ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೋದಿ ವಿಲಾಸಿ ಜೀವನ, ದುಂದುವೆಚ್ಚಕ್ಕೆ ದೇಶ ದಿವಾಳಿ: ಬಿ.ಆರ್‌. ಪಾಟೀಲ ಆರೋಪ

Published : 17 ಏಪ್ರಿಲ್ 2024, 13:44 IST
Last Updated : 17 ಏಪ್ರಿಲ್ 2024, 13:44 IST
ಫಾಲೋ ಮಾಡಿ
Comments
ಚಿಕ್ಕವರು ಏಕೆ ಸಂಸದರಾಗಬಾರದು–ಸಚಿವ ರಹೀಂ ಖಾನ್‌ ಪ್ರಶ್ನೆ
‘26ನೇ ವಯಸ್ಸಿಗೆ ಐಎಎಸ್‌, ಐಪಿಎಸ್‌ ಅಧಿಕಾರಿಗಳಾಗುತ್ತಾರೆ. ದೇಶದ ಗಡಿ ಕಾಯುವ ಸೈನಿಕರಾಗುತ್ತಾರೆ. ಹೀಗಿರುವಾಗ ಚಿಕ್ಕ ವಯಸ್ಸಿನವರು ಏಕೆ ಸಂಸದರಾಗಬಾರದು. ಸಾಗರ್‌ ಖಂಡ್ರೆ ಕಾನೂನು ಪದವೀಧರರು. ಸುಪ್ರೀಂಕೋರ್ಟ್‌ ನಿವೃತ್ತ ವಕೀಲರ ಬಳಿ ಕೆಲಸ ಮಾಡಿ ಜ್ಞಾನ ಸಂಪಾದಿಸಿದ್ದಾರೆ. ಅವರ ಅಜ್ಜ ಭೀಮಣ್ಣ ಖಂಡ್ರೆ, ತಂದೆ ಈಶ್ವರ ಬಿ. ಖಂಡ್ರೆಯವರಿಂದ ರಾಜಕೀಯ ಜ್ಞಾನ ಸಿಕ್ಕಿದೆ. ಎಲ್ಲ ಅರ್ಹತೆಗಳು ಅವರಲ್ಲಿವೆ’ ಎಂದು ಪೌರಾಡಳಿತ ಸಚಿವ ರಹೀಂ ಖಾನ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT