‘ಆರ್ಆರ್ಆರ್ ಚಿತ್ರದಲ್ಲಿ ಆನಂದಿಸುತ್ತಲೇ ಭಾಗವಹಿಸಿದ್ದೇನೆ. ಅದರಲ್ಲೂ ಕನ್ನಡದಲ್ಲಿ ಡಬ್ ಮಾಡಲು ನಿರ್ದೇಶಕ ರಾಜಮೌಳಿ ಪ್ರೇರಣೆ ನೀಡಿದರು. ನಮ್ಮ ಚಿತ್ರಗಳಿಗೆ ಇಲ್ಲಿನ (ಕನ್ನಡದ) ಜನರ ಪ್ರತಿಕ್ರಿಯೆ ನೋಡಿ ಖುಷಿ ಅನಿಸುತ್ತದೆ. ಇಲ್ಲಿ ನಿಷ್ಠಾವಂತ ಪ್ರೇಕ್ಷಕರು ಇದ್ದಾರೆ’ ಎಂದು ಹೇಳಿದರು ಆರ್ಆರ್ಆರ್ ಚಿತ್ರದ ನಟ ರಾಮ್ಚರಣ್.

ಆರ್ಆರ್ಆರ್ ಚಿತ್ರದ ಕನ್ನಡ ಅವತರಣಿಕೆಯ ಟ್ರೇಲರ್ ಬಿಡುಗಡೆಯ ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಅವರು ಕನ್ನಡ ಪ್ರೇಕ್ಷಕರನ್ನು ಶ್ಲಾಘಿಸಿದ್ದು ಹೀಗೆ.

ಕನ್ನಡ ಅವತರಣಿಕೆ ನಿರ್ಮಿಸುವಾಗ ತುಂಬಾ ಎಚ್ಚರಿಕೆಯಿಂದ ಮಾಡಿದ್ದೇವೆ. ಪ್ರೇಕ್ಷಕರು ಟ್ರೇಲರ್ಗೆ ಭರ್ಜರಿ ಸ್ವಾಗತ ನೀಡಿದ್ದಾರೆ. ಚಿತ್ರಕ್ಕೂ ಇದೇ ರೀತಿ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆ ಇದೆ ಎಂದರು ರಾಮ್ಚರಣ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.