾಡಿ
Comments
ಬಿಎಂಎಂ ಕಂಪನಿ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಪತ್ರ ಬರೆದಿದ್ದು ಅದನ್ನು ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ಸಭೆ ತೀರ್ಮಾನ ಕೈಗೊಂಡಂತೆ ಮುಂದುವರಿಯಲಾಗುವುದು
ಎನ್.ಮಂಜುನಾಥ್ ಪಿಡಿಒ 114-ಡಣಾಪುರ ಗ್ರಾಮ ಪಂಚಾಯಿತಿ
ಕಂಪನಿಯ ವಾದವೇನು?
ರಾಜ್ಯ ಸರ್ಕಾರವು ಸಂಯೋಜತ ಸ್ಟೀಲ್ ಘಟಕವನ್ನು ಹೋಬಳಿ ವ್ಯಾಪ್ತಿಯ 114-ಡಣಾಪುರ ಜಿ.ನಾಗಲಾಪುರ ಡಣಾಯಕನಕೆರೆ ಬ್ಯಾಲಕುಂದಿ ಗರಗ ಗ್ರಾಮಗಳಲ್ಲಿ ಕೈಗಾರಿಕೆ ಸ್ಥಾಪಿಸಲು ಅನುಮತಿ ನೀಡಿದ್ದು ಅದಕ್ಕಾಗಿ ಕೆಐಎಡಿಬಿಯು ಸುಮಾರು 3500 ಎಕರೆ ಭೂಪ್ರದೇಶವನ್ನು ಭೂಸ್ವಾದೀನಪಡಿಸಿಕೊಂಡು ಕಂಪನಿಗೆ ನೀಡಿದೆ. ಇಲ್ಲಿ 5000ಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗಾವಕಾಶ ಕಲ್ಪಿಸಿದೆ. ಅಲ್ಲದೆ ಸಿಎಸ್‍ಆರ್ ಚಟುವಟಿಕೆಯಲ್ಲಿ ಮತ್ತು ಅನುದಾನ ರೂಪವಾಗಿ ಈ ಭಾಗದಲ್ಲಿ ಹಲವಾರು ಜನಹಿತ ಕಾರ್ಯಕ್ರಮಗಳನ್ನು ಮಾಡುತ್ತಾ ಬರಲಾಗಿದೆ ಎಂಬುದು ಕಂಪನಿಯ ವಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT