ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎರಡು ವರ್ಷಗಳಿಂದ ಗೌರವಧನ ನಿರೀಕ್ಷಿಸುತ್ತಿರುವ ಹಂಪಿಯ ಪ್ರವಾಸಿ ಮಾರ್ಗದರ್ಶಿಗಳು

Published : 17 ಮೇ 2024, 6:09 IST
Last Updated : 17 ಮೇ 2024, 6:09 IST
ಫಾಲೋ ಮಾಡಿ
Comments
ಬಾಡಿಗೆ ಮನೆಯಲ್ಲಿ ನಾವೆಲ್ಲರೂ ವಾಸವಿದ್ದೇವೆ. ನನ್ನ ಪತಿಗೂ ಕೆಲಸ ಇಲ್ಲ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸರ್ಕಾರ ಗೌರವಧನ ಶೀಘ್ರ ನೀಡಲಿ.
ಶ್ರೀದೇವಿ. ಹಂಪಿ ಪ್ರವಾಸಿ ಮಾರ್ಗದರ್ಶಿ
ಮಾರ್ಗದರ್ಶಿ ಕೆಲಸವಿಲ್ಲದ ಕಾರಣ ಮಕ್ಕಳ ಶಾಲಾ ಶಿಕ್ಷಣ ಶುಲ್ಕವನ್ನು ಕಟ್ಟಲು ಸಹ ತೊಂದರೆಯಾಗುತ್ತಿದೆ. ಸರ್ಕಾರ ನಮ್ಮ ಕಷ್ಟಗಳಿಗೆ ಸ್ಪಂದಿಸಬೇಕು
- ಶ್ವೇತಾ. ಹಂಪಿ ಪ್ರವಾಸಿ ಮಾರ್ಗದರ್ಶಿ
ಸರ್ಕಾರ ಗ್ಯಾರಂಟಿಯ ಹೆಸರಲ್ಲಿ ನಮ್ಮಂತವರನ್ನು ಮರೆತೇಬಿಟ್ಟಿದೆ. 390 ಪುರುಷರಿಗೆ ಗೌರವಧನ ನೀಡುತ್ತಿದ್ದೀರಿ ನಮ್ಮನ್ನೇಕೆ ನಿರ್ಲಕ್ಷಿಸುತ್ತಿದ್ದೀರಿ?
ರೇಖಾ. ಹಂಪಿ ಪ್ರವಾಸಿ ಮಾರ್ಗದರ್ಶಿ
ಹಂಪಿಯಲ್ಲಿ ನುರಿತ ಅನುಭವಿ ಪ್ರವಾಸಿ ಮಾರ್ಗದರ್ಶಿಗಳ ಅಗತ್ಯ ಇದೆ. ಅವರಿಗೆ ಗೌರವಧನ ಪಾವತಿಸುವಂತೆ ಹಣಕಾಸು ಇಲಾಖೆಗೆ ಶಿಫಾರಸು ಮಾಡಲಾಗಿದೆ.
-ಪ್ರಭುಲಿಂಗ ತಳಕೇರಿ ಉಪನಿರ್ದೇಶಕ ಪ್ರವಾಸೋದ್ಯಮ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT