ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಶ್ರಯ ನಿವೇಶನ ಹಂಚಿಕೆ; ಅವ್ಯವಹಾರ ಬಯಲು

ಸಿಂದಗಿ ಪುರಸಭೆಯಲ್ಲಿ ನಡೆದ ಪ್ರಕರಣ: ತನಿಖಾ ತಂಡದ ವರದಿ ಸಲ್ಲಿಕೆ
Published : 29 ಆಗಸ್ಟ್ 2024, 6:29 IST
Last Updated : 29 ಆಗಸ್ಟ್ 2024, 6:29 IST
ಫಾಲೋ ಮಾಡಿ
Comments
ಸಾಮಾನ್ಯ ವರ್ಗದ ಒಬ್ಬ ಫಲಾನುಭವಿ ಹೆಸರು ಸೇರ್ಪಡೆ ಮಾಡಲಾಗಿರುವುದು ಕೈಬಿಡುವಂತೆ ಸ್ಥಳೀಯರಲ್ಲದ ಫಲಾನುಭವಿಗಳ ಹೆಸರನ್ನು ತೆಗೆದು ಹಾಕುವಂತೆ ಪುರಸಭೆ ಆಡಳಿತಾಧಿಕಾರಿಗೆ ಸೂಚನೆ ನೀಡಲಾಗಿದೆ.
-ಅಶೋಕ ಮನಗೂಳಿ, ಶಾಸಕ 
ಹಿಂದಿನ ಮುಖ್ಯಾಧಿಕಾರಿ ಅಧಿಕಾರಾವಧಿಯಲ್ಲಿ ಫಲಾನುಭವಿಗಳ ಆಯ್ಕೆ ಆಗಿದ್ದು ತನಿಖಾ ತಂಡ ಬಂದ ಸಂದರ್ಭದಲ್ಲಿ 750 ಫಲಾನುಭವಿಗಳ ಅರ್ಜಿಗಳ ಜೊತೆಗೆ ದಾಖಲೆಗಳನ್ನು ಅಪ್‌ಲೋಡ್‌ ಮಾಡುವಂತೆ ಸಂಬಂಧಿಸಿದ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.
–ಸುರೇಶ ನಾಯಕ, ಪುರಸಭೆ ಮುಖ್ಯಾಧಿಕಾರಿ.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸಾಮಾನ್ಯ ವರ್ಗದ ಆಯ್ಕೆ ನಜರಚೂಕ್‌ನಿಂದ ಆಗಿದ್ದು ಅದೂ ಕೂಡ ನನ್ನ ಲಾಗಿನ್ ನಿಂದ ಬೇರೆಯವರು ಮಾಡಿದ್ದಾರೆ.
–ಖ್ಯಾತಪ್ಪ ಕುಂಬಾರ, ವಸತಿ ಯೋಜನೆ ನಿರ್ವಾಹಕ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT