ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ ಜಿಲ್ಲೆಯಲ್ಲಿ 21 ಹತ್ತಿ ಖರೀದಿ ಕೇಂದ್ರ

ಕ್ವಿಂಟಲ್‌ ₹7,521 ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಖರೀದಿ
Published : 5 ನವೆಂಬರ್ 2024, 6:48 IST
Last Updated : 5 ನವೆಂಬರ್ 2024, 6:48 IST
ಫಾಲೋ ಮಾಡಿ
Comments
ಯಾದಗಿರಿ ನಗರ ಹೊರವಲಯದ ಗಂಜ್‌ ಸಮೀಪದ ಬಯಲು ಜಾಗದಲ್ಲಿ ಖಾಸಗಿಯವರು ಹತ್ತಿ ಖರೀದಿ ಮಾಡಿರುವುದು
ಯಾದಗಿರಿ ನಗರ ಹೊರವಲಯದ ಗಂಜ್‌ ಸಮೀಪದ ಬಯಲು ಜಾಗದಲ್ಲಿ ಖಾಸಗಿಯವರು ಹತ್ತಿ ಖರೀದಿ ಮಾಡಿರುವುದು
ಜಿಲ್ಲೆಯಲ್ಲಿ 21 ಹತ್ತಿ ಖರೀದಿ ಕೇಂದ್ರಗಳನ್ನು ಆರಂಭಿಸಲು ಸ್ಥಳ ಪರಿಶೀಲನೆ ನಡೆಸಲಾಗಿದೆ. ಎರಡ್ಮೂರು ದಿನದಲ್ಲಿ ಖರೀದಿ ಕೇಂದ್ರಗಳು ಆರಂಭವಾಗಲಿವೆ.
ಯಮನಪ್ಪ ಚಿತ್ತಾಪುರ ಸಹಾಯಕ ನಿರ್ದೇಶಕ ಕೃಷಿ ಮಾರಾಟ ಇಲಾಖೆ ಯಾದಗಿರಿ
ಸರ್ಕಾರ ಸದ್ಯ ನಿಗದಿ ಮಾಡಿರುವ ಹತ್ತಿ ಬೆಂಬಲ ಬೆಲೆ ಸಾಲುವುದಿಲ್ಲ. ಕನಿಷ್ಠ ₹10000 ಬೆಲೆ ನಿಗದಿ ಮಾಡಬೇಕು. ಎಕರೆಗೆ ಸಾವಿರಾರು ರೂಪಾಯಿ ಖರ್ಚಾಗಿದೆ
ಅಶೋಕ ಮಲ್ಲಾಬಾದಿ ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT