ಚರಂಡಿ ಒಳಗೆ ಹಾದು ಮನೆಗಳಿಗೆ ಸಂಪರ್ಕ ಕಲ್ಪಿಸಿದ ಕುಡಿಯುವ ನೀರಿನ ಪೈಪ್ಗಳು
ಚಿಕ್ಕಪ್ಪನ ಕೈಲಾಸ ಸಮಾರಾಧನೆ ಜುಲೈ 28ರಂದು ನಡೆಯಿತು. ಕುಟುಂಬ ಸಮೇತ ಬಂದಿದ್ದೆವು. ಪುತ್ರ ಪ್ರವೀಣ್ ಇಲ್ಲಿಯೇ ಉಳಿದು ಕೆಲಸ ಮಾಡಿದ್ದ. ಏಕೈಕ ಮಗನನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದೆ.
ರಾಜಪ್ಪ, ವಡ್ಡರಸಿದ್ಧವ್ವನಹಳ್ಳಿ
ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿರುವ 50 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್.