ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಲತವಾಡ: ಲೆಕ್ಕಪ‍ತ್ರ ಬುಕ್‌ನಲ್ಲಿ ಅಚ್ಚಳಿಯದ ಕನ್ನಡ ಪ್ರೇಮ

Published : 1 ನವೆಂಬರ್ 2024, 7:18 IST
Last Updated : 1 ನವೆಂಬರ್ 2024, 7:18 IST
ಫಾಲೋ ಮಾಡಿ
Comments
ಇಂದಿನ ಬಹುತೇಕರಿಗೆ ಗೊತ್ತಿರದ ಕನ್ನಡ ಅಂಕಿಗಳು
ಇಂದಿನ ಬಹುತೇಕರಿಗೆ ಗೊತ್ತಿರದ ಕನ್ನಡ ಅಂಕಿಗಳು
ನಾಲತವಾಡ ಸಮೀಪದ ಆಲೂರು ಗ್ರಾಮದ ಹಿರೇಗೌಡರ ಕಿರಾಣಿ ಅಂಗಡಿಯ ಖಾತೆ ಪುಸ್ತಕದಲ್ಲಿ ಕನ್ನಡ ಅಂಕಿಗಳು
ನಾಲತವಾಡ ಸಮೀಪದ ಆಲೂರು ಗ್ರಾಮದ ಹಿರೇಗೌಡರ ಕಿರಾಣಿ ಅಂಗಡಿಯ ಖಾತೆ ಪುಸ್ತಕದಲ್ಲಿ ಕನ್ನಡ ಅಂಕಿಗಳು
ದೊಡ್ಡಬಸಪ್ಪಗೌಡ್ರು ಹಿರೇಗೌಡ್ರ ಪ್ರಸ್ತುತ ದಿನಮಾನಗಳಲ್ಲಿ ಅವರ ಕನ್ನಡ ಪ್ರೇಮದ ದೀಕ್ಷೆ ಅಗತ್ಯವಿದೆ. ವ್ಯವಹಾರದ ಎಲ್ಲಾ ಚಟುವಟಿಕೆಗಳನ್ನು ಕನ್ನಡದಲ್ಲಿ ಮಾಡುತ್ತಿದ್ದ ಏಕೈಕ ವ್ಯಕ್ತಿ ಅವರು. ಅಂತಹ ಕನ್ನಡ ಆರಾಧಕ ನಮ್ಮೊಂದಿಗಿದ್ದರು ಎನ್ನುವುದೇ ಹೆಮ್ಮೆ
ಜಿ.ಎಚ್.ಪಾಟೀಲ ವಿಶ್ರಾಂತ ಮುಖ್ಯ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಕ್ಕಸಗಿ
ತಮ್ಮ ಎಲ್ಲ ವ್ಯವಹಾರದ ಚಟುವಟಿಕೆಗಳನ್ನು ಕನ್ನಡದಲ್ಲಿ ಬರೆಯುವ ಮೂಲಕ ತಮ್ಮ ಕುಟುಂಬದ ಇನ್ನಿತರ ಸದಸ್ಯರಿಗೆ ಮೇಲ್ಪಂತಿಹಾಕಿ ಹೋಗಿದ್ದಾರೆ. ಇದು ಇತರರಿಗೆ ಮಾದರಿಯಾಗಿದೆ
ಎ.ಎಂ.ಗೂಳಿ ವಿಶ್ರಾಂತ ಶಿಕ್ಷಕರು ಆಲೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT