ಗಾಡ್‌ಫಾದರ್ ಮೊದಲ ದಿನವೇ ₹38 ಕೋಟಿ ಗಳಿಕೆ
ಮೆಗಾಸ್ಟಾರ್ ಚಿರಂಜೀವಿ, ಸಲ್ಮಾನ್ ಖಾನ್ ಅಭಿನಯದ ‘ಗಾಡ್‌ಫಾದರ್’ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅ.5ರಂದು ಬಿಡುಗಡೆಗೊಂಡ ಚಿತ್ರ ಮೊದಲ ದಿನವೇ ₹38 ಕೋಟಿ ಗಳಿಸಿದೆ.

ಆಂಧ್ರ, ತೆಲಂಗಾಣದ ಬಹುತೇಕ ಚಿತ್ರಮಂದಿರಗಳಲ್ಲಿ ಗಾಡ್‌ಫಾದರ್‌ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೋಹನ್‌ಲಾಲ್ ನಟಿಸಿ, ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ್ದ ಮಲಯಾಳ ಚಿತ್ರ ‘ಲೂಸಿಫರ್’ ರಿಮೇಕ್ ಇದಾಗಿದೆ. ಈ ಚಿತ್ರದೊಂದಿಗೆ ಮೆಗಾಸ್ಟಾರ್ ಹೊಸ ರೂಪದಲ್ಲಿ ಬಂದಿದ್ದಾರೆ ಎಂದು ಅಭಿಮಾನಿಗಳು ಸಂತಸ ಹಂಚಿಕೊಂಡಿದ್ದರು.

ಇದನ್ನೂ ಓದಿ:ಚಿರಂಜೀವಿ ಗಾಡ್‌ಫಾದರ್‌ಗೆ ಟ್ವಿಟರ್ನಲ್ಲಿ ಅತ್ಯುತ್ತಮ ಪ್ರತಿಕ್ರಿಯೆ

ನಯನತಾರ ಮತ್ತು ಸತ್ಯದೇವ್ ಕೂಡ ಚಿತ್ರದಲ್ಲಿದ್ದಾರೆ. ಮೋಹನ್ ರಾಜ್ ‘ಗಾಡ್‌ಫಾದರ್’ ನಿರ್ದೇಶಕರು. ಕೊನಿಡೆಲಾ ನಿರ್ಮಾಣ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.