ಬಹುಭಾಷೆಯಲ್ಲಿ ಗಾಯಕರಾಗಿ ಗುರುತಿಸಿಕೊಂಡಿರುವ ವಿಜಯ ಪ್ರಕಾಶ್'ಆರಾಮ್ಸೆ' ವಿಡಿಯೊ ಆಲ್ಬಂಗೆ ಧ್ವನಿ ನೀಡಿದ್ದಾರೆ.

ಅವಸರ ಮಾಡದೇ, ತಾಳ್ಮೆಯಿಂದ ಪ್ರಯತ್ನಿಸು ಎಂಬುದಕ್ಕೆ ನಾವು ಆರಾಮ್ಸೆ ಕೆಲಸ ಮಾಡು, ಆರಾಮ್ಸೆ ಇರು ಎಂದೆಲ್ಲ ಹೇಳುತ್ತೇವೆ. ಹಾಗಾಗಿ, ಇದನ್ನೇ ಶೀರ್ಷಿಕೆಯನ್ನಾಗಿಸಿ, ಈ ಹಾಡನ್ನು ಮಾಡಿದ್ದಾರೆ ಅಭಿಷೇಕ ಮಠದ್.

'ಇದು ಒಬ್ಬ ಕಲಾವಿದನ ಸ್ಫೂರ್ತಿದಾಯಕ ಪ್ರಯಾಣದ ಬಗ್ಗೆ ಇರುವಂತಹ ಹಾಡು. ಇದಕ್ಕೆ ನಾವು 'ಆರಾಮ್ಸೆ' ಎಂದು ಶಿರ್ಷಿಕೆ ನೀಡಿದ್ದೇವೆ. ಕಲಾವಿದನೊಬ್ಬನ ವೃತ್ತಿ ಜೀವನದ ಎಲ್ಲಾ ಅಡೆತಡೆಗಳು ಮತ್ತು ತೊಂದರೆಗಳನ್ನು ಈ ಹಾಡು ವಿವರಿಸುತ್ತದೆ.

ಈ ಹಾಡಿಗೆ ರಿಷಿಕೇಶ್ ಛಾಯಾಗ್ರಹಣ ಮಾಡಿದ್ದಾರೆ. ಹಾಡಿನ ಕಾನ್ಸೆಪ್ಟ್, ನೃತ್ಯ ನಿರ್ದೇಶನ, ನಿರ್ದೇಶನ, ನಿರ್ಮಾಣವನ್ನು ಮಾಡಿರುವ ಅಭಿಷೇಕ್ ಮಠದ್ ಅವರೇ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ.

ಅಭಿಷೇಕ್. ಸದ್ಯ ಬಳೆಪೇಟೆ ಮತ್ತು ಸಮುದ್ರಂ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.