ಬೆಂಗಳೂರು:ಸ್ಯಾಂಡಲ್‌ವುಡ್ ಸೇರಿದಂತೆ ಟಾಲಿವುಡ್ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿನಟಿಸಿರುವ ನಟಿ ಶ್ರದ್ಧಾ ದಾಸ್ ಆಗಾಗ ಫೋಟೊ ಶೂಟ್ ಮೂಲಕ ಗಮನ ಸೆಳೆಯುತ್ತಿರುತ್ತಾರೆ.

ಇತ್ತೀಚೆಗೆ ತಿಳಿ ಹಸಿರು ಮಾಡರ್ನ್ ಸೀರೆ ಹಾಗೂ ಬಿಳಿ ಕುಪ್ಪಸದಲ್ಲಿಶ್ರದ್ಧಾ ದಾಸ್ ನಡೆಸಿದ ಫೋಟೊಶೂಟ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.ಕನ್ನಡದಲ್ಲಿ ಕೋಟಿಗೊಬ್ಬ–3 ಸಿನಿಮಾದಲ್ಲಿ ಕೂಡ ಶ್ರದ್ಧಾ ದಾಸ್ ನಟಿಸಿ ಗಮನ ಸೆಳೆದಿದ್ದರು.

ಇಷ್ಟು ದಿನಗಳ ಲುಕ್‌ಗಿಂತ ಈಗ ಸೀರೆಯಲ್ಲಿ ಸ್ವಲ್ಪ ವಿಭಿನ್ನವಾಗಿ ಕಾಣಿಸಿಕೊಂಡಿರುವ ಶ್ರದ್ಧಾ ತಾವು ಬಿಕಿನಿಗೂ ಸೈ, ಸೀರೆಗೂ ಜೈ ಎಂದು ತೋರಿಸಿಕೊಂಡಿದ್ದಾರೆ. ಅಭಿಮಾನಿಗಳು ಈ ಚಿತ್ರಗಳನ್ನು ಸಾಕಷ್ಟು ಮೆಚ್ಚಿಕೊಂಡಿದ್ದಾರೆ.

ಶ್ರದ್ಧಾ ದಾಸ್ ಹೊಸ ಫೋಟೊಗಳು ಇಲ್ಲಿವೆ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.