ಮುಂಬೈ: ಭಾರತದ ಡಿಸ್ಕೊ ಕಿಂಗ್ ಬಪ್ಪಿ ಲಹಿರಿ ಗುರುವಾರ ಮಧ್ಯಾಹ್ನ ಪಂಚಭೂತಗಳಲ್ಲಿ ಲೀನರಾದರು.

ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಅಭಿಮಾನಿಗಳು ಬಪ್ಪಿ ಅವರಿಗೆ ಕಣ್ಣೀರಿನ ವಿದಾಯ ಹೇಳಿದರು.

ಹೂವಿನಿಂದ ಅಲಂಕರಿಸಿದ್ದ ಟ್ರಕ್ನಲ್ಲಿ ಬಪ್ಪಿ ಅವರ ಪಾರ್ಥಿವ ಶರೀರವನ್ನು ಮುಂಬೈನ ಪವನ್ ಹನ್ಸ್ ಸ್ಮಶಾನಕ್ಕೆ ಕೊಂಡೊಯ್ಯಲಾಯಿತು.

ಅಂತಿಮ ವಿಧಿವಿಧಾನಗಳನ್ನು ನೇರವೇರಿಸಿದ ನಂತರ ಗಾಯಕ ಬಪ್ಪಾ ಲಹಿರಿ(ಬಪ್ಪಿ ಪುತ್ರ) ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು.

ವಿದ್ಯಾ ಬಾಲನ್, ಅಲ್ಕಾ ಯಾಗ್ನಿಕ್, ಶಾನ್, ಇಲಾ ಅರುಣ್, ಲಲಿತ್ ಪಂಡಿತ್ ಹಾಗೂ ರೂಪಾಲಿ ಗಂಗೂಲಿ ಸೇರಿದಂತೆ ಬಾಲಿವುಡ್ನ ಹಲವು ಪ್ರಮುಖರು ಬಪ್ಪಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.