ಮುಂಬೈ: ವಿಕ್ರಮಾದಿತ್ಯ ಮೋಟ್ವಾನೆ ನಿರ್ದೇಶನದ, ನಟಿ ಅನನ್ಯಾ ಪಾಂಡೆ ಅಭಿನಯದ ‘ಸಿಟಿಆರ್‌ಎಲ್‘ ಚಿತ್ರವು ಅಕ್ಟೋಬರ್ 4ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್ ಪೋಸ್ಟ್ ಹಂಚಿಕೊಂಡು ಮಾಹಿತಿ ನೀಡಿದೆ.
.ಷೇರುಪೇಟೆಯಲ್ಲಿ ಕರಡಿ ಕುಣಿತ: ₹15 ಲಕ್ಷ ಕೋಟಿಯಷ್ಟು ಕರಗಿದ ಹೂಡಿಕೆದಾರರ ಸಂಪತ್ತು.ಮಣಿಪುರ ಹಿಂಸಾಚಾರ: 11,133 ಮನೆಗಳು ಬೆಂಕಿಗಾಹುತಿ, 59,564 ಜನರ ಸ್ಥಳಾಂತರ: ಸಿಎಂ.
ಈ ಚಿತ್ರವು ಸೈಬರ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ಜನರು ಹೇಗೆ ಆನ್‌ಲೈನ್ ಮೇಲೆ ಹೆಚ್ಚು ಆಧಾರವಾಗಿರುತ್ತಾರೆ ಆದರಿಂದ ಎದುರಾಗುವ ಸಮಸ್ಯೆಗಳ ಸರಮಾಲೆಯಲ್ಲಿ ಹೇಗೆ ಸಿಲುಕಿಕೊಳ್ಳುತ್ತಾರೆ ಎಂಬುವುದರ ಸುತ್ತ ಚಿತ್ರಕಥೆ ಹೆಣೆಯಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

‘ಪ್ರಸ್ತುತ ಸಮಾಜದಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರವಹಿಸುತ್ತದೆ. ಎಲ್ಲವೂ ಆಧುನಿಕತೆಗೆ ಹೊಂದಿಕೊಂಡಿರುವುದರಿಂದ ಎಲ್ಲದ್ದಕ್ಕೂ ಆನ್‌ಲೈನ್ ಮೊರೆಹೋಗಿದ್ದೇವೆ. ಆದರೆ ಇದರಿಂದ ಎದುರಾಗುವ ಕೆಲವು ಸಂಕಷ್ಟಗಳ ಕುರಿತು ಚಿತ್ರ ಮೂಡಿ ಬಂದಿದೆ. ಈ ಸಿನಿಮಾವು ಪ್ರೇಕ್ಷಕರ ಮೇಲೆ ಪ್ರಭಾವ ಬೀರಲಿದೆ’ ಎಂದು ನಟಿ ಅನನ್ಯಾ ಪಾಂಡೆ ಹೇಳಿದ್ದಾರೆ.
.ಭೂಕುಸಿತದಿಂದ ತತ್ತರಿಸಿರುವ ಕೇರಳದಲ್ಲಿ ಮಿದುಳು ತಿನ್ನುವ ಅಮೀಬಾ ಸೋಂಕು.PHOTOS | ಬಾಂಗ್ಲಾದಲ್ಲಿ ಅರಾಜಕತೆ; ಪ್ರತಿಭಟನೆಯ ಕಾವು: ಪ್ರಧಾನಿ ಹಸೀನಾ ರಾಜೀನಾಮೆ.
ಈ ಚಿತ್ರವನ್ನು ಸ್ಯಾಫ್ರಾನ್ ಮತ್ತು ಆಂದೋಲನ್ ಫಿಲ್ಮ್ಸ್ ನಿರ್ಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.